Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
UNSC Statement Condemning Pulwama Names Jaish, China Opposed It: Sources

ವಿಶ್ವಸಂಸ್ಥೆ: ಚೀನಾ ವಿರುದ್ಧ ಭಾರತಕ್ಕೆ ಮೇಲುಗೈ, ಭದ್ರತಾ ಮಂಡಳಿಯಲ್ಲಿ ಪುಲ್ವಾಮ ದಾಳಿಗೆ ತೀವ್ರ ಖಂಡನೆ!

BCCI Can Be Banned If India Boycott World Cup Match With Pakistan: Sources

ವಿಶ್ವಕಪ್: ಪಾಕ್ ವಿರುದ್ಧದ ಪಂದ್ಯಕ್ಕೆ ಬಹಿಷ್ಕಾರ ಹಾಕಿದರೆ ಭಾರತದ ಮೇಲೆಯೇ ಐಸಿಸಿ ನಿಷೇಧ?

There is still lot of time. We should not react in hurry says Government to BCCI

ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಬಿಸಿಸಿಐಗೆ ಕ್ರೀಡಾ ಸಚಿವಾಲಯದ ಸಲಹೆ!

Siddaramaiah-MBPatil

ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಕಾಂಗ್ರೆಸ್ 'ಕೈ'? ಅಣ್ಣಾಮಲೈ ವರ್ಗಾವಣೆ ಆದೇಶ ಹಿಂಪಡೆದ ಸರ್ಕಾರ

Nitin Gadkari

ಪಾಕ್ ವಿರುದ್ಧ ಜಲಾಸ್ತ್ರ ಪ್ರಯೋಗ! ನೆರೆರಾಷ್ಟ್ರಕ್ಕೆ ಹರಿವ ನೀರನ್ನು ಯಮುನೆಯತ್ತ ತಿರುಗಿಸುತ್ತೇವೆ ಎಂದ ಗಡ್ಕರಿ

A magnitude 5.7 earthquake hits Japanese island

ಜಪಾನ್ ನಲ್ಲಿ ಪ್ರಬಲ ಭೂಕಂಪನ, ರಿಕ್ಟರ್ ಮಾಪಕದಲ್ಲಿ5.7ರಷ್ಟು ತೀವ್ರತೆ ದಾಖಲು

Election Commission

ಲೋಕಸಭಾ ಚುನಾವಣೆ: ಮಾರ್ಚ್ 7-10 ನಡುವೆ ಆಯೋಗ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ

BJP national president Amit Shah and others in Rally

ಸಮ್ಮಿಶ್ರ ಸರ್ಕಾರದಲ್ಲಿ ಎರಡೂವರೆ ಸಿಎಂಗಳು; ಅಮಿತ್ ಶಾ ಟೀಕೆ

CM  HD Kumaraswamy

ಅವಧಿಗೂ ಮುನ್ನವೇ ಶೈಕ್ಷಣಿಕ ವರ್ಷ ಆರಂಭಕ್ಕೆ ಸಿಎಂ ಕುಮಾರಸ್ವಾಮಿ ಚಿಂತನೆ!

Nalin Kumar Kateel

ಶೀಘ್ರವೇ ಮಂಗಳೂರಿಗೆ ಮೂರು ಎಕ್ಸ್ ಪ್ರೆಸ್ ರೈಲುಗಳು: ನಳಿನ್ ಕುಮಾರ್ ಕಟೀಲ್

H D Deve Gowda and Dinesh Gundurao

ಹೆಚ್ ಡಿ ದೇವೇಗೌಡ-ದಿನೇಶ್ ಗುಂಡೂರಾವ್ ಭೇಟಿ; ಸೀಟು ಹಂಚಿಕೆ ಮಾತುಕತೆ

CM Kumaraswamy says, With a good story, even a small budget film can succeed

ಉತ್ತಮ ಕಥೆ ಇದ್ದರೆ ಕಡಿಮೆ ಬಜೆಟ್ ಚಿತ್ರವೂ ಯಶಸ್ವಿಯಾಗುತ್ತದೆ: ಸಿಎಂ ಕುಮಾರಸ್ವಾಮಿ

ACB

ಜೆಡಿಎಸ್ ಶಾಸಕನಿಗೆ 5 ಕೋಟಿ ರು ಹಣದ ಆಮೀಷ: ಸಿಎಂ ಹಾಗೂ ಮೂವರು ಬಿಜೆಪಿ ಮುಖಂಡರ ವಿರುದ್ಧ ಎಸಿಬಿ ಗೆ ದೂರು

ಮುಖಪುಟ >> ರಾಷ್ಟ್ರೀಯ

ನರಭಕ್ಷಕ ಹುಲಿ ಹತ್ಯೆಯ ಟೀಕೆ ಬೇಡ, ಹುಲಿಗೆ ಬಲಿಯಾದ ಮಹಿಳೆಯ ಪ್ರಾಣವನ್ನೂ ಪರಿಗಣಿಸಿ: ಮನೇಕಾ ಗಾಂಧಿಗೆ ಸಚಿವ

Have to consider women who were killed by tigress: Maha Min to Maneka

ಮನೇಕಾ ಗಾಂಧಿಯ ನರಭಕ್ಷಕ ಹುಲಿ ಹತ್ಯೆಯನ್ನು ಟೀಕೆ ಮಾಡಬೇಡಿ, ಹುಲಿಗೆ ಬಲಿಯಾದ ಮಹಿಳೆಯ ಪ್ರಾಣವನ್ನೂ ಪರಿಗಣಿಸಲಿ!

ಮುಂಬೈ: ಮಹಾರಾಷ್ಟ್ರದಲ್ಲಿ ನರಭಕ್ಷಕ ಹುಲಿಯನ್ನು ಹತ್ಯೆ ಮಾಡಿರುವುದಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿಯ ಟೀಕೆಗೆ ಮಹಾರಾಷ್ಟ್ರ ಅರಣ್ಯ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. 

ನರಭಕ್ಷಕ ಹುಲಿ ಅವನಿಯನ್ನು ಹತ್ಯೆ ಮಾಡಿರುವುದನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಮನೇಕಾ ಗಾಂಧಿ ಖಂಡಿಸಿ ಟೀಕಿಸಿದ್ದರು.  ಕೇಂದ್ರ ಸಚಿವರ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮನುಗಂಟಿವರ್, ನರಭಕ್ಷಕ ಹಲಿಯನ್ನು ಕೊಂದಿದ್ದನ್ನು ಮನೇಕಾ ಗಾಂಧಿ ಅಪರಾಧದ ಸ್ಪಷ್ಟ ಪ್ರಕರಣ ಅಂತ ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ನರಭಕ್ಷಕ ಹುಲಿ ಬಗ್ಗೆ ಕೇಂದ್ರ ಸಚಿವರಿಗೆ ಸರಿಯಾದ ಮಾಹಿತಿ ಇರಲಿಲ್ಲ ಎನಿಸುತ್ತದೆ. ಮನೇಕಾ ಗಾಂಧಿ ಪ್ರಾಣಿಗಳನ್ನು ಇಷ್ಟಪಡುತ್ತಾರೆ. ಈಗ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರು, ನರಭಕ್ಷಕ ಹುಲಿಯ ಹತ್ಯೆಯನ್ನು ಟೀಕಿಸುವುದಷ್ಟೇ ಅಲ್ಲದೇ ಹುಲಿಗೆ ಬಲಿಯಾದ ಮಹಿಳೆಯ ಪ್ರಾಣವನ್ನೂ ಪರಿಗಣಿಸಬೇಕಿದೆ ಎಂದು  ಸುಧೀರ್ ಮನುಗಂಟಿವರ್ ಹೇಳಿದ್ದಾರೆ. 
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Maharasthra, tigress, Avani, Maneka Gandhi, Maha Minister, ಮಹಾರಾಷ್ಟ್ರ, ಹೆಣ್ಣು ಹುಲಿ, ಅವನಿ, ಮನೇಕಾ ಗಾಂಧಿ, ಸಚಿವರು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS