Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Pulwama fallout: Pakistan Army tells terror chiefs Masood Azhar and Hafiz Saeed to lie low

ಪುಲ್ವಾಮ ದಾಳಿ: ಹೆಚ್ಚು ಕಾಣಿಸಿಕೊಳ್ಳಬೇಡಿ, ಉಗ್ರ ನಾಯಕ ಮಸೂದ್ ಅಜರ್, ಹಫೀಜ್ ಸಯೀದ್ ಗೆ ಪಾಕ್ ಸೇನೆ ತಾಕೀತು!

Bidadi police arrested Kampli MLA JN Gnaesh

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್ ಅರೆಸ್ಟ್

What happens if team India denies to play against Pakistan in ICC World Cup 2019 as per schedule

ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಆಡದಿದ್ದರೆ ಆ ತಂಡಕ್ಕೇ ಲಾಭ!

Shahid Afridi

ಯುದ್ಧಕ್ಕೆ ಯುದ್ಧವೇ ಪ್ರತ್ಯುತ್ತರ; ಇಮ್ರಾನ್ ಖಾನ್ ಹೇಳಿಕೆಗೆ ಶಾಹಿದ್ ಆಫ್ರಿದಿ ಬೆಂಬಲ!

Two arrested including brother in law  fo killing a woman in Bengaluru

ಬೆಂಗಳೂರು: ನಿವೇಶನದ ಆಸೆಗೆ ನಾದಿನಿಯನ್ನೇ ಕೊಂದ!

PM Modi, Saudi Crown Prince hold talks to further deepen strategic ties

ಸೌದಿ ದೊರೆಯೊಂದಿಗೆ ಪ್ರಧಾನಿ ಮೋದಿ, ಸುಷ್ಮಾ ಸ್ವರಾಜ್ ದ್ವಿಪಕ್ಷೀಯ ಮಾತುಕತೆ

ಸಂಗ್ರಹ ಚಿತ್ರ

ಪುಲ್ವಾಮಾ ಉಗ್ರ ದಾಳಿ ಖಂಡಿಸಿ ಪಾಕ್ ನೆಲದಲ್ಲೇ ಭಾರತ ಪರ ನಿಂತ ಯುವತಿ ಯಾರು ಗೊತ್ತ?

Man killed in accidental firing during village fair at Belgaum district

ಬೆಳಗಾವಿ: ಆಕಸ್ಮಿಕ ಗುಂಡು ತಗುಲಿ ಜಾತ್ರೆಯಲ್ಲಿ ವ್ಯಕ್ತಿ ಸಾವು

ಸಂಗ್ರಹ ಚಿತ್ರ

ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರ: ಜೈಲಿನಲ್ಲಿ ಪಾಕ್ ಕೈದಿಯ ಭೀಕರ ಕೊಲೆ!

Saudi arabia joins modi-initiated ISA, Ink five pacts

ಮೋದಿ ಪರಿಕಲ್ಪನೆಯ ಐಎಸ್ ಎ ಸೇರಿದ ಸೌದಿ ಅರೆಬಿಯಾ, ಪ್ರವಾಸೋದ್ಯಮ, ವಸತಿ ಸೇರಿ 5 ಒಪ್ಪಂದಗಳಿಗೆ ಸಹಿ

Prakash rai

'ಕೈ' ಬೆಂಬಲದ ನಿರೀಕ್ಷೆಯಲ್ಲಿದ್ದ 'ರೈ'ಗೆ ನಿರಾಶೆ: ಮೋದಿ -ಅಮಿತ್ ಶಾ ಹೊರತು ಪಡಿಸಿ ಎಲ್ಲ ನಾಯಕರ ಭೇಟಿ

Anil Ambani

ನಾಲ್ಕು ವಾರದಲ್ಲಿ ರೂ.453 ಕೋಟಿ ಹಣ ಪಾವತಿಸಿ, ಇಲ್ಲವೇ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ 'ಸುಪ್ರಿಂ' ಆದೇಶ

If the government feels we shouldn

ಕ್ರಿಕೆಟ್ ವಿಶ್ವಕಪ್ 2019: ಸರ್ಕಾರ ಪಾಕ್ ವಿರುದ್ಧ ಆಡುವುದು ಬೇಡ ಎಂದರೆ ಖಂಡಿತಾ ಆಡುವುದಿಲ್ಲ: ಬಿಸಿಸಿಐ

ಮುಖಪುಟ >> ರಾಷ್ಟ್ರೀಯ

ಜಮ್ಮು-ಕಾಶ್ಮೀರ: ಪೊಲೀಸ್ ಅಧಿಕಾರಿ ಮೇಲೆ ಉಗ್ರರಿಂದ ಗುಂಡಿನ ದಾಳಿ, ಸಾವು

ಈದ್ ಪ್ರಾರ್ಥನೆ ಸಲ್ಲಿಸಿ ಬಂದ ಪೊಲೀಸ್ ಮೇಲೆ ಉಗ್ರರಿಂದ ಗುಂಡಿನ ದಾಳಿ: ಅಧಿಕಾರಿ ಸಾವು
Jammu and Kashmir: Terrorists shoot policeman dead

ಜಮ್ಮು-ಕಾಶ್ಮೀರ: ಪೊಲೀಸ್ ಅಧಿಕಾರಿ ಮೇಲೆ ಉಗ್ರರಿಂದ ಗುಂಡಿನ ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರ ಬರುತ್ತಿದ್ದ ಪೊಲೀಸ್ ಅಧಿಕಾರಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ, ಸ್ಥಳದಿಂದ ಕಾಲ್ಕಿತ್ತಿರುವ ಘಟನೆ ಬುಧವಾರ ನಡೆದಿದೆ. 

ಕುಲ್ಗಾಂ ಜಿಲ್ಲೆಯ ಅವ್ಗಾಮ್ ಎಂಬಲ್ಲಿ ಫಯಾಜ್ ಅಹ್ಮದ್ ಶಾಹ್ ಎಂಬ ಪೊಲೀಸ್ ಅಧಿಕಾರಿ ಮೇಲೆ ಉಗ್ರರು ದಾಳಿ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಧಿಕಾರಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪೇದೆ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. 

ಅಹ್ಮದ್ ಶಾ ಅವರು ತಲ್ವಾರಾದಲ್ಲಿ ತರಬೇತಿ ಪಡೆಯುತ್ತಿದ್ದರು. ಬಕ್ರೀದ್ ಹಬ್ಬದ ಪ್ರಯುಕ್ತ ಕುಟುಂಬಸ್ಥರೊಂದಿಗೆ ಹಬ್ಬವನ್ನು ಆಚರಿಸುವ ಸಲುವಾಗಿ ಮನೆಗೆ ಬಂದಿದ್ದರು. 
Posted by: MVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Jammu and Kashmir, Terrorist, Police officer, Died, ಜಮ್ಮು ಮತ್ತು ಕಾಶ್ಮೀರ, ಉಗ್ರರು, ಪೊಲೀಸ್ ಅಧಿಕಾರಿ, ಸಾವು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS