Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Dharwad building collapse: more than 30 students in the building while it collapse

ಕಟ್ಟಡ ಕುಸಿದಾಗ 30ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು; ಪ್ರತ್ಯಕ್ಷ ದರ್ಶಿಗಳ ಹೇಳಿಕೆ

ಸಂಗ್ರಹ ಚಿತ್ರ

ದೇಶಕ್ಕೆ ಬೇಕಾಗಿರುವುದು ಪ್ರಧಾನಿ, ಚೌಕಿದಾರ್ ಅಲ್ಲ: ಮೋದಿಯನ್ನು ಟೀಕಿಸಿದ ಯುವಕನ ವಿಡಿಯೋ ವೈರಲ್!

Pramod Sawant-led Goa govt to face floor test today

ಗೋವಾ ನೂತನ ಸಿಎಂಗೆ ಇಂದು ಅಗ್ನಿ ಪರೀಕ್ಷೆ: ಬೆಳಗ್ಗೆ 11.30ಕ್ಕೆ ವಿಶ್ವಾಸಮತ ಯಾಚನೆ

Former SC judge PC Ghose appointed india

ದೇಶದ ಮೊದಲ ಲೋಕಪಾಲ್ ಆಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿಸಿ ಘೋಷ್ ನೇಮಕ

Image used for representational purpose only

ಮತಕೇಂದ್ರ, ಅಭ್ಯರ್ಥಿಗಳ ಮಾಹಿತಿ ಈಗ ಬೆರಳ ತುದಿಯಲ್ಲಿ! ಚು.ಆಯೋಗದಿಂದ ಹೊಸ ಆಪ್ ಬಿಡುಗಡೆ

Online game PUBG (Photo | YouTube Screengrab)

ಗದಗ: ಅರ್ಥಶಾಸ್ತ್ರದ ಉತ್ತರ ಪತ್ರಿಕೇಲಿ ಪಬ್‍ಜಿ ಆಡೋದು ಹೇಗೆಂದು ಬರೆದ ಪಿಯು ವಿದ್ಯಾರ್ಥಿ!

ಸಂಗ್ರಹ ಚಿತ್ರ

777 ಚಾರ್ಲಿ ಚಿತ್ರ ತಂಡ ಸೇರಿದ ಬೇಬಿ ಡಾಲ್ಸ್!

Sharan And Ashika Ranganath

'ಅವತಾರ ಪುರುಷ'ನಿಗಾಗಿ 300 ವರ್ಷ ಹಳೆಯ ಮನೆಯಲ್ಲಿ ಶೂಟಿಂಗ್!

For representational purposes (File | Reuters)

ಉಪನ್ಯಾಸಕರಿಗೆ ಸಿಹಿ ಸುದ್ದಿ: 7ನೇ ವೇತನ ಆಯೋಗ ಶಿಫಾರಸಿಗೆ ರಾಜ್ಯ ಸರ್ಕಾರ ಅಸ್ತು

Milana Nagaraj

'ಒ' ಮಿಲನಾ ನಾಗರಾಜ್ ಪಾಲಿನ ಚೊಚ್ಚಲ ಹಾರರ್ ಚಿತ್ರ!

ಸಂಗ್ರಹ ಚಿತ್ರ

ಐಪಿಎಲ್ 2019ರ ಸಂಪೂರ್ಣ ವೇಳಾಪಟ್ಟಿ, ಯಾರ್ಯಾರ ನಡುವೆ ಸಮರ!

ED attaches 13 properties in terror funding probe against Hizbul Mujahideen chief Syed Salahuddin

ಉಗ್ರರ ಬುಡಕ್ಕೆ ಬಿತ್ತು ಬೆಂಕಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರನಿಗೆ ನೆರವಾಗುತ್ತಿದ್ದ 13 ಆಸ್ತಿಗಳು ಇಡಿ ವಶಕ್ಕೆ!

ಸಂಗ್ರಹ ಚಿತ್ರ

ಭಾರತ ಮೇಲೆ ಪಾಕ್ ದಾಳಿಗೆ ಚೀನಾ ನೆರವು, ಡ್ರ್ಯಾಗನ್ ಕರಾಳ ಮುಖ ಬಯಲು!

ಮುಖಪುಟ >> ರಾಷ್ಟ್ರೀಯ

ಮಗನ ಮದುವೆಗೆ ರಾಜ್ ಠಾಕ್ರೆಯಿಂದ ರಾಹುಲ್ ಗಾಂಧಿಗೆ ಅಹ್ವಾನ, ಪ್ರಧಾನಿ ಮೋದಿಗಿಲ್ಲ ಆಹ್ವಾನ!

ಎನ್ ಡಿಎ ರೆಬೆಲ್ ಪಕ್ಷ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಮನೆಗೂ ತೆರಳಿ ರಾಜ್ ಠಾಕ್ರೆ ಆಹ್ವಾನ
Raj Thackeray Invites Rahul Gandhi to Son’s Wedding, But Not PM Modi

ಸಂಗ್ರಹ ಚಿತ್ರ

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್​ ಠಾಕ್ರೆ ತಮ್ಮ ಮಗನ ಮದುವೆಗೆ ರಾಹುಲ್ ಗಾಂಧಿ, ಶರದ್​ ಪವಾರ್​, ಸುಶೀಲ್​ ಕುಮಾರ್​ ಶಿಂಧೆ ಮುಂತಾದ ನಾಯಕರಿಗೆ ಆಹ್ವಾನ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ತಿಳಿದುಬಂದಿದೆ.

ಹೌದು.. ಲೋಕಸಭಾ ಚುನಾವಣೆಯಲ್ಲಿ ಎನ್​ಸಿಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಮಗನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಹ್ವಾನ ನೀಡಿಲ್ಲ. ಕನಿಷ್ಠ ಪಕ್ಷ ವಿವಾಹ ಆಮಂತ್ರಿತರ ಪಟ್ಟಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಲ್ಲ ಎಂದು ಹೇಳಲಾಗುತ್ತಿದೆ.

ಎಂಎನ್ ಎಸ್ ಪಕ್ಷದ ಮೂಲಗಳ ಪ್ರಕಾರ ಮುಂಬರವು ಲೋಕಸಭಾ ಚುನಾವಣೆಯಲ್ಲಿ ಎಂಎನ್ಎಸ್ ಪಕ್ಷ ಕಾಂಗ್ರೆಸ್ ಬೆಂಬಲಿತ ಪಕ್ಷಗಳೊಂದಿಗೆ ಮೈತ್ರಿಗೆ ಮುಂದಾಗಿದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೇರಿದಂತೆ ಸುಶೀಲ್​ ಕುಮಾರ್​ ಶಿಂಧೆ, ಪೃಥ್ವಿರಾಜ್​ ಚೌಹಾಣ್, ಮಿಲಿಂದ್​ ಡಿಯೋರ ಅವರನ್ನು ಆಹ್ವಾನಿಸಲು ಠಾಕ್ರೆ ನಿರ್ಧರಿಸಿದ್ದಾರೆ. ಜೊತೆಗೆ, ಎನ್​ಸಿಪಿ ನಾಯಕರಾದ ಶರದ್ ಪವಾರ್, ಅಜಿತ್​ ಪವಾರ್, ಸುನೀಲ್​ ತತ್ಕರೆ, ಜಯಂತ್​ ಪಾಟೀಲ್ ಮುಂತಾದ ನಾಯಕರನ್ನು ಆಹ್ವಾನಿಸಿದ್ದಾರೆ. ಆದರೆ, ಈ ವಿವಾಹದ ಆಹ್ವಾನಿತರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೇ ಇಲ್ಲ.

ಇತ್ತೀಚೆಗಷ್ಟೇ ಉದ್ಧವ್​ ಠಾಕ್ರೆ ಅವರನ್ನು ಭೇಟಿಯಾಗಿದ್ದ ರಾಜ್​ ಠಾಕ್ರೆ ಅವರ ಕುಟುಂಬದವರನ್ನು ಮದುವೆಗೆ ಆಹ್ವಾನಿಸಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಹಾಗೂ ಬಿಜೆಪಿ ನಾಯಕ ನಿತಿನ್​ ಗಡ್ಕರಿ ಅವರಿಗೂ ಆಹ್ವಾನ ನೀಡಲಾಗಿತ್ತು.

2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಿಂಗ್​ ಮೇಕರ್​ ಆಗಿದ್ದ ಎಂಎನ್​ಎಸ್​ 2014ರ ಲೋಕಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ಇದೀಗ 2019ರಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುವ ಮೂಲಕ ಪಕ್ಷಕ್ಕೆ ಮತ್ತೊಮ್ಮೆ ಜೀವ ತುಂಬುವ ಪ್ರಯತ್ನದಲ್ಲಿದ್ದಾರೆ.
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Mumbai, MNS, Raj Thackeray, Wedding, PM Modi, ಮುಂಬೈ, ಎಂಎನ್ಎಸ್, ರಾಜ್ ಠಾಕ್ರೆ, ವಿವಾಹ, ಪ್ರಧಾನಿ ಮೋದಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS