Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP releases first list of candidates, PM Modi to contest from Varanasi, Amit Shah To Contest From Gandhinagar

ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ವಾರಾಣಸಿಯಿಂದ ಮೋದಿ, ಗಾಂಧಿ ನಗರದಿಂದ ಅಮಿತ್ ಶಾ ಸ್ಪರ್ಧೆ

ಸಂಗ್ರಹ ಚಿತ್ರ

ಧಾರವಾಡ ಕಟ್ಟಡ ಕುಸಿತ: ಸಾವಿನ ಸಂಖ್ಯೆ 12ಕ್ಕೆ ಏರಿಕೆ, ಅವಶೇಷದಡಿ ಇನ್ನೂ 9 ಜನ, ಮುಗಿಲು ಮುಟ್ಟಿದ ಆಕ್ರಂದನ!

ಭಾರತೀಯ ಸೇನೆ

ಟ್ರಂಪ್ ಎಚ್ಚರಿಕೆಯ ಬೆನ್ನಲ್ಲೇ ಪಾಕ್‍ನಿಂದ ಗುಂಡಿನ ದಾಳಿ, ಭಾರತೀಯ ಯೋಧ ಹುತಾತ್ಮ, 2 ಪೊಲೀಸರಿಗೆ ಗಾಯ!

ರಾಮ್ ಗೋಪಾಲ್ ಯಾದವ್

ಮತಗಳಿಗಾಗಿ ಮೋದಿ ಸರ್ಕಾರವೇ ಪುಲ್ವಾಮಾ ಉಗ್ರ ದಾಳಿ ಮಾಡಿಸಿರಬಹುದು; ಎಸ್‌ಪಿ ನಾಯಕ ವಿವಾದಾಸ್ಪದ ಹೇಳಿಕೆ!

ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್

ಭಾರತದ ಮೇಲೆ ಇನ್ನೊಂದು ದಾಳಿಯಾದ್ರೆ ಗ್ರಹಚಾರ ನೆಟ್ಟಗಿರಲ್ಲ: ಪಾಕ್‌ಗೆ ಟ್ರಂಪ್ ಎಚ್ಚರಿಕೆ!

Two terrorists killed in encounter in Jammu and Kashmir

ಬಾರಮುಲ್ಲಾದಲ್ಲಿ ಎನ್ ಕೌಂಟರ್: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Oxford English Dictionary includes

ಆಕ್ಸ್​ಫರ್ಡ್​ ಇಂಗ್ಲಿಷ್ ನಿಘಂಟು ಸೆರಿದ 'ಚಡ್ಡಿ'!

China deploys troops in Sindh, just 90 km away from Indo-Pak border

ಭಾರತ-ಪಾಕ್ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ಸೇನೆ ನಿಯೋಜನೆ!

A tribute to senior actress LV Sharada

ಅಭಿನಯ ಸರಸ್ವತಿ ಎಲ್.ವಿ. ಶಾರದಾ ಇನ್ನು ನೆನಪು ಮಾತ್ರ

Narendra Modi-Siddharth

ಮೋದಿನೇ ಸ್ವಾತಂತ್ರ್ಯ ಕೊಡಿಸಿದ್ದು ಅಂತ ತೋರಿಸಬೇಕಿತ್ತು: ಟ್ರೈಲರ್ ಕುರಿತು ಪರೋಕ್ಷವಾಗಿ ಟಾಂಗ್ ಕೊಟ್ಟ ನಟ ಸಿದ್ಧಾರ್ಥ!

India wins 368 medals in Special Olympics at Abu Dhabi

ವಿಶ್ವ ವಿಶೇಷ ಒಲಿಂಪಿಕ್: ಭಾರತದ ಮಡಿಲಿಗೆ 368 ಪದಕ

Election Commission to keep close eye on social media platforms in Karnataka

ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾ ಆಯೋಗದ ಕಣ್ಗಾವಲು

Hundreds of couples filmed, live-streamed via spycam in South Korean motel

ಸ್ಪೈಕ್ಯಾಮ್ ಮೂಲಕ ಹೋಟೆಲ್ ನಲ್ಲಿದ್ದ 800 ದಂಪತಿಯ ಸೆಕ್ಸ್ ಲೈವ್ ಮಾಡಿದ ದುಷ್ಕರ್ಮಿಗಳು!

ಮುಖಪುಟ >> ರಾಷ್ಟ್ರೀಯ

ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶೀಲಾ ದೀಕ್ಷಿತ್​​ ನೇಮಕ

Sheila Dikshit new chief of Delhi Congress, to be assisted by three working presidents

ಶೀಲಾ ದೀಕ್ಷಿತ್

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕಿ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷೆಯಾಗಿ ಗುರುವಾರ ನೇಮಕಗೊಂಡಿದ್ದಾರೆ.

ನಿನ್ನೆಯಷ್ಟೇ ಅನಾರೋಗ್ಯದ ಕಾರಣದಿಂದ ಅಜಯ್ ಮಾಕೇನ್ ಅವರು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರು ಮತ್ತೆ ದೆಹಲಿ ರಾಜಕೀಯಕ್ಕೆ ವಾಪಸ್ಸಾಗಿದ್ದಾರೆ.

ಶೀಲಾ ದೀಕ್ಷಿತ್ ಅವರನ್ನು ದೆಹಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಹಾಗೂ, ದೇವೇಂದ್ರ ಯಾದವ್, ಹರೂನ್ ಯೂಸಫ್ ಮತ್ತು ರಾಜೇಶ್ ಲಿಲೋತಿಯಾ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ದೆಹಲಿ ಕಾಂಗ್ರೆಸ್ ಉಸ್ತುವಾರಿ ಪಿ.ಸಿ.ಚಾಕೋ ಅವರು ಪ್ರಕಟಿಸಿದ್ದಾರೆ.

ಮತ್ತೆ ದೆಹಲಿ ರಾಜಕೀಯಕ್ಕೆ ವಾಪಸ್ಸಾಗಿರುವ ಮಾಜಿ ಸಿಎಂ ಶೀಲಾ ದೀಕ್ಷಿತ್​​​ ಅವರಿಗೆ ಅಭಿನಂದನೆಗಳು. ರಾಜ್ಯ ಕಾಂಗ್ರೆಸ್​ ಅಧ್ಯಕ್ಷರಾಗಿ ನಿಮ್ಮನ್ನು ನೇಮಕ ಮಾಡಲಾಗುತ್ತಿದೆ. ಇದರಿಂದ ಮತ್ತೆ ನೀವು ರಾಜ್ಯ ರಾಜಕಾರಣದಲ್ಲಿ ಪ್ರಮುಖ  ಪಾತ್ರವಹಿಸಲಿದ್ದೀರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್​ ಸಕ್ರಿಯ ರಾಜಕಾರಣಕ್ಕೆ ಆಗಮಿಸಿದ ನಿಮಗೆ ಶುಭಶಾಯಗಳು ಎಂದು ಮಾಕೇನ್​​ ಟ್ವೀಟ್​ ಮಾಡಿದ್ದಾರೆ.
Posted by: LSB | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Sheila Dikshit, Delhi Congress, new chief, ಶೀಲಾ ದೀಕ್ಷಿತ್, ದೆಹಲಿ ಕಾಂಗ್ರೆಸ್, ನೂತನ ಅಧ್ಯಕ್ಷೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS