Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP MLA CT Ravi Speeding car rams into car in Tumkuru, two dead

ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಹರಿದ ಶಾಸಕ ಸಿಟಿ ರವಿ ಕಾರು- ಇಬ್ಬರ ದುರ್ಮರಣ

Alliance sealed: BJP to contest from 25 seats, its

ಕಚ್ಚಾಡಿಕೊಳ್ಳುತ್ತಿದ್ದ ಬಿಜೆಪಿ-ಶಿವಸೇನೆ ನಡುವೆ ಮತ್ತೆ ಮೈತ್ರಿ, ಸ್ಥಾನ ಹಂಚಿಕೆ ಘೋಷಣೆ!

H.D devegowda

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಜೆಡಿಎಸ್ ತೆಕ್ಕೆಗೆ!

Indian diplomats ignore handshake by Pakistan officials at ICJ

ಕೈ ಕುಲುಕುವುದಕ್ಕೆ ಬಂದ ಪಾಕ್ ಅಧಿಕಾರಿಗೆ ಕೈ ಮುಗಿದ ಭಾರತೀಯ ಅಧಿಕಾರಿ

Mohammed bin Salman

ಸೌದಿ ಅರೇಬಿಯಾ ರಾಜ ನಾಳೆ ಭಾರತಕ್ಕೆ ಆಗಮನ: ಗಡಿಯಾಚೆಗಿನ ಭಯೋತ್ಪಾದನೆ ಪ್ರಸ್ತಾಪ ಸಾಧ್ಯತೆ

H D Deve Gowda and Rahul Gandhi(File photo)

ಲೋಕಸಭೆ ಸೀಟು ಹಂಚಿಕೆ; ರಾಹುಲ್ ಗಾಂಧಿ ಜೊತೆ ಮಾತ್ರ ಮಾತುಕತೆ ಎನ್ನುತ್ತಿರುವ ದೇವೇಗೌಡರು

Priyanka Gandhi

ನನ್ನಿಂದ ಪವಾಡ ನಿರೀಕ್ಷಿಸಬೇಡಿ: ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ; ಕಾರ್ಯಕರ್ತರಿಗೆ ಪ್ರಿಯಾಂಕಾ ಕರೆ

Representational image

ದೈಹಿಕ ಹಲ್ಲೆ ನಡೆಸಿದರೆ ಪೋಷಕರ ಜೊತೆ ವಾಸಿಸಲು ಅವಕಾಶವಿಲ್ಲ; ಹೈಕೋರ್ಟ್ ಆದೇಶ

Pulwama encounter ends; three terrorists killed,  three soldiers martyred

ಪಿಂಗ್ಲಾದಲ್ಲಿ ಎನ್ ಕೌಂಟರ್ ಕಾರ್ಯಾಚರಣೆ ಪೂರ್ಣ: 3 ಉಗ್ರರ ಹತ್ಯೆ, 3 ಯೋಧರು ಹುತಾತ್ಮ

Representational image

ರಾಜಸ್ತಾನ; ಮದುವೆ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಟ್ರಕ್ ಹರಿದು 13 ಸಾವು, 18 ಮಂದಿಗೆ ಗಾಯ

SBI waives outstanding loans for 23 CRPF soldiers

ಪುಲ್ವಾಮ ಉಗ್ರ ದಾಳಿ: ಎಸ್ ಬಿಐನಿಂದ 23 ಹುತಾತ್ಮ ಯೋಧರ ಸಾಲ ಮನ್ನಾ

ಐಸಿಜೆಯಲ್ಲಿ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ: ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ-ಹರೀಶ್ ಸಾಳ್ವೆ

ಐಸಿಜೆಯಲ್ಲಿ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ: ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ-ಹರೀಶ್ ಸಾಳ್ವೆ

Punjab Govt cuts petrol price by Rs 5, diesel by Re 1

ಪಂಜಾಬ್ ಬಜೆಟ್: ಪೆಟ್ರೋಲ್​ ಬೆಲೆ ಲೀಟರ್ ಗೆ 5 ರು. ಡೀಸೆಲ್‌ 1 ರು. ಇಳಿಕೆ

ಮುಖಪುಟ >> ರಾಷ್ಟ್ರೀಯ

ನರಭಕ್ಷಕ ಹೆಣ್ಣು ಹುಲಿಗೆ ಅರವಳಿಕೆ ಕೊಡುವುದು ಅಥವಾ ಕೊಲ್ಲುವುದು ಅರಣ್ಯ ಇಲಾಖೆಗೆ ಬಿಟ್ಟ ತೀರ್ಮಾನ: ಸುಪ್ರೀಂ

File Image

ಸಂಗ್ರಹ ಚಿತ್ರ

ನವದೆಹಲಿ: ಒಂದು ಮಾನವ ಭಕ್ಷಕ ಹುಲಿಯನ್ನು ಅರೆವಳಿಕೆ ನೀಡಿ ಶಾಂತಗೊಳಿಸಲು ಯತ್ನ ನಡೆಸಬೇಕೆ ಅಥವಾ ಗುಂಡು ಹಾರಿಸಿ ಹತ್ಯೆ ಮಾಡಬೇಕೆ ಎನ್ನುವುದು ಮಹಾರಾಷ್ಟ್ರದ ಅರಣ್ಯಾಧಿಕಾರಿಗಳ ಮುಂದಿರುವ ಸಧ್ಯದ ದೊಡ್ಡ ಪ್ರಶ್ನೆಯಾಗಿದೆ. 

ಹೆಣ್ಣು ಹುಲಿಯೊಂದು ಮಹಾರಾಷ್ಟ್ರದ ಯವಟ್ಮಲ್ ಜಿಲ್ಲೆ ಅರಣ್ಯ ಪ್ರದೇಶದಲ್ಲಿ ಕನಿಷ್ಠ ಒಂಬತ್ತು ಮಂದಿಯ ಸಾವಿಗೆ ಕಾರಣವಾಗಿದೆ. ಒಂಬತ್ತು ತಿಂಗಳ ತನ್ನ ಎರಡು ಮರಿಗಳೊಡನೆ T1 ಎಂದು ಗುರುತಿಸಲ್ಪಟ್ಟಿರುವ ಆರು ವರ್ಷ ವಯಸ್ಸಿನ ಹೆಣ್ಣು ಹುಲಿ "ಮಾನವ ಭಕ್ಷಕ" ಆಗಿದೆ ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದಾರೆ.

ಕಳೆದ ತಿಂಗಳು ಮೂವರನ್ನು ಕೊಂದಿದ್ದ ಹುಲಿ ವಿಚಾರದಲ್ಲಿ ಕಬಾಂಬೆ ಹೈಕೋರ್ಟ್ ಆದೇಶದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆದಿದೆ.

ಅರ್ಜಿದಾರರು ಹುಲಿಯು ಮಾನವರನ್ನು ಕೊಂದಿದೆ, ಅವರ ಮಾಂಸವನ್ನು ತಿಂದಿದೆ ಎಂದು ಹೇಳುವುದಕ್ಕೆ ಯಾವ ಆಧಾರವಿಲ್ಲ ಎಂದು ವಾದಿಸಿದ್ದರೆ ಅರಣ್ಯ ಇಲಾಖೆ ಮಾತ್ರ ತಾಯಿ ಹಾಗೂ ಎರಡು ಮರಿಗಳು ಒಂಭತ್ತು ಜನರ ಸಾವಿಗೆ ಕಾರಣವಾಗಿದೆ ಎಂದು ಅರಣ್ಯ ಇಲಾಖೆ ವಾದಿಸಿದೆ.

ಇಲಾಖೆಯು ಕಳೆದ ಆರು ತಿಂಗಳ ಕಾಲ ಹುಲಿಯನ್ನು ಪತ್ತೆ ಮಾಡಿ ಹಿಡಿಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದು ವಿಫಲವಾಗಿದೆ

ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ ಈ ವಿಚಾರಣೆ ನಡೆಸಿದ್ದು ಅರ್ಜಿದಾರರು ಒಂದು ವೇಳೆ ತಾಯಿ ಹುಲಿಯನ್ನು ಅರಣ್ಯ  ಇಲಾಖೆ ಕೊಂದಿದ್ದಾದರೆ ಅದರ ಎರಡು ಮರಿಗಳಿಗೆ ಕಾಡಿನಲ್ಲಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ವಾದಿಸಿದ್ದಾರೆ.

ತಾನು ಹೈಕೋರ್ಟ್ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಸುಪ್ರೀಂ ಪೀಠ ಅರಣ್ಯ ಇಲಾಖೆ ಮೊದಲು ಹುಲಿಯನ್ನು ಅರವಳಿಕೆ ಮೂಲಕ  ಶಾಂತಿಗೊಳಿಸಲು ಪ್ರಯತ್ನಿಸಬೇಕು, ಒಂದು ವೇಳೆ ಹಾಗೆ ಮಾಡಲಾಗದೆ ಹೋದಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದೆ.
Posted by: RHN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : man-eating tigress, Maharashtra forest department, Supreme court, ಪುರುಷ-ಭಕ್ಷಕ ಹುಲಿ, ಮಹಾರಾಷ್ಟ್ರ ಅರಣ್ಯ ಇಲಾಖೆ, ಸುಪ್ರೀಂ ಕೋರ್ಟ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS