ADVERTISEMENT
ADVERTISEMENT
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಕ್ರೀಡೆ
  • ಕ್ರಿಕೆಟ್
  • ವಾಣಿಜ್ಯ
  • ಸಿನಿಮಾ
    • ಸುದ್ದಿ
    • ಬಾಲಿವುಡ್
    • ವಿಮರ್ಶೆ
  • ರಾಜಕೀಯ
  • ಆರೋಗ್ಯ
  • ಜೀವನಶೈಲಿ
  • ಫೋಟೊ ಗ್ಯಾಲರಿ
    • ಸಿನಿಮಾ
    • ದೇಶ
    • ಇತರೆ
    • ಕ್ರೀಡೆ
  • ವಿಡಿಯೋ
    • ಸುದ್ದಿ
    • ಮನರಂಜನೆ
    • ಆಹಾರ ವಿಹಾರ
    • ಆರೋಗ್ಯ
    • ಕ್ರೀಡೆ
    • ಪ್ರವಾಸ & ವಾಹನ
    • ಫ್ಯಾಷನ್ & ಜೀವನಶೈಲಿ
  • ಅಂಕಣಗಳು
  • ಅಡುಗೆ
  • ಆಧ್ಯಾತ್ಮ
  • ತಂತ್ರಜ್ಢಾನ
  • ವಾಹನ
  • ವಿಶೇಷ
Saturday, January, 16, 2021
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಕ್ರೀಡೆ
  • ಕ್ರಿಕೆಟ್
  • ವಾಣಿಜ್ಯ
  • ಸಿನಿಮಾ
    • ಸಿನಿಮಾ ಸುದ್ದಿ
    • ಸಿನಿಮಾ ವಿಮರ್ಶೆ
    • ಬಾಲಿವುಡ್
  • ರಾಜಕೀಯ
  • ಆರೋಗ್ಯ
  • ಜೀವನಶೈಲಿ
  • ಅಂಕಣಗಳು
  • ಫೋಟೊ ಗ್ಯಾಲರಿ
  • ವಿಡಿಯೋ
  • ಸಿನಿಮಾ ಸುದ್ದಿ
  • ಗ್ಯಾಡ್ಜೆಟ್ಸ್
  • ತಂತ್ರಜ್ಞಾನ
  • ವಾಹನ
  • ಅಡುಗೆ
  • ವಿಶೇಷ
  • ಹಿನ್ನೋಟ 2020
ಮುಖಪುಟ
ಫೋಟೊ ಗ್ಯಾಲರಿ
  • ನನ್ನ ಬಾಳಲ್ಲಿ ಯಾವ ಗಂಡಸಿಲ್ಲ: ಆದರೆ ನಟನೋರ್ವನ ವೀರ್ಯಕ್ಕಾಗಿ ರಾಖಿ ಸಾವಂತ್ ಪಟ್ಟು!

    ತಾನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ತನ್ನ ಬಾಳಲ್ಲಿ ಯಾವ ಗಂಡಸೂ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ತನಗೆ ನಟನೊಬ್ಬನ ವೀರ್ಯಬೇಕು ಎಂದು ಪಟ್ಟು ಹಿಡಿದಿದ್ದಾರೆ.
  • ಆಸ್ಟ್ರೇಲಿಯಾ ವಿರುದ್ಧ ಭಾರತದ ಐತಿಹಾಸಿಕ ಗೆಲುವು: ಸುಂದರ್ ಪಿಚ್ಚೈ, ಕೆವಿನ್ ಪೀಟರ್ಸನ್ ಸೇರಿ ಜಾಗತಿಕ ಖ್ಯಾತನಾಮರ ಅಭಿನಂದನೆ  
     
    ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯನ್ನು ಗೆದ್ದಿರುವ ಭಾರತ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸಿನಿಮಾ
ತಾನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ತನ್ನ ಬಾಳಲ್ಲಿ ಯಾವ ಗಂಡಸೂ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ತನಗೆ ನಟನೊಬ್ಬನ ವೀರ್ಯಬೇಕು ಎಂದು ಪಟ್ಟು ಹಿಡಿದಿದ್ದಾರೆ.

ನನ್ನ ಬಾಳಲ್ಲಿ ಯಾವ ಗಂಡಸಿಲ್ಲ: ಆದರೆ ನಟನೋರ್ವನ ವೀರ್ಯಕ್ಕಾಗಿ ರಾಖಿ ಸಾವಂತ್ ಪಟ್ಟು!

ಅತಿಲೋಕ ಸುಂದರಿ ದಿ. ನಟಿ ಶ್ರೀದೇವಿ ಹಿರಿಯ ಪುತ್ರಿ ಜಾನ್ವಿ ಕಪೂರ್ ಈಗಾಗಲೇ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಅತಿಲೋಕ ಸುಂದರಿಯ 2ನೇ ಮಗಳು ಖುಷಿ ಕಪೂರ್ ಶೀಘ್ರದಲ್ಲಿಯೇ ಬಾಲಿವುಡ್‌ಗೆ ಪಾದಾರ್ಪಣೆ!

ಸ್ಯಾಂಡಲ್ ವುಡ್ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ವಿವಾಹ ಆರತಕ್ಷತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನೆರವೇರಿತು. ಇಲ್ಲಿ ರಾಜಕೀಯ ನಾಯಕರು-ಸಿನೆಮಾ ಕಲಾವಿದರ ಸಮಾಗಮವಾಗಿದೆ.

ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಆರತಕ್ಷತೆ: ಯಾರ್ಯಾರು ಗಣ್ಯರು ಬಂದಿದ್ದಾರೆ ನೋಡಿ...

ದೇಶ
ವಿವಿಧ ಕಾರ್ಯಾಚರಣೆಗಳಲ್ಲಿ ತಮ್ಮ ಧೈರ್ಯ, ಸಾಹಸ ಮೆರೆದು ಶತ್ರುಗಳನ್ನು ಸಂಹರಿಸಿ ದೇಶ ರಕ್ಷಣೆಯ ಮಾಡಿ ವೀರ ಮರಣ ಹೊಂದಿದ ಯೋಧರಿಗೆ ಮರಣೋತ್ತರವಾಗಿ ಸೇನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅವರ ಪತ್ನಿಯಂದಿರು ಪ್ರಶಸ್ತಿ ಸ್ವೀಕರಿಸಿದರು.

ರಾಷ್ಟ್ರೀಯ ಸೇನಾ ದಿನ ಆಚರಣೆ 

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ವೀಕ್ಷಿಸಿದರು.

ಜಲ್ಲಿಕಟ್ಟು ಕ್ರೀಡೆ ವೀಕ್ಷಿಸಿದ ರಾಹುಲ್ ಗಾಂಧಿ, ರೋಚಕ ಫೋಟೋಗಳು!

ಸೇನಾ ದಿನದ ಪರೇಡ್ ಗೆ ಇಂದು ದೆಹಲಿಯ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಸಂಪೂರ್ಣ ಪೂರ್ವಾಭ್ಯಾಸ ನಡೆಯಿತು.

ಸೇನಾ ದಿನ ಪರೇಡ್ ಗೆ ಯೋಧರ ಪೂರ್ವಾಭ್ಯಾಸ!

ಕರ್ನಾಟಕ
ವೈದ್ಯಕೀಯ ಕ್ಷೇತ್ರದಲ್ಲಿ ನಾನು ಹುದ್ದೆಗಳನ್ನು ನಿರ್ವಹಿಸುತ್ತಿರುವ ಶಾಲಾ ಸ್ನೇಹಿತೆಯರು ಒಂದು ದಿನದ ಗೋವಾ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದ್ದು 11 ಮಂದಿ ದುರ್ಮರಣ ಹೊಂದಿದ್ದಾರೆ.

ಶಾಲಾ ಸ್ನೇಹಿತೆಯರ ಗೋವಾ ಟ್ರಿಪ್; 11 ಮಂದಿ ದುರ್ಮರಣ, ಅಪಘಾತದ ಭೀಕರ ಚಿತ್ರಗಳು!

ತುಮಕೂರಿನಲ್ಲಿ ವಿದ್ಯಾರ್ಥಿಗಳ ಸ್ವಾಗತಕ್ಕೆ ಶಿಕ್ಷಕರ ಸಿದ್ಧತೆ

9 ತಿಂಗಳ ಬಳಿಕ ಕರ್ನಾಟಕದಲ್ಲಿ ಶಾಲೆಗಳು ಆರಂಭ; ಮೊದಲ ದಿನದ ಚಿತ್ರಗಳು

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಮತ್ತು ಡಾ ಹಿತಾ ವಿವಾಹ ಗೋವಾದ ಲೀಲಾ ಪ್ಯಾಲೆಸ್ ಹೊಟೇಲ್ ನಲ್ಲಿ ಅದ್ದೂರಿಯಾಗಿ ನಡೆಯಿತು.

ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಮದುವೆಗೆ ಅತಿಥಿಗಳು ಯಾರ್ಯಾರು ಬಂದಿದ್ದಾರೆ ನೋಡಿ 

ಕ್ರೀಡೆ
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯನ್ನು ಗೆದ್ದಿರುವ ಭಾರತ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧ ಭಾರತದ ಐತಿಹಾಸಿಕ ಗೆಲುವು: ಸುಂದರ್ ಪಿಚ್ಚೈ, ಕೆವಿನ್ ಪೀಟರ್ಸನ್ ಸೇರಿ ಜಾಗತಿಕ ಖ್ಯಾತನಾಮರ ಅಭಿನಂದನೆ  
 
ಭಾರತ ಕ್ರಿಕೆಟ್ ಕಂಡ ಖ್ಯಾತ ಬ್ಯಾಟ್ಸ್ ಮ್ಯಾನ್ ರಾಹುಲ್ ದ್ರಾವಿಡ್ ಕ್ರಿಕೆಟ್ ನಿಂದ ಬಹಳ ವರ್ಷಗಳ ಹಿಂದೆಯೇ ನಿವೃತ್ತಿ ಹೊಂದಿರಬಹುದು. ಆದರೆ 'ದ ವಾಲ್ ' ಎಂದು ಕರೆಸಿಕೊಳ್ಳುವ ರಾಹುಲ್ ದ್ರಾವಿಡ್ ಬಗ್ಗೆ ಇಂದಿಗೂ ಜನರಿಗೆ, ಅವರ ಅಭಿಮಾನಿಗಳಿಗೆ, ಆಟಗಾರರಿಗೆ ಗೌರವ ಇದೆ.

ರಾಹುಲ್ ದ್ರಾವಿಡ್ @48

ಕ್ರಿಕೆಟ್ ಗೋಡೆ, ಕರ್ನಾಟಕದ ಬೆಂಗಳೂರು ಮೂಲದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಇಂದು ಅವರ ಹುಟ್ಟುಹಬ್ಬ. ವೃತ್ತಿ ಬದುಕಿನ ಬಗ್ಗೆ ಅವರು ಕೆಲವು ಅತ್ಯಮೂಲ್ಯ ನುಡಿಮುತ್ತಗಳಂಥ ಮಾತುಗಳನ್ನು ಹೇಳಿದ್ದಾರೆ, ಅವುಗಳನ್ನು ನನಪು ಮಾಡಿಕೊಳ್ಳುವುದಾದರೆ:

'ದಿ ವಾಲ್, ಜ್ಯಾಮಿ' ರಾಹುಲ್ ದ್ರಾವಿಡ್ ಗೆ ಹುಟ್ಟುಹಬ್ಬದ ಸಂಭ್ರಮ 

ಇತರೆ
ಕ್ಯಾಪಿಟಲ್ ಕಟ್ಟಡದ ಮೇಲೆ ದಾಂಧಲೆ ನಡಸಿದ ಪ್ರತಿಭಟನಾಕಾರರ ಬಂಧಿಸಿದ ಪೊಲೀಸರು

ಯುಎಸ್ ಕ್ಯಾಪಿಟಲ್ ಕಟ್ಟಡದ ಮೇಲೆ ಟ್ರಂಪ್ ಬೆಂಬಲಿಗರ ದಾಂಧಲೆ; ಕ್ಯಾಮೆರಾ ಕಣ್ಣಿಗೆ ಸೆರೆಯಾದ ರೋಚಕ ಚಿತ್ರಗಳು

2020ನೇ ಇಸವಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದು ಕೊರೋನಾ ವೈರಸ್ ನಿಂದ. ಪಡಬಾರದ ಕಷ್ಟಗಳನ್ನು ಜನರು ಪಟ್ಟರು. ಆದರೆ ಅದರಿಂದ ಜನರು ಕನಸು, ಆಸೆಗಳನ್ನು ಕಳೆದುಕೊಂಡಿಲ್ಲ, 2021ನೇ ಇಸವಿಗೆ ಕಾಲಿಟ್ಟಿದ್ದು ಒಂದಷ್ಟು ಆಸೆ, ಆಕಾಂಕ್ಷೆಗಳು, ಕನಸುಗಳನ್ನು ಹೊತ್ತು ಮುಂದಡಿಯಿಟ್ಟಿದ್ದಾರೆ.

2021ಕ್ಕೆ ಸ್ವಾಗತ: ಹೊಸ ದಶಕದ ಆರಂಭವನ್ನು ದೇಶಗಳು ಸ್ವಾಗತಿಸಿದ್ದು ಹೀಗೆ

ಕೊಡಗಿನ ಯುವಕ ಶರತ್ ಪೊನ್ನಪ್ಪ ಮತ್ತು ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬುವರು ಪರಸ್ಪರ ಪ್ರೀತಿಸಿ, ಸಲಿಂಗ ವಿವಾಹವಾಗಿದ್ದಾರೆ.

ಮಡಿಕೇರಿ: ಕೊಡವ ಸಾಂಪ್ರದಾಯದಂತೆ ಯುವಕನ ಸಲಿಂಗ ವಿವಾಹ, ತೀವ್ರ ವಿರೋಧ!

ADVERTISEMENT

ಹೆಚ್ಚು ಓದಿದ್ದು

ADVERTISEMENT
ವಿಡಿಯೋ
ಚಿತ್ರದ ಸ್ಟಿಲ್
ದಿ ಪವರ್ ಟ್ರೈಲರ್
ಚಿತ್ರದ ಸ್ಟಿಲ್
ತುಘಲಕ್ ದರ್ಬಾರ್ ಚಿತ್ರದ ಟೀಸರ್
'ವಕೀಲ್ ಸಾಬ್' ಟೀಸರ್ ರಿಲೀಸ್
ಚಿತ್ರದ ಸ್ಟಿಲ್
ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರದ ಟ್ರೈಲರ್
ಚಿತ್ರದ ಸ್ಟಿಲ್
ಮೇಡಂ ಚಿಫ್ ಮಿನಿಸ್ಟರ್ ಚಿತ್ರದ ಟ್ರೈಲರ್
ಚಿತ್ರದ ಸ್ಟಿಲ್
ಕೆಜಿಎಫ್ ಬೆಡಗಿ ಶ್ರೀನಿಧಿ ಅಭಿನಯದ ಮತ್ತೊಂದು ಚಿತ್ರದ ಟೀಸರ್ ಬಿಡುಗಡೆ!
ADVERTISEMENT
ಫೋಟೊ ಗ್ಯಾಲರಿ
ವೈದ್ಯಕೀಯ ಕ್ಷೇತ್ರದಲ್ಲಿ ನಾನು ಹುದ್ದೆಗಳನ್ನು ನಿರ್ವಹಿಸುತ್ತಿರುವ ಶಾಲಾ ಸ್ನೇಹಿತೆಯರು ಒಂದು ದಿನದ ಗೋವಾ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದ್ದು 11 ಮಂದಿ ದುರ್ಮರಣ ಹೊಂದಿದ್ದಾರೆ.
ಶಾಲಾ ಸ್ನೇಹಿತೆಯರ ಗೋವಾ ಟ್ರಿಪ್; 11 ಮಂದಿ ದುರ್ಮರಣ, ಅಪಘಾತದ ಭೀಕರ ಚಿತ್ರಗಳು!
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಡಾರ್ಲಿಂಗ್ ಪ್ರಭಾಸ್ ಕಾಂಬಿನೇಷನ್ ನ ಬಹುನಿರೀಕ್ಷೆಯ ಸಲಾರ್ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ.
ಡಾರ್ಲಿಂಗ್ ಪ್ರಭಾಸ್‌ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್: ಸಲಾರ್ ಚಿತ್ರದ ಅದ್ಧೂರಿ ಮುಹೂರ್ತದ ಫೋಟೋಗಳು!
ವಿವಿಧ ಕಾರ್ಯಾಚರಣೆಗಳಲ್ಲಿ ತಮ್ಮ ಧೈರ್ಯ, ಸಾಹಸ ಮೆರೆದು ಶತ್ರುಗಳನ್ನು ಸಂಹರಿಸಿ ದೇಶ ರಕ್ಷಣೆಯ ಮಾಡಿ ವೀರ ಮರಣ ಹೊಂದಿದ ಯೋಧರಿಗೆ ಮರಣೋತ್ತರವಾಗಿ ಸೇನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅವರ ಪತ್ನಿಯಂದಿರು ಪ್ರಶಸ್ತಿ ಸ್ವೀಕರಿಸಿದರು.
ರಾಷ್ಟ್ರೀಯ ಸೇನಾ ದಿನ ಆಚರಣೆ 
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ವೀಕ್ಷಿಸಿದರು.
ಜಲ್ಲಿಕಟ್ಟು ಕ್ರೀಡೆ ವೀಕ್ಷಿಸಿದ ರಾಹುಲ್ ಗಾಂಧಿ, ರೋಚಕ ಫೋಟೋಗಳು!
ಸೇನಾ ದಿನದ ಪರೇಡ್ ಗೆ ಇಂದು ದೆಹಲಿಯ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಸಂಪೂರ್ಣ ಪೂರ್ವಾಭ್ಯಾಸ ನಡೆಯಿತು.
ಸೇನಾ ದಿನ ಪರೇಡ್ ಗೆ ಯೋಧರ ಪೂರ್ವಾಭ್ಯಾಸ!
ಗಾಯಕ ನಿಕ್ ಜೋನಸ್ ಜತೆ ಸುಖ ಸಂಸಾರ ನಡೆಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾಗೆ ಮನೆ ತುಂಬಾ ಮಕ್ಕಳನ್ನು ಪಡೆಯುವ ಆಸೆ ಉಂಟಾಗಿದೆಯಂತೆ.
ಕ್ರಿಕೆಟ್ ತಂಡ ಕಟ್ಟುವಷ್ಟು ಮಕ್ಕಳು ಬೇಕು: ನಟಿ ಪ್ರಿಯಾಂಕಾ ಚೋಪ್ರಾ

FOLLOW US

Copyright - 2021 Kannadaprabha.com. All rights reserved. Website Designed, Developed & Maintained by Express Network Private Ltd.

Dinamani | Newindianexpress | Samakalika Malayalam | Indulgexpress | Edex Live | Cinema Express | Event Xpress

Contact Us | About Us | Privacy Policy | Search | Terms of Use | Advertise With Us

Home | Nation | World | Cities | Business | Politics | Entertainment | Sports | Photo Gallery | Videos