ಪ್ರಿಯಾಂಕಾ ಚೋಪ್ರಾ-ನಿಖ್ ಜೊನಾಸ್ ಹಿಂದೂ ವಿವಾಹದ ಫೋಟೋಗಳು

ವಿಶ್ವಸುಂದರಿ, ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕಾ ಗಾಯಕ ನಿಖ್ ಜೋನಸ್ ವಿವಾಹ ರಾಜಸ್ತಾನ ಜೋಧಪುರನಲ್ಲಿರುವ ಉಮೈದ್ ಭವನ ಅರಮನೆಯಲ್ಲಿ ಡಿಸೆಂಬರ್ 1 ಮತ್ತು 2ರಂದು ಕ್ರಿಸ್ತಿಯನ್ ಹಾಗೂ ಹಿಂದೂ ಸಂಪ್ರದಾಯಗಳ ಪ್ರಕಾರ ನೆರವೇರಿತು.

Updated on
ದಂಪತಿ ಹೂವಿನ ಹಾರ ಬದಲಾಯಿಸಿಕೊಳ್ಳುವ ಸಂದರ್ಭದಲ್ಲಿ ಪ್ರಿಯಾಂಕಾ ಮತ್ತು ನಿಖ್ ಸ್ನೇಹಿತರು ಮತ್ತು ಬಂಧುಗಳು ವಧೂ ವರರನ್ನು ಮೇಲೆತ್ತಿ ಹಿಡಿದು ವಿನೋದಿಸಿದರು. ಪ್ರಿಯಾಂಕಾ ಮೊದಲಿಗೆ ವರನ ಕೊರಳಿಗೆ ಹೂ ಹಾರ ಹಾಕಿದರು.

ಖ್ಯಾತ ವಿನ್ಯಾಸಕ ಸಬ್ಯಸಾಚಿ ವಿನ್ಯಾಸಗೊಳಿಸಿದ ಕಡುಗೆಂಪು ಬಣ್ಣದ ಲೆಹಂಗಾ ಧರಿಸಿ ಮೆಟ್ಟಿಲಿಳಿದು ಬರುತ್ತಿರುವ ವಧು ಪ್ರಿಯಾಂಕಾ. ಆಕೆಯ ಸೋದರ ಸಿದ್ದಾರ್ಥ ಚೋಪ್ರಾ ಸೇರಿದಂತೆ ಬಂಧುಗಳು ಪ್ರಿಯಾಂಕಾ ತಲೆಯ ಮೇಲೆ ಚಾದರ್ ಹಿಡಿದಿದ್ದಾರೆ.

ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ದಿನ ವಧು ವರರು ಧರಿಸಿದ್ದ ಉಡುಪು ಎಲ್ಲರ ಮನಸೂರೆಗೊಳಿಸಿತ್ತು. ಸಬ್ಯಸಾಚಿ ವಿನ್ಯಾಸದ ಕೆಂಪು ಹೂವಿನ ದಳಗಳ ಕೈಕುಸುರಿಯಲ್ಲಿ ವಿನ್ಯಾಸಗೊಂಡ ಲೆಹಂಗಾಕ್ಕೆ ಅದೇ ರೀತಿಯಲ್ಲಿ ತಲೆಗೆ ಕೆಂಪು ಬಣ್ಣದ ಶಾಲನ್ನು ಪ್ರಿಯಾಂಕ ಹೊದ್ದುಕೊಂಡಿದ್ದರು. ರೇಷ್ಮೆ ಎಳೆಯಲ್ಲಿ ಕೆಂಪು ಮುತ್ತುಗಳನ್ನು

ವರ ನಿಖ್ ಸಬ್ಯಸಾಚಿ ವಿನ್ಯಾಸದ ಕೈಯವರೆಗೆ ಚಾಚಿಕೊಂಡ ರೇಷ್ಣೆ ಉಣ್ಣೆಯ ಶೆರ್ವಾನಿ ಹಾಗೂ ಕೈಯಲ್ಲಿ ಹೆಣೆದ ಚಿಕನ್ ದುಪ್ಪಟ್ಟಾ ಮತ್ತು ಚಂದೆರಿ ಸಫಾ ತೊಟ್ಟಿದ್ದರು. ಅದಕ್ಕೊಪ್ಪುವ ಚಿನ್ನದ ಬಣ್ಣದ ಪಾದರಕ್ಷೆ, ಕೆಂಪು ಬಣ್ಣದ ಕಲ್ಗಿ ಮತ್ತು ವಜ್ರದ ನೆಕ್ಲೇಸ್ ಧರಿಸಿದ್ದರು.

ನಮ್ಮ ಮದುವೆ ಧಾರ್ಮಿಕ ಸಂಪ್ರದಾಯ ರೀತಿಯಲ್ಲಿಯೇ ನಡೆಯಿತು. ನಾವು ಬೆಳೆದ ಸಂಪ್ರದಾಯ ಮತ್ತು ಧಾರ್ಮಿಕತೆಯಲ್ಲಿ ನಮಗೆ ಇಷ್ಟವಾಗುವ ರೀತಿಯಲ್ಲಿ ಮದುವೆ ಕಾರ್ಯಕ್ರಮ ನಡೆಯಿತು. ಎರಡೂ ಧರ್ಮಗಳನ್ನು ಪರಸ್ಪರ ಗೌರವಿಸಿ, ಸಮ್ಮಿಳಿತಗೊಳಿಸಿ ಮದುವೆಯಾಗುವುದು ನಿಜಕ್ಕೂ ರೋಮಾಂಚನಕಾರಿ ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದ

ಸುಂದರ ಮುಸುಕು ಮತ್ತು ಕುಂದನ್ ಜ್ಯುವೆಲ್ಲರಿಯಲ್ಲಿ ವಧು ಪ್ರಿಯಾಂಕಾ ನಿಜಕ್ಕೂ ಸೊಗಸಾಗಿ ಕಾಣಿಸುತ್ತಿದ್ದರು.

ಪ್ರತಿ ಹೆಣ್ಣು ಮದುವೆ ದಿನ ರಾಣಿಯಂತೆ ಕಾಣಬೇಕು ಎಂದು ಬಯಸುತ್ತಾರೆ. ಆದರೆ ನಾನು ಯಾವ ರೀತಿ ಕಾಣಬೇಕೆಂದು ನಾನು ಯೋಜನೆ ಹಾಕಿಕೊಂಡಿರಲೇ ಇಲ್ಲ ಎಂದು ಪ್ರಿಯಾಂಕಾ ಪೀಪಲ್ ಮ್ಯಾಗಜಿನ್ ಗೆ ಹೇಳಿಕೊಂಡಿದ್ದಾರೆ. ತಮ್ಮ ತಮ್ಮ ಸಂಪ್ರದಾಯ ನಂಬಿಕೆಗಳನ್ನು ಗೌರವಿಸಲು ಹಿಂದೂ ಮತ್ತು ಕ್ರಿಸ್ತಿಯನ್ ಸಂಪ್ರದಾಯಗಳಂತೆ ಮದುವೆಯಾಗಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com