ಪ್ರಿಯಾಂಕಾ-ನಿಕ್ ಮದುವೆ ಸಂಭ್ರಮ​, ಜೋಧಪುರಕ್ಕೆ ಆಗಮಿಸಿದ ಹಾಟ್​ ಜೋಡಿ

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ಗಾಯಕ ನಿಕ್ ಜೋನಸ್ ಅವರೊಂದಿಗೆ ಡಿಸೆಂಬರ್ 2ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಮದುವೆಯ ಕಾರ್ಯಗಳು ಇಂದಿನಿಂದಲೇ ಆರಂಭವಾಗಿವೆ. ಇದಕ್ಕಾಗಿ ಹಾಟ್​ ಜೋಡಿ ಜೋಧಪುರಕ್ಕೆ ಆಗಮಿಸಿದೆ.  ಹೆಚ್ಚಿನ ಚಿತ್ರಗಳು ಮುಂದಿವೆ...

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com