ನಟಿ ಮಾನ್ವಿತಾ ಹರೀಶ್ ಹಾಟ್ ಫೋಟೋಶೂಟ್

ಕನ್ನಡದ ಕೆಂಡ ಸಂಪಿಗೆ, ಟಗರು ದಂತ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಮಾನ್ವಿತಾ ಹರೀಶ್ ಇದೀಗ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಇನ್ನು ಮಾಲ್ವಿತಾ ಅವರು ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುವುದಕ್ಕಾಗಿ ಈ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com