ಬಳುಕುವ ಬಳ್ಳಿಯಂತಿರುವ ಮಂದಿರಾ ಬೇಡಿ ಫಿಟ್ನೆಸ್ ಫೋಟೋಗಳು!

46ರ ಹರೆಯದ ನಟಿ ಮಂದಿರಾ ಬೇಡಿ ಅವರು ಫಿಟ್ ನೆಸ್ ವಿಚಾರದಲ್ಲಿ ವಯಸ್ಸಿಗೂ ಸೆಡ್ಡು ಹೊಡೆದಿದ್ದಾರೆ. ಈ ಫೋಟೋಗಳನ್ನು ನೋಡಿದರೆ ಅವರು ಫಿಟ್ ನೆಸ್ ವಿಚಾರದಲ್ಲಿ ಎಷ್ಟು ಕಾಳಜಿವಹಿಸಿದ್ದಾರೆ ಎಂಬುದು ತಿಳಿಯುತ್ತದೆ. ಮಂದಿರಾ ಬೇಡಿ ಇನ್ ಸ್ಟಾಗ್ರಾಮ್ ಫೋಟೋಗಳು.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com