ಪ್ರಿಯಾಂಕಾ ಆನಂದಭಾಷ್ಪ, ಪಿಂಕ್ ಸೀರೆಯಲ್ಲಿ ಮಿಂಚಿದ ಪಿಗ್ಗಿ!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಫ್ರಾನ್ಸ್ ನಲ್ಲಿ ನಡೆದ ನಿಕ್ ಸಹೋದರ ಜೋ ಜೋನಸ್ ಮತ್ತು ಸೋಫಿಯಾ ಟರ್ನರ್ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದು ಈ ವೇಳೆ ಪಿಗ್ಗಿ ಭಾವುಕರಾಗಿರುವ ಕೆಲವು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com