ಯಶ್-ರಾಧಿಕಾ ಮಗಳ ನಾಮಕರಣ ಫೋಟೋಗಳು

ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಆರು ತಿಂಗಳ ಮುದ್ದು ಮಗಳ ನಾಮಕರಣ ಬೆಂಗಳೂರಿನ ತಾಜ್ ವೆಸ್ಟ್ ಎಂಡ್​ ಹೋಟೆಲ್​​ನಲ್ಲಿ ನೆರವೇರಿತು. ಐರಾ ಎಂದು ಹೆಸರಿಟ್ಟಿರುವ ದಂಪತಿ ಕಾರ್ಯಕ್ರಮಕ್ಕೆ ಕುಟುಂಬದವರು ಮತ್ತು ಚಿತ್ರರಂಗದ ಆಪ್ತರನ್ನು ಕರೆದಿದ್ದರು.ಕಾರ್ಯಕ್ರಮದ ಚಿತ್ತಾಕರ್ಷಕ ಫೋಟೋಗಳು ಮುಂದಿವೆ.&nbs

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com