ಡಾ. ರಾಜಕುಮಾರ್ ಮೊಮ್ಮಗ ಯುವ ರಾಜಕುಮಾರ್ ಅರಿಶಿಣ ಶಾಸ್ತ್ರ

ಗಾಜನೂರಿನ ಮನೆಯಲ್ಲಿ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಮೊಮ್ಮಗ ಹಾಗೂ ನಟ ರಾಘವೇಂದ್ರ ರಾಜಕುಮಾರ್ ಕಿರಿಯ ಮಗ ಯುವ ರಾಜಕುಮಾರ್ ಅವರ ಅರಶಿಣ ಶಾಸ್ತ್ರದ ಕಾರ್ಯಕ್ರಮ ನಡೆಯಿತು. ಇನ್ನು ಮೇ 26ರಂದು ಅರಮನೆ ಮೈದಾನದಲ್ಲಿ ಮೈಸೂರಿನ ಶ್ರೀದೇವಿ ಬೈರಪ್ಪ ಜೊತೆ ಮದುವೆ ನಡೆಯಲಿದೆ.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com