ಸದ್ದು ಗದ್ದಲವಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ನಟ ರಿಷಿ

ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

Updated on
ಚೆನ್ನೈನಲ್ಲಿ ಇಂದು ಅದ್ಧೂರಿಯಾಗಿ ಮದುವೆ ನೆರವೇರಿದ್ದು ಕುಟುಂಬಸ್ಥರ ಸಮ್ಮುಖದಲ್ಲಿ ರಿಷಿ ಬರಹಗಾರ್ತಿ ಸ್ವಾತಿ ಅವರನ್ನು ವರಿಸಿದ್ದಾರೆ.

ಇನ್ನು ನವೆಂಬರ್ 20ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭಕ್ಕೆ ಸ್ಯಾಂಡಲ್ವುಡ್ ಕಲಾವಿದರಿಗೆ ಮತ್ತು ಸ್ನೇಹಿತರಿಗೆ ಆಹ್ವಾನ ನೀಡಲಿದ್ದಾರೆ.

ರಿಷಿ-ಸ್ವಾತಿ
ರಿಷಿ-ಸ್ವಾತಿ
ರಿಷಿ
ರಿಷಿ
ರಿಷಿ
ರಿಷಿ
ರಿಷಿ
ರಿಷಿ
ರಿಷಿ-ಸ್ವಾತಿ
ರಿಷಿ-ಸ್ವಾತಿ
ರಿಷಿ-ಸ್ವಾತಿ
ರಿಷಿ-ಸ್ವಾತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com