ಧ್ರುವ ಸರ್ಜಾ ಮದುವೆ: ಅಭಿಮಾನಿಗಳಿಗೆ ಸಂತಸ 

ಅಭಿಮಾನಿಗಳಿಗೆ ಸರ್ಜಾ ಕುಟುಂಬದಿಂದ ಪ್ರೀತಿಯ ಕರೆಯೋಲೆ 
ನಟ ಧ್ರುವ ಅಭಿಮಾನಿಗಳಿಗೆ ಸಂತಸದ ಸುದ್ದಿ. ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ನವೆಂಬರ್ 24ರಂದು ಮದುವೆಯಾಗುತ್ತಿರುವ ಧ್ರುವ ಸರ್ಜಾ ಕುಟುಂಬದಲ್ಲಿ ಮದುವೆ ತಯಾರಿ ಸಂಭ್ರಮ ಜೋರಾಗಿ ನಡೆಯುತ್ತಿದೆ. ಜೆಪಿ ನಗರದಲ್ಲಿ ಇರುವ 'ಸಂಸ್ಕೃತಿ ಬೃಂದಾವನ ಕನ್ವೆನ್‌ಷನ್ ಹಾಲ್‌'ನಲ್ಲಿ ಇವರಿಬ್ಬರ ಮದುವೆ ಕಾರ್ಯ ನಡೆಯಲ

Updated on
ಮದುವೆಯ ಮರುದಿನ ಅಭಿಮಾನಿಗಳಿಗಾಗಿಯೇ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಯಾರು ಬೇಕಾದರೂ ಬಂದು ನೂತನ ವಧೂ ವರರಿಗೆ ಶುಭ ಹಾರೈಸಿ ಊಟದ ಸವಿಯನ್ನು ಸವಿದುಕೊಂಡು ಹೋಗಬಹುದು ಎಂದು ಆಹ್ವಾನ ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ಪ್ರೇರಣಾ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಧ್ರುವ ಸರ್ಜಾ

ಅಭಿಮಾನಿಗಳನ್ನು ದೇವರುಗಳೆಂದು ಇಷ್ಟಪಡುವ ಧ್ರುವ ಸರ್ಜಾ ಅವರು ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಅಭಿಮಾನಿಗಳಿಗೆ ಪ್ರೀತಿಯಾಗಿ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ. ಅಂದು ಪೊಗರು ಚಿತ್ರದ ಶೂಟಿಂಗ್ ಸಹ ನಡೆಯಲಿದೆ ಎಂದರು.

ಧ್ರುವ ಸರ್ಜಾ-ಪ್ರೇರಣಾ ಶಂಕರ್
ಧ್ರುವ ಸರ್ಜಾ-ಪ್ರೇರಣಾ ಶಂಕರ್
ಧ್ರುವ ಸರ್ಜಾ ಮತ್ತು ಪ್ರೇರಣಾ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ

ಪ್ರೇರಣಾ ಶಂಕರ್ ಮತ್ತು ಧ್ರುವ ಸರ್ಜಾ
ಪ್ರೇರಣಾ ಶಂಕರ್ ಮತ್ತು ಧ್ರುವ ಸರ್ಜಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com