ದೀಪಿಕಾ ಪಡುಕೋಣೆಗೆ ಈ ಡ್ರಗ್ ಇಷ್ಟವಂತೆ,ಯಾವುದದು? 

ನೀನು ನನ್ನ 'ಸೂಪರ್ ಡ್ರಗ್' ಎಂದು ಕರೆದ ದೀಪಿಕಾ 
ಸೆಲೆಬ್ರಿಟಿಗಳಿಗೂ ಡ್ರಗ್ ಗೂ ಅವಿನಾಭಾವ ಸಂಬಂಧ. ಸೆಲೆಬ್ರಿಟಿಗಳಲ್ಲಿ ಹಲವರು ಮದ್ಯ ವ್ಯಸನಿಗಳಾಗಿರುತ್ತಾರೆ.

Updated on
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಸಹ ಈ ಡ್ರಗ್ ಇಷ್ಟವಂತೆ. ಹೀಗೆಂದು ಅವರೇ ಇಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರುವ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಬೆನ್ನ ಹಿಂದಿನ ಫೋಟೋವನ್ನು ಶೇರ್ ಮಾಡಿದ್ದು ಟೀ ಶರ್ಟ್ ನಲ್ಲಿ ಲವ್ ಈಸ್ ಎ ಸುಪರ್ ಡ್ರಗ್ ಎಂದು ಬರೆಯಲಾಗಿದೆ.

ಅದಕ್ಕೆ ದೀಪಿಕಾ ಅಂಡ್ ಯು ಮೈ ಸೂಪರ್ ಡ್ರಗ್ ಎಂದು ಬರೆದುಕೊಂಡಿದ್ದಾರೆ.

ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com