ಲಕ್ಷಾಂತರ ರೂ. ಖರ್ಚಿಲ್ಲ, ಬರೀ ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್!

ಅದ್ಧೂರಿ ಕಾಸ್ಟ್ಯೂಮ್, ಲಕ್ಷಾಂತರ ರುಪಾಯಿ ಒಡವೆ, ಮೇಕಪ್ ಇಲ್ಲದೆ ಸರಳವಾಗಿ ಜೋಡಿಯೊಂದು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದು ಈ ಜೋಡಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Updated on
ಕೇರಳ ಮೂಲದ ಜೋಸ್ ಮತ್ತು ಅನಿಷಾ ಜೋಡಿ ಕೆಸರಿನ ಮಣ್ಣಿನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ.

ಸಿಂಪಲ್ ಬಟ್ಟೆ ಧರಿಸಿ ಈ ಜೋಡಿ ಕೆಸರಿನಲ್ಲಿ ಉರುಳಾಡಿ ಫೋಟೋಶೂಟ್ ಮಾಡಿಸಿದೆ.

ಮುಖಕ್ಕೆ ಕೆಸರನ್ನು ಬಳಿಕೊಂಡು ವಿಭಿನ್ನವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಜೋಸ್ ಮತ್ತು ಅನಿಷಾ ಜೋಡಿ
ಜೋಸ್ ಮತ್ತು ಅನಿಷಾ ಜೋಡಿ
ಜೋಸ್ ಮತ್ತು ಅನಿಷಾ ಜೋಡಿ
ಜೋಸ್ ಮತ್ತು ಅನಿಷಾ ಜೋಡಿ
ಜೋಸ್ ಮತ್ತು ಅನಿಷಾ ಜೋಡಿ
ಜೋಸ್ ಮತ್ತು ಅನಿಷಾ ಜೋಡಿ
ಜೋಸ್ ಮತ್ತು ಅನಿಷಾ ಜೋಡಿ
ಜೋಸ್ ಮತ್ತು ಅನಿಷಾ ಜೋಡಿ
ಜೋಸ್ ಮತ್ತು ಅನಿಷಾ ಜೋಡಿ
ಜೋಸ್ ಮತ್ತು ಅನಿಷಾ ಜೋಡಿ
ಜೋಸ್ ಮತ್ತು ಅನಿಷಾ ಜೋಡಿ
ಜೋಸ್ ಮತ್ತು ಅನಿಷಾ ಜೋಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com