ಸನ್ನಿ ಲಿಯೋನ್ ಮಗಳ ಅದ್ಧೂರಿ ಹುಟ್ಟುಹಬ್ಬದ ಚಿತ್ರಗಳು

ಮಾಜಿ ನೀಲಿ ತಾರೆ, ಬಾಲಿವುಡ್‍ನ ಮಾದಕ ನಟಿ ಸನ್ನಿ ಲಿಯೋನ್ ಅವರು ಸೋಮವಾರ ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.

Updated on
ಸನ್ನಿ ಲಿಯೋನ್ ಅವರ ಮಗಳು ನಿಶಾ 4ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಆ ಸಂಭ್ರಮದ ಕೆಲವು ಫೋಟೋಳನ್ನು ಸನ್ನಿ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿ ಸನ್ನಿ, ಡೇನಿಯಲ್ ಹಾಗೂ ಮೂವರು ಮಕ್ಕಳು ಬಿಳಿ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ.

ಕಳೆದ ವರ್ಷ ಬಾಡಿಗೆ ತಾಯಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು.

ಸನ್ನಿ ಹಾಗೂ ಡೇನಿಯಲ್ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾಳನ್ನು ದತ್ತು ಪಡೆದುಕೊಂಡಿದ್ದರು.

ಸನ್ನಿ, ಡೇನಿಯಲ್ ಹಾಗೂ ನಿಶಾ
ಸನ್ನಿ, ಡೇನಿಯಲ್ ಹಾಗೂ ನಿಶಾ
ಸನ್ನಿ, ಡೇನಿಯಲ್ ಹಾಗೂ ನಿಶಾ
ಸನ್ನಿ, ಡೇನಿಯಲ್ ಹಾಗೂ ನಿಶಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com