ಬಾಲಿವುಡ್ ತಾರೆಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ 

ಬಾಲಿವುಡ್ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ 
ಮಹಾತ್ಮಾ ಗಾಂಧೀಜಿಯವರ 150ನೇ  ಬಾಲಿವುಡ್ ಚಿತ್ರಜಗತ್ತಿನ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಕಳೆದ ಶನಿವಾರ ಅವರ ನಿವಾಸದಲ್ಲಿ ಭೇಟಿ ಮಾಡಿ ಸಂವಾದ ನಡೆಸಿದ ಸಂದರ್ಭ.

Updated on
ಬಾಲಿವುಡ್ ನಟಿಯರಾದ ಜಾಕಲಿನ್ ಫೆರ್ನಾಂಡಿಸ್, ನಿರ್ದೇಶಕಿ ಎಕ್ತಾ ಕಪೂರ್ ಮತ್ತು ಇತರರೊಂದಿಗೆ.

ಶಾರೂಕ್ ಖಾನ್ ಮತ್ತು ಅಮೀರ್ ಖಾನ್ ಅವರೊಂದಿಗೆ
ಶಾರೂಕ್ ಖಾನ್ ಮತ್ತು ಅಮೀರ್ ಖಾನ್ ಅವರೊಂದಿಗೆ
ಹಾಸ್ಯ ಕಲಾವಿದ ಕಪಿಲ್ ಶರ್ಮಾ ಮತ್ತು ವರುಣ್ ಶರ್ಮ ಅವರೊಂದಿಗೆ

ಬಾಲಿವುಡ್ ನಟ-ನಟಿಯರೊಂದಿಗೆ ಫೋಟೋಗೆ ಫೋಸ್ ಕೊಟ್ಟ ಪಿಎಂ ಮೋದಿ.

ನಿರ್ದೇಶಕಿ ಎಕ್ತಾ ಕಪೂರ್ ಮತ್ತು ಇತರ ನಟಿಯರೊಂದಿಗೆ

ನಟರೊಂದಿಗೆ ಪ್ರಧಾನಿ ಮೋದಿ
ನಟರೊಂದಿಗೆ ಪ್ರಧಾನಿ ಮೋದಿ
ಪ್ರಧಾನಿಯೊಂದಿಗೆ ಬಾಲಿವುಡ್ ನಟಿಯರು
ಪ್ರಧಾನಿಯೊಂದಿಗೆ ಬಾಲಿವುಡ್ ನಟಿಯರು
ಸೋನಮ್ ಕಪೂರ್, ರಾಜ್ ಕುಮಾರ್ ಹಿರಾನಿ ಮತ್ತು ಇತರರು

ಮಹಾತ್ಮಾ ಗಾಂಧಿಯವರ ತತ್ವಗಳನ್ನು ಪ್ರಚುರಪಡಿಸಲು ನಡೆಸಿದ ಸಂವಾದದಲ್ಲಿ ಗಣ್ಯರು ಪ್ರಧಾನಿಯೊಂದಿಗೆ.

ಜಾಕ್ ಶ್ರಾಫ್ ಜೊತೆ ಸಂವಾದದಲ್ಲಿ ಪ್ರಧಾನಿ ಮೋದಿ

ರಾಜ್ ಕುಮಾರ್ ಹಿರಾನಿ ಮತ್ತು ಪಿಎಂ ನರೇಂದ್ರ ಮೋದಿ

ಮಹಾತ್ಮಾ ಗಾಂಧೀಜಿಯವರ ಆಶಯಗಳನ್ನು ಹೊತ್ತ ಹೊತ್ತಿಗೆಯೊಂದಿಗೆ ಗಣ್ಯರು ಪ್ರಧಾನಿಯೊಂದಿಗೆ

ಹಿರಿಯ ಗಣ್ಯರೊಂದಿಗೆ ಪ್ರಧಾನಿ
ಹಿರಿಯ ಗಣ್ಯರೊಂದಿಗೆ ಪ್ರಧಾನಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com