ಲತಾ ಮಂಗೇಶ್ಕರ್ ಗೆ 90 ವರ್ಷ, ಗಾನ ಕೋಗಿಲೆಗೆ ನಮನ!

ಗಾನ ಕೋಗಿಲೆ ಲತಾ ಮಂಗೇಶ್ಕರ್ 90 ವರ್ಷಗಳನ್ನು ಪೂರೈಸಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಜೀವನದ ಹಿಂದಿನ ಗಳಿಗೆಗಳು. 
ಲತಾ ಮಂಗೇಶ್ಕರ್ ಹುಟ್ಟಿದ್ದು ಅಂದಿನ ಬ್ರಿಟಿಷ್ ಇಂಡಿಯಾ ಇಂದಿನ ಮಧ್ಯ ಪ್ರದೇಶದ ಇಂದೋರ್ ನಲ್ಲಿ.

Updated on
ಎಂ ಎಸ್ ಸುಬ್ಬುಲಕ್ಷ್ಮಿಯೊಂದಿಗೆ ಲತಾ ಮಂಗೇಶ್ಕರ್

ಲತಾ ಅವರ ಮೂಲ ಹೆಸರು ಅಲ್ಲ, ಜನ್ಮನಾಮ ಹೇಮಾ. ತಮ್ಮ ತಂದೆಯ ನಾಟಕ ಭಾವ್ ಬಂದನ್ ನಲ್ಲಿ ಲತಿಕಾ ಪಾತ್ರ ನಿರ್ವಹಿಸಿ ಲತಾ ಎಂದು ಕರೆಯಲ್ಪಟ್ಟರು.

ಹಿರಿಯ ನಟರಾದ ಶಿವಾಜಿ ಗಣೇಶನ್ ಮತ್ತು ದಿಲೀಪ್ ಕುಮಾರ್ ಅವರೊಂದಿಗೆ.

ಲತಾ ಮಂಗೇಶ್ಕರ್ ತಮ್ಮ ಸೋದರಿ ಗಾಯಕಿ ಆಶಾ ಭೋಸ್ಲೆ ಮತ್ತು ಸಹೋದರ ಹೃದಯ್ ನಾಥ್ ಮಂಗೇಶ್ಕರ್ ಅವರೊಂದಿಗೆ

ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಸ್ವೀಕರಿಸಿದ ಕ್ಷಣ. ಅಂದಿನ ರಾಷ್ಟ್ರಪತಿ ಕೆ ಆರ್ ನಾರಾಯಣನ್ ಅವರಿಂದ

ಖ್ಯಾತ ಕವಿ, ಸಾಹಿತಿ ಜಾವೇದ್ ಅಖ್ತರ್ ಲತಾ ಮಂಗೇಶ್ಕರ್ ಅವರೊಂದಿಗೆ 2009ರ ಮೇ 15ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ

ಬಾಲಿವುಡ್ ನಟಿ ಕಾಜೋಲ್ ಜೊತೆ, ತಮ್ಮ ತಂದೆ ದೀನನಾಥ್ ಮಂಗೇಶ್ಕರ್ ಅವರ 68ನೇ ಪುಣ್ಯಸ್ಮರಣೆಯಲ್ಲಿ 2010ರಲ್ಲಿ ತೆಗೆದ ಚಿತ್ರ.

5ನೇ ವಯಸ್ಸಿನಲ್ಲಿ ಹಾಡಲು ಆರಂಭಿಸಿದ ಲತಾ ಅಮನ್ ಆಲಿ ಖಾನ್ ಸಾಹಿಬ್ ಮತ್ತು ಅಮನಾತ್ ಖಾನ್ ಜೊತೆ ಸಂಗೀತದ ಕಲೆ ಅಭ್ಯಸಿಸಿದ್ದರು.

2014ರಲ್ಲಿ ಮುಂಬೈಯಲ್ಲಿ ನಡೆದ ಭಾರತೀಯ ಯೋಧರಿಗೆ ಹುತಾತ್ಮ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ

ಶಿವಾಜಿ ಪಾರ್ಕ್ ನಲ್ಲಿರುವ ಠಾಕ್ರೆ ನಿವಾಸದಲ್ಲಿ ಸಚಿನ್ ತೆಂಡೂಲ್ಕರ್ ಜೊತೆಗೆ

2001ರಲ್ಲಿ ಶಿವಾಜಿ ಪಾರ್ಕ್ ನಲ್ಲಿ ನಡೆದ ಗುಜರಾತ್ ಭೂಕಂಪ ಸಂತ್ರಸ್ತರಿಗೆ ಸಹಾಯಾರ್ಥ ಕಾರ್ಯಕ್ರಮದಲ್ಲಿ ಬಾಳ್ ಠಾಕ್ರೆ, ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್ ಜೊತೆ

ದಿವಂಗತ ಚಿತ್ರ ನಿರ್ದೇಶಕ ವಿ ಶಾಂತರಾಮ್ ಅವರ ಪತ್ನಿಯಿಂದ ವಿ ಶಾಂತರಾಮ್ ಪ್ರಶಸ್ತಿ

1942ರಿಂದ 1948ರವರೆಗೆ ಸುಮಾರು 8 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, 1942ರಲ್ಲಿ ತಂದೆ ತೀರಿಕೊಂಡ ನಂತರ ಲತಾಜಿ ನಟಿಸುವುದನ್ನು ನಿಲ್ಲಿಸಿದರು.

ಲತಾ ಮಂಗೇಶ್ಕರ್ ಹಿನ್ನಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಾಗ ಆರಂಭದಲ್ಲಿ ತಿರಸ್ಕೃತಗೊಂಡಿದ್ದರು. ಆ ಸಮಯದಲ್ಲಿ ನೂರ್ ಜಹಾನ್, ಶಂಶದ್ ಬೇಗಂ ಖ್ಯಾತರಾಗಿದ್ದರು. ಆ ಸಮಯದಲ್ಲಿ ಲತಾ ಸ್ವರವನ್ನು ಅತ್ಯಂತ ಸಪುರವಾಗಿದೆ ಎಂದು ತಿರಸ್ಕಾರ ಮಾಡಿದ್ದರಂತೆ.

ಲತಾ ಮಂಗೇಶ್ಕರ್ ಮೊದಲ ಬಾರಿಗೆ ಹಿನ್ನಲೆ ಗಾಯಕಿಯಾಗಿದ್ದು 1942ರಲ್ಲಿ ಮರಾಠಿ ಚಿತ್ರ ಕಿಟಿ ಹಸಾಲ್ ಗೆ, ಆಗ ಹಾಡು ಜನಪ್ರಿಯವಾಗಿರಲಿಲ್ಲ.

ಲತಾ ಮಂಗೇಶ್ಕರ್ ಗೆ ಕ್ರಿಕೆಟ್ ಎಂದರೆ ಅಚ್ಚುಮೆಚ್ಚು. ಲಂಡನ್ ನ ಲಾರ್ಡ್ ಸ್ಟೇಡಿಯಂನಲ್ಲಿ ಅವರಿಗೆ ಶಾಶ್ವತವಾಗಿ ಮೀಸಲಿಟ್ಟ ಗ್ಯಾಲರಿಯಿದೆ.

2017ರ ಏಪ್ರಿಲ್ 25ರಂದು ಮುಂಬೈಯ ಶಣ್ಮುಖಾನಂದ ಹಾಲ್ ನಲ್ಲಿ ನಡೆದ ದೀನನಾಥ್ ಮಂಗೇಶ್ಕರ್ ಅವರ 75ನೇ ಪುಣ್ಯತಿಥಿ ಸಂದರ್ಭದಲ್ಲಿ ಬಾಲಿವುಡ್ ನಟ ಆಮೀರ್ ಖಾನ್ ಜೊತೆಗೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com