ನಿಖಿಲ್-ರೇವತಿ ಸರಳ ಮದುವೆ, ಯಾರೆಲ್ಲಾ ಗಣ್ಯರು ಆಗಮಿಸಿದ್ದರು, ಈ ಫೋಟೋಗಳನ್ನು ನೋಡಿ!

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು ಈ ಮಧ್ಯೆ ದೇವಲೋಕವನ್ನೇ ಧರೆಗಿಳಿಸಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ನಿರಾಶೆಯಾಗಿತ್ತು. ಕೊನೆಗೆ ಮನೆಯಲ್ಲೇ ಸರಳವಾಗಿ ಮದುವೆ ಮಾಡಿ ಮುಗಿಸಿದ್ದಾರೆ. 

Updated on
ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ಬೆಳಗ್ಗೆ ಕುಟುಂಬ ಸದಸ್ಯರ ನಡುವೆ ನಿಖಿಲ್ ಕುಮಾರ ಸ್ವಾಮಿ ಮತ್ತು ರೇವತಿ ಅವರ ವಿವಾಹ ಮಹೋತ್ಸವ ನಡೆಯಿತು.

ಮದುವೆಗೆಂದೇ ಮನೆಯ ಮುಂಭಾಗ ವಿಶೇಷವಾಗಿ ನಿರ್ಮಿಸಲಾಗಿದ್ದ ಮಂಟಪದಲ್ಲಿ ನಿಖಿಲ್  ಕುಮಾರ ಸ್ವಾಮಿ ರೇವತಿ ಅವರಿಗೆ ತಾಳಿಕಟ್ಟುವ ಮೂಲಕ ಅವರನ್ನು ಬಾಳಸಂಗಾತಿಯಾಗಿ ವರಿಸಿದರು.

ಕುಮಾರಸ್ವಾಮಿ ಕುಟುಂಬದ ಹಿರಿಯರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಚನ್ನಮ್ಮ ದಂಪತಿ ಧಾರೆ‌ ಕಾರ್ಯ ನಡೆಸಿಕೊಟ್ಟರು.

ಮದುವೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ, ಅವರ ಬೀಗರಾದ ಮಂಜುನಾಥ  ದಂಪತಿ ಹಾಗೂ ಎರಡೂ ಕುಟುಂಬದ ಆಪ್ತರಷ್ಟೇ ಪಾಲ್ಗೊಂಡಿದ್ದರು. ಶಾಸಕ ಎಚ್.ಡಿ. ರೇವಣ್ಣ, ಭವಾನಿ ದಂಪತಿ, ಸಂಸದ ಪ್ರಜ್ವಲ್ ರೇವಣ್ಣ ಸಹ ಪಾಲ್ಗೊಂಡರು.

ರಾಜ್ಯದಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ನಿಖಿಲ್ ಮದುವೆಗೆ ಪೊಲೀಸರು ಷರತ್ತು ಬದ್ಧ ಅನುಮತಿ ನೀಡಿದ್ದರು, ಮದುವೆ ಕಾರ್ಯಕ್ರಮದಲ್ಲಿ ಒಟ್ಟು 42 ವಾಹನಗಳ ಓಡಾಟಕ್ಕೆ ಪೊಲೀಸರು ಅನುಮತಿ ನೀಡಿದ್ದರು.

ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು
ನಿಖಿಲ್-ರೇವತಿ ಮದುವೆ ಫೋಟೋಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com