ಸಲ್ಮಾನ್ ಖಾನ್ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಹಿಂದೂಫೋಬಿಯಾ, ಗ್ಯಾಂಗ್ ರೇಪ್ ಧಮ್ಕಿ, ಗಾಯಕಿ ಸೋನಾ

ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಗ್ಯಾಂಗ್ ರೇಪ್ ಮತ್ತು ಆಸಿಡ್ ದಾಳಿ ನಡೆಸುವ ಬೆದರಿಕೆ ಹಾಕಿದ್ದರು ಎಂದು ಬಾಲಿವುಡ್ ಗಾಯಕಿ ಸೋನಾ ಮಹಾಪಾತ್ರ ಬಹಿರಂಗಗೊಳಿಸಿದ್ದಾರೆ. 

Updated on
ನಾನೋರ್ವ ಪಬ್ಲಿಕ್ ಫಿಗರ್ ಆಗಿದ್ದೇನೆ. ಎರಡು ವರ್ಷಗಳ ಹಿಂದೆ ಹಾಡೊಂದನ್ನು ಹಾಡಿದ್ದಕ್ಕಾಗಿ ನನಗೆ ಮುಸ್ಲಿಂ ಸಂಘಟನೆಯಿಂದ ಬೆದರಿಕೆ ಪತ್ರ ಬಂದಿದ್ದವು ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸೋನಾ ಮಹಾಪಾತ್ರ ಅವರು ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಇದಗೀ ಸಲ್ಮಾನ್ ಖಾನ್ ವಿರುದ್ಧ ಮಾತನಾಡಿದ್ದಕ್ಕಾಗಿ ನನಗೆ ಹಿಂದೂಫೋಬಿಯಾ, ಗ್ಯಾಂಗ್ ರೇಪ್ ಮತ್ತು ಆಸಿಡ್ ದಾಳಿ ನಡೆಸುವ ಬೆದರಿಕೆ ಟ್ವೀಟ್ ಗಳು ಬಂದಿದ್ದವು ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್
ಸಲ್ಮಾನ್ ಖಾನ್
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ
ಸೋನಾ ಮಹಾಪಾತ್ರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com