ಹಿನ್ನೋಟ 2020: ನಮ್ಮನ್ನಗಲಿದ ಗಣ್ಯರು, ಪ್ರಮುಖರು

2020ನೇ ಇಸವಿ ಕೊನೆಗೊಳ್ಳುತ್ತಿದ್ದು ಹೊಸ ವರ್ಷಕ್ಕೆ ಕಾಲಿಡಲು ಇಡೀ ವಿಶ್ವವೇ ಸಜ್ಜಾಗುತ್ತಿದೆ. ಆದರೆ, ಕೊರೋನಾ ಮಹಾಮಾರಿ 2020ನೇ ಇಸವಿಯಲ್ಲಿ ಇಡೀ ಪ್ರಪಂಚಕ್ಕೆ ಆತಂಕವನ್ನು ಹುಟ್ಟಿಹಾಕಿದೆ. ಅಲ್ಲದೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಮೂಲಕ ಜನಜೀವನದ ಮೇಲೆ ಸಾಕಷ್ಟು ಗಂಭೀರ ಪರಿಣಾಮಗಳನ್ನು ಬೀರಿದೆ.
ವಿವಿಧ ರಾಷ್ಟ್ರಗಳಲ್ಲಿ ಕೊರೋನಾ ಅಟ್ಟಹಾಸದ ನಡುವೆಯೇ ಹಲವು ಗಣ್ಯಾತಿಗಣ್ಯರು ಇಹಲೋಕ ತ್ಯಜಿಸಿದ್ದಾರೆ. 2020ರ ಈ ಕರಾಳ ವರ್ಷದಲ್ಲಿ ನಮ್ಮನ್ನಗಲಿದ ಗಣ್ಯರ ಪಟ್ಟಿ ಇಲ್ಲಿದೆ.

Updated on
ಆಸಿಫ್ ಬಸ್ರಾ ಬಾಲಿವುಡ್ ನಟ ಆಸಿಫ್ ಬಸ್ರಾ 2020ರ ನವೆಂಬರ್ 12ರಂದು ಧರ್ಮಶಾಲಾದ ಹೋಟೆಲ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 53 ವರ್ಷದ ನಟ ಆಸಿಫ್ ರಂಗಭೂಮಿ ಹಿನ್ನೆಲೆಯಿಂದ ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದರು. ಬಾಲಿವುಡ್ ನ ಬ್ಲ್ಯಾಕ್ ಫ್ರೈಡೇ, ಏಕ್ ವಿಲನ್, ಲವ್ ಇನ್ ನೇಪಾಳ್, ಜಬ್ ವಿ ಮೆಟ್ ಸಿನಿಮಾಗಳಲ

ಬಸು ಚಟರ್ಜಿ ಹಿಂದಿ ಹಾಗೂ ಬಂಗಾಳಿ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ, ನಿರ್ಮಾಪಕರಾಗಿ ಜನಪ್ರಿಯರಾಗಿದ್ದ ಬಸು ಚಟರ್ಜಿ ಅವರು ಜೂ.4ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು.

ಚಾಡ್ವಿಕ್‌ ಬೋಸ್‌ಮನ್ ಹಾಲಿವುಡ್‌ನ ಸೂಪರ್ ಹಿಟ್‌ ಚಿತ್ರ ‘ಬ್ಲ್ಯಾಕ್‌ ಪ್ಯಾಂಥರ್‌’ ಖ್ಯಾತಿಯ ನಟ, ಚಾಡ್ವಿಕ್‌ ಬೋಸ್‌ಮನ್‌ ಅವರು ದೀರ್ಘಕಾಲಿನ ಕರುಳಿನ ಕ್ಯಾನ್ಸರ್‌ನಿಂದಾಗಿ ಆಗಸ್ಟ್‌ 29ರಂದ ಅಮೆರಿಕದ ಲಾಸ್‌ ಏಂಜಲಿಸ್‌ನಲ್ಲಿ ಕೊನೆಯುಸಿರೆಳೆದರು. ಅವರಿಗೆ 43 ವರ್ಷ ವಯಸ್ಸಾಗಿತ್ತು.

ಚಿರಂಜೀವಿ ಸರ್ಜಾ ಸದಾ ನಗುಮುಖದಿಂದಲೇ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಸ್ಯಾಂಡಲ್‌ವುಡ್‌ನ ಯುವ ನಟ ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು.

ಧರ್ಮಪಾಲ್ ಗುಲಾಟಿ  ಸಿದ್ಧ ಮಸಾಲಾ ಬ್ರಾಂಡ್‌ ಎಂಡಿಚ್‌ ಮಸಾಲಾ ಕಂಪನಿಯ ಮಾಲೀಕ ಮಹಾಶಯ್‌ ಧರ್ಮಪಾಲ್ ಗುಲಾಟಿ ಅವರು ಡಿಸೆಂಬರ್‌ 3ರಂದು ನವದೆಹಲಿಯಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.

ಡಿಯಾಗೊ ಮರಡೋನಾ  ಅರ್ಜೆಂಟೀನಾದ ಫುಟ್‌ಬಾಲ್‌ ದಿಗ್ಗಜ ಡಿಯಾಗೊ ಮರಡೋನಾ ಅವರು ಹೃದಯ ಸ್ತಂಭನದಿಂದ ನವೆಂಬರ್ 25 ರಂದು ಬ್ಯೂನಸ್‌ ಐರಿಸ್‌ ನಗರದಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

ದಿವ್ಯಾ ಭಟ್ನಾಕರ್‌  ಕಿರುತೆರೆ ನಟಿ ದಿವ್ಯಾ ಭಟ್ನಾಕರ್‌ ಅವರು ಕೋವಿಡ್–19 ಹಾಗೂ ನ್ಯುಮೋನಿಯಾದಿಂದಾಗಿ ಡಿಸೆಂಬರ್ 7 ರಂದು ನಿಧನರಾಗಿದ್ದರು. ಅವರಿಗೆ 34 ವರ್ಷ ವಯಸ್ಸಾಗಿತ್ತು.

ಇರ್ಫಾನ್ ಖಾನ್ ಬಾಲಿವುಡ್ ನ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಖ್ಯಾತ ನಟ ಇರ್ಫಾನ್ ಖಾನ್ 2020ರ ಏಪ್ರಿಲ್ 29ರಂದು ಕೊನೆಯುಸಿರೆಳೆದಿದ್ದರು. ಇರ್ಫಾನ್ ಸಾವಿಗೂ ಮೂರು ದಿನದ ಮೊದಲು ತಾಯಿ ಇಹಲೋಕ ತ್ಯಜಿಸಿದ್ದರು.

ಜಯ ಪ್ರಕಾಶ್ ರೆಡ್ಡಿ ತೆಲುಗು ಚಿತ್ರರಂಗದ ಖ್ಯಾತ ಖಳ ಹಾಗೂ ಹಾಸ್ಯ ನಟ ಜಯ ಪ್ರಕಾಶ್ ರೆಡ್ಡಿ ಅವರು ಹೃದಯಾಘಾತದಿಂದ ಸೆ.8ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. 1988ರಲ್ಲಿ 'ಬ್ರಹ್ಮಪುತ್ರುಡು' ಚಿತ್ರದ ಮೂಲಕ ಟಾಲಿವುಡ್ಗೆ ಪರಿಚಯವಾದ ಜಯ ಪ್ರಕಾಶ್, 'ಶತ್ರುವು', 'ಲಾರಿ ಡ್ರೈವರ್', 'ವಿಜಯರಾಮರಾಜು',

ನಿಶಿಕಾಂತ್ ಕಾಮತ್ ಬಾಲಿವುಡ್ ನಲ್ಲಿ ಭರ್ಜರಿಯಾಗಿ ಸದ್ದು ಮಾಡಿ ಹಿಟ್ ಆಗಿದ್ದ ಅಜಯ್ ದೇವಗನ್, ತಬು ನಟನೆಯ ದೃಶ್ಯಂ, ಪೋರ್ಸ್,  ಇರ್ಫಾನ್ ಖಾನ್ ನಟನೆಯ ಮದಾರಿಯಂತಹ ಸಿನಿಮಾಗಳನ್ನು ನಿರ್ದೇಶಿಷಿದ್ದ ನಿಶಿಕಾಂತ್ ಕಾಮತ್ (50 ವರ್ಷ) 2020ರ ಆಗಸ್ಟ್ 17ರಂದು ಹೈದರಾಬಾದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಪೋರ್ಸ್

ಪ್ರಣವ್‌ ಮುಖರ್ಜಿ ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣವ್‌ ಮುಖರ್ಜಿ ಅವರು ಆಗಸ್ಟ್ 31ರಂದು ನಿಧನರಾದರು. 5 ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ ಅವರು ಮೂವರು ಪ್ರಧಾನಿಗಳ ಸಂಪುಟದಲ್ಲಿ ಅವರು ಕೆಲಸ ಮಾಡಿದ್ದರು.

ರಾಮ್‌ ವಿಲಾಸ್‌ ಪಾಸ್ವಾನ್ ಲೋಕ ಜನಶಕ್ತಿ ಪಕ್ಷದ ನಾಯಕ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅಕ್ಟೋಬರ್‌ 8ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ರಿಷಿ ಕಪೂರ್ ಬಾಲಿವುಡ್ ನ ಪ್ರಸಿದ್ಧ ಸಿನಿಮಾ ನಿರ್ದೇಶಕ, ನಟ ದಿ.ರಾಜ್ ಕಪೂರ್ ಅವರ ಎರಡನೇ ಪುತ್ರ ರಿಷಿ ರಾಜ್ ಕಪೂರ್. 1970ರಲ್ಲಿ ತೆರೆಕಂಡಿದ್ದ ಮೇರಾ ನಾಮ್ ಜೋಕರ್ ಸಿನಿಮಾದ ಮೂಲಕ ರಿಷಿ ಕಪೂರ್ ಬೆಳ್ಳಿತೆರೆಗೆ ಕಾಲಿಟ್ಟಿದ್ದರು. 1973ರಲ್ಲಿ ಬಾಬಿ ಸಿನಿಮಾದಲ್ಲಿನ ನಟನೆಗಾಗಿ ಉತ್ತಮ ನಟ ಪ್ರಶಸ್ತಿ ಬಂದಿತ್ತು. 19

ಸರೋಜ್ ಖಾನ್‌ ಬಾಲಿವುಡ್‌ನ ಲೆಜೆಂಡರಿ ನೃತ್ಯ ನಿರ್ದೇಶಕಿ ಸರೋಜ್‌ ಖಾನ್ ಅವರು ಜುಲೈ 3ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಬಾಲಿವುಡ್‌ನ ಸುಮಾರು 2 ಸಾವಿರಕ್ಕೂ ಅಧಿಕ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ ಕೀರ್ತಿ ಸರೋಜ್ ಖಾನ್ ಅವರದ್ದು. ಮಾಧುರಿ ದೀಕ್ಷಿತ್, ಶ್ರೀದೇವಿ ಮುಂತಾದ

​ಶ್ರಾವಣಿ ಕೊಂಡಪಲ್ಲಿ ಅನೇಕ ವರ್ಷಗಳಿಂದ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಶ್ರಾವಣಿ ಕೊಂಡಪಲ್ಲಿ ಸೆ.9ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಅವರಿಗೆ 26 ವರ್ಷ ವಯಸ್ಸಾಗಿತ್ತು. ದೇವರಾಜ್ ರೆಡ್ಡಿ ಕಿರುಕುಳ ನೀಡಿದ್ದರಿಂದ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶ್ರಾವಣಿ ಕುಟುಂಬಸ್ಥರು ಆರೋಪ

​ಸೌಮಿತ್ರಾ ಚಟರ್ಜಿ  ಬಂಗಾಳಿ ಚಿತ್ರರಂಗದ 'ಸೂಪರ್ ಸ್ಟಾರ್'. ಸೌಮಿತ್ರಾ ಚಟರ್ಜಿ ಅವರು ನ.15 ರಂದು ನಿಧನರಾದರು. 85 ವರ್ಷದ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಆ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಕೊರೋನಾ ವರದಿ ನೆಗೆಟಿವ್ ಬಂದರೂ, ಅವರ ಆರೋಗ್ಯ ಸ್ಥಿತಿ ಮಾತ್ರ ಸುಧಾರಿಸಲೇ ಇಲ್ಲ! ಸತ

ಎಸ್‌ಪಿ ಬಾಲಸುಬ್ರಹ್ಮಣ್ಯಂ ಭಾರತೀಯ ಚಿತ್ರರಂಗದಲ್ಲಿ 6 ದಶಕಗಳ ಕಾಲ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿದ್ದ ಮಹೋನ್ನತ ಪ್ರತಿಭೆ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಸೆ.26ರಂದು ನಿಧನರಾದರು. 74 ವರ್ಷದ ಅವರಿಗೆ ಆಗಸ್ಟ್ 5ರಂದು ಕೊರೊನಾ ಸೋಂಕು ತಗುಲಿತ್ತು. ಆನಂತರ ನಿಧನವಾಗಿ ಅವರ ಆರೋಗ್ಯ ಗಂಭೀರ

ಸುಶಾಂತ್ ಸಿಂಗ್ ರಜಪೂತ್ ನಟ ಸುಶಾಂತ್ ಸಿಂಗ್ ರಜಪೂತ್‌ ಅವರದ್ದು ಇನ್ನೂ ಬಾಳಿ ಬದುಕಬೇಕಾದ ವಯಸ್ಸು. ಕಿರುತೆರೆಯ ಜನಪ್ರಿಯ ಧಾರಾವಾಹಿ 'ಪವಿತ್ರ ರಿಷ್ತ' ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಆನಂತರ 2013ರಲ್ಲಿ 'ಕೈ ಪೋ ಚೆ' ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದರು. ಎಂ.ಎಸ್.ಧೋನಿಯವರ ಆತ್ಮಚರಿತ್ರೆ

ವಿ.ಜೆ. ಚಿತ್ರಾ ತಮಿಳಿನ ಅನೇಕ ಧಾರಾವಾಹಿ ಮತ್ತು ಕಿರುತೆರೆ ಕಾರ್ಯಕ್ರಮಗಳ ಮೂಲಕ ಫೇಮಸ್‌ ಆಗಿದ್ದ ನಟಿ ವಿ.ಜೆ. ಚಿತ್ರಾ ಡಿ.9ರಂದು ಆತ್ಮಹತ್ಯೆ ಮಾಡಿಕೊಂಡು, ಪ್ರಾಣ ಕಳೆದುಕೊಂಡರು. ಅವರಿಗೆ ಕೇವಲ 28 ವರ್ಷ ವಯಸ್ಸಾಗಿತ್ತು. ಐಷಾರಾಮಿ ಹೋಟಲ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದ ಚಿತ್ರಾ ಅವರ ದೇಹವು ಅದೇ ಹೋಟೆಲ್‌ನಲ್ಲ

ವಾಜಿದ್ ಖಾನ್ ರೌಡಿ ರಾಥೋಡ್, 'ದಬಾಂಗ್ 3', 'ಮೇ ತೇರಾ ಹೀರೋ', 'ಏಕ್ ಥಾ ಟೈಗರ್' ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಿಗೆ ಸಂಗೀತ ನೀಡಿದ್ದವರು ಸಾಜಿದ್ ಮತ್ತು ವಾಜಿದ್‌. ಈ ಸಹೋದರ ಜೋಡಿ ಅನೇಕ ಸಿನಿಮಾಗಳ ಹಾಡುಗಳ ಯಶಸ್ಸಿನ ಹಿಂದೆ ಕೆಲಸ ಮಾಡಿತ್ತು. ಆದರೆ, ವಾಜಿದ್ ಕಿಡ್ನಿ ವೈಫಲ್ಯದಿಂದ ಜೂ.1ರಂದು ನಿಧನರಾದರು.

ಅಹ್ಮದ್​ ಪಟೇಲ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್​ ಪಟೇಲ್​ ಅವರು ನ.25 ರಂದು ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದರು. ಪಟೇಲ್ ಅವರಿಗೆ 71 ವರ್ಷ ವಯಸ್ಸಾಗಿತ್ತು.

ಹೆಚ್.ಆರ್.ಭಾರದ್ವಾಜ್ ಕರ್ನಾಟದ ಮಾಜಿ ರಾಜ್ಯಪಾಲ ಹೆಚ್.ಆರ್ ಭಾರಧ್ವಾಜ್ ಅವರು ಮಾ.8ರಂದು ಇಹಲೋಕ ತ್ಯಜಿಸಿದ್ದರು. ಭಾರಸ್ವಾಜ್ ಅವರಿಗೆ 89 ವರ್ಷ ವಯಸ್ಸಾಗಿತ್ತು.

ಬುಲೆಟ್ ಪ್ರಕಾಶ್  ಕನ್ನಡದ ಜನಪ್ರಿಯ ಹಾಸ್ಯನಟರ ಪೈಕಿ ಗುರುತಿಸಿಕೊಂಡಿದ್ದ ಬುಲೆಟ್ ಪ್ರಕಾಶ್ ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಏಪ್ರಿಲ್ 6 ರಂದು ಕೊನೆಯುಸಿರೆಳೆದಿದ್ದರು.

ಧರ್ಮೇಗೌಡ  ಕರ್ನಾಟಕದ ಮೇಲ್ಮನೆ ಉಪಸಭಾಪತಿ ಧರ್ಮೇಗೌಡ ಅವರು ಡಿ.28 ರಂದು ಆತ್ಮಹತ್ಯೆಗೆ ಶರಣಾದರು. ಧರ್ಮೇಗೌಡ ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮಾತೆ ಮಾಣಿಕೇಶ್ವರಿ  ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಮಾತೆ ಮಾಣಿಕೇಶ್ವರಿ ಅವರು ಮಾ.7 ರಂದು ಲಿಂಗೈಕ್ಯರಾದರು. ಮಾತೆ ಮಾಣಿಕೇಶ್ವರಿಯವರಿಗೆ 87 ವರ್ಷ ವಯಸ್ಸಾಗಿತ್ತು.

ಮೈಕಲ್ ಮಧು  ಏಪ್ರಿಲ್ ಮುಗಿದು ಮೇ ತಿಂಗಳು ಆರಂಭವಾಗುತ್ತಿದ್ದಂತೆ ಇತ್ತ ಕನ್ನಡದ ಹಿರಿಯ ಹಾಸ್ಯನಟ ಮೈಕಲ್ ಮಧು ಅಸುನೀಗಿದ್ದರು. ಮನೆಯಲ್ಲಿ ಕುಸಿದು ಬಿದ್ದ ನಟನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೇ 13ರಂದು ಅಸುನೀಗಿದ್ದರು.

ಮುತ್ತಪ್ಪ ರೈ  ಮಾಜಿ ಡಾನ್​, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರು ಅನಾರೋಗ್ಯ ಕಾರಣದಿಂದ ಮೇ.15 ರಂದು ಕೊನೆಯುಸಿರೆಳೆದಿದ್ದರು. ಮುತ್ತಪ್ಪ ರೈ ಅವರಿಗೆ 68 ವರ್ಷ ವಯಸ್ಸಾಗಿತ್ತು.

ನರಸಿಂಗ್ ಯಾದವ್ ಟಾಲಿವುಡ್'ನ ಹೆಸರಾಂತ ನಟ ನರಸಿಂಗ್ ಯಾದವ್ ಅವರು ಕಿಡ್ನಿ ವೈಫಲ್ಯದಿಂದಾಗಿ ಡಿ.31ರಂದು ಇಲೋಕ ತ್ಯಜಿಸಿದ್ದಾರೆ. ನರಸಿಂಗ್ ಯಾದವ್ ಅವರಿಗೆ 52 ವರ್ಷ ವಯಸ್ಸಾಗಿತ್ತು.

ಪಾಟೀಲ ಪುಟ್ಟಪ್ಪ  ಕನ್ನಡದ ಹಿರಿಯ ಪತ್ರಕರ್ತ, ಸಾಹಿತಿ, ಪಾಪು ಎಂದೇ ಪ್ರಸಿದ್ಧರಾಗಿದ್ದ ಶತಾಯುಷಿ ಪಾಟೀಲ ಪುಟ್ಟಪ್ಪ ಮಾ.16ರಂದು ನಮ್ಮನ್ನಗಲಿದರು. ಪುಟ್ಟಪ್ಪ ಅವರಿಗೆ 102 ವರ್ಷ ವಯಸ್ಸಾಗಿತ್ತು.

ಶಾಂತಮ್ಮ  ಕನ್ನಡ ಚಿತ್ರರಂಗದ ಹಿರಿಯ ನಟಿ ಶಾಂತಮ್ಮ ಅವರು ವಯೋಸಹಜ ಕಾಯಿಲೆಯಿಂದಾಗಿ ಜು.19ರಂದು ಸಾವನ್ನಪ್ಪಿದ್ದರು. ಶಾಂತಮ್ಮ ಅವರಿಗೆ 95 ವರ್ಷ ವಯಸ್ಸಾಗಿತ್ತು.

ಸುರೇಶ್​ ಅಂಗಡಿ  ಕೇಂದ್ರ ಸಚಿವ, ಬೆಳಗಾವಿ ಸಂಸದ, ಬಿಜೆಪಿ ಪಕ್ಷದ ನಾಯಕ ಸುರೇಶ್​ ಅಂಗಡಿ ಅವರು ಸೆ.23 ರಂದು ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದರು. ಸುರೇಶ್ ಅಂಗಡಿಯವರಿಗೆ 65 ವರ್ಷ ವಯಸ್ಸಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com