ಗ್ರಾಮಿ ಅವಾರ್ಡ್ಸ್ 2020: ಹಾಟ್ ಡ್ರೆಸ್ ಧರಿಸಿದ್ದ ಪ್ರಿಯಾಂಕಾ ಕಂಡು ಅಭಿಮಾನಿಗಳು ಶಾಕ್, ಕಾಲೆಳೆದ ನೆಟಿಗರು!

ಗ್ಲೋಬರ್ ಸ್ಟಾರ್ ಆಗಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕದಲ್ಲೇ ನೆಲೆಸಿದ್ದು ಅಲ್ಲಿನ ವೇಷಭೂಷಣಕ್ಕೆ ಒಗ್ಗಿಕೊಂಡಿದ್ದಾರೆ. ಗ್ರಾಮಿ ಅವಾರ್ಡ್ಸ್ 2020 ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಂಡನ ಎದುರೆ ಸಿಕ್ಕಾಪಟ್ಟೆ ಗ್ರಾಮರಸ್ ಆಗಿ ಕಾಣಿಸಿಕೊಂಡಿದ್ದು ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.

Updated on
ಅಂತಾರಾಷ್ಟ್ರೀಯ ಖ್ಯಾತಿಯ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ಜೊತೆ ಆಗಮಿಸಿದ್ದರು. ಈ ವೇಳೆ ಅವರು ತೊಟ್ಟಿದ್ದ ಉಡುಪು ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಕೆಲ ಅಭಿಮಾನಿಗಳು ಇಂಥ ಬಟ್ಟೆ ಧರಿಸುವುದಕ್ಕೆ ನಿಮಗೆ ನಾಚಿಕೆಯಾಗುವುದಿಲ್ಲವೇ. ನೀವು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ. ಆದರೆ ನಿಮ್ಮ ಉಡುಪು ಕೆಟ್ಟದಾಗಿದೆ. ಈ ರೀತಿಯ ಬಟ್ಟೆ ಧರಿಸುವುದರಿಂದ ಜಗತ್ತಿನ ಎದುರು ಭಾರತೀಯ ಸಂಸ್ಕೃತಿಗೆ ನೀವು ಕಳಂಕ ತರುತ್ತಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಕೆಲವರು ನಿಮಗಿಂತ ನೀಲಿ ತಾರೆಗಳೇ ವಾಸಿ ಅವಾರ್ಡ್ ಕಾರ್ಯಕ್ರಮಗಳಿಗೆ ಸಭ್ಯವಾದ ಡ್ರೆಸ್ ಧರಿಸಿ ಬರುತ್ತಿದ್ದಾರೆ. ಅಂಥದ್ದರಲ್ಲಿ ನಿಮಗೇನಾಗಿದೆ? ಎಂದು ಟ್ರೋಲ್ ಮಾಡುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ-ನಿಖ್ ಜೋನಾಸ್
ಪ್ರಿಯಾಂಕಾ ಚೋಪ್ರಾ-ನಿಖ್ ಜೋನಾಸ್
ಪ್ರಿಯಾಂಕಾ ಚೋಪ್ರಾ-ನಿಖ್ ಜೋನಾಸ್
ಪ್ರಿಯಾಂಕಾ ಚೋಪ್ರಾ-ನಿಖ್ ಜೋನಾಸ್
ಪ್ರಿಯಾಂಕಾ ಚೋಪ್ರಾ-ನಿಖ್ ಜೋನಾಸ್
ಪ್ರಿಯಾಂಕಾ ಚೋಪ್ರಾ-ನಿಖ್ ಜೋನಾಸ್
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ-ನಿಖ್ ಜೋನಾಸ್
ಪ್ರಿಯಾಂಕಾ ಚೋಪ್ರಾ-ನಿಖ್ ಜೋನಾಸ್
ಪ್ರಿಯಾಂಕಾ ಚೋಪ್ರಾ-ನಿಖ್ ಜೋನಾಸ್
ಪ್ರಿಯಾಂಕಾ ಚೋಪ್ರಾ-ನಿಖ್ ಜೋನಾಸ್
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com