ಕಾಜಲ್ ಅಗರ್ವಾಲ್ ಮಾಲ್ಡೀವ್ಸ್ ಹನಿಮೂನ್ ಫೋಟೋಗಳು

ನವ ವಧುವರರಾದ ಕಾಜಲ್ ಅಗರ್ವಾಲ್-ಗೌತಮ್ ಕಿಚ್ಲು ಮಾಲ್ಡೀವ್ಸ್ ನಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. (Photos | Kajal Aggarwal Instagram)
ಮದುವೆ ಮುಗಿಸಿಕೊಂಡ ನವ ವಧುವರರಾದ ನಟಿ ಕಾಜಲ್ ಅಗರ್ವಾಲ್ ತಮ್ಮ ಪತಿ ಗೌತ್ ಕಿಚ್ಲು ಜೊತೆ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. (Photo | Kajal Aggarwal Instagram)

Updated on
ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹನಿಮೂನ್ ನ ಹಲವು ಫೋಟೋಗಳನ್ನು ಹಾಕುವ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದಾರೆ ನಟಿ ಕಾಜಲ್ ಅಗರ್ವಾಲ್.

ಕ್ಯೂಟ್ ಆದ ಹ್ಯಾಟ್ ಧರಿಸಿ ರೆಡ್ ಡ್ರೆಸ್ ನಲ್ಲಿ ಕಾಜಲ್ ಮಿಂಚಿದರೆ ಗೌತಮ್ ಬಿಳಿ ಬಣ್ಣದ ಟಿ-ಶರ್ಟ್ ಮತ್ತು ಬ್ರೌನ್ ಬಣ್ಣದ ಶಾರ್ಟ್ಸ್ ಧರಿಸಿದ್ದಾರೆ.

ಕೆಂಪು ಬಣ್ಣದ ಸ್ವೀಲ್ ವೆಲ್ ಗೌನ್ ತರಹದ ಡ್ರೆಸ್ ನಲ್ಲಿ ನೀಲಿ ಬಣ್ಣದ ಸಮುದ್ರದ ಅಲೆಯ ಪಕ್ಕದಲ್ಲಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.

ಸಮುದ್ರ ತೀರದ ಸುಂದರ ವಿಹಂಗಮ ನೋಟವನ್ನು ಸವಿಯುತ್ತಿರುವ ಕಾಜಲ್ ಅಗರ್ವಾಲ್

ಸಮುದ್ರ ತೀರದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾಗ ತಮ್ಮ ವಸ್ತುಗಳ ಫೋಟೋದೊಂದಿಗೆ ಕಾಜಲ್

ಮುಂಬೈಯಲ್ಲಿ ಖಾಸಗಿ ಸಮಾರಂಭದಲ್ಲಿ ಉದ್ಯಮಿ ಗೌತಮ್ ಕಿಚ್ಲು ಜೊತೆ ವಿವಾಹವಾಗಿದ್ದ ಸಂದರ್ಭ.

ಸಮೀಪ ಬಂಧುಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಕಳೆದ ಅಕ್ಟೋಬರ್ 30ರಂದು ವಿವಾಹವಾಗಿತ್ತು.

ಸಿಂಗಂ, ಮಗಧೀರ, ಸ್ಪೆಷಲ್ 26 ಮತ್ತು ತುಪ್ಪಕ್ಕಿ ಸಿನೆಮಾಗಳಿಂದ ಜನಪ್ರಿಯರಾದ ಕಾಜಲ್ ಅಗರ್ವಾಲ್ ಗೌತಮ್ ಕಿಚ್ಲು ಜೊತೆ ಅಕ್ಟೋಬರ್ 6ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ವಿವಾಹ ನಂತರದ ಕಾಜಲ್ ಅಗರ್ವಾಲ್ ಫೋಟೋ
ವಿವಾಹ ನಂತರದ ಕಾಜಲ್ ಅಗರ್ವಾಲ್ ಫೋಟೋ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com