ನಿಲ್ಲದ ಮೀಟೂ ಘಾಟು: ಅವಕಾಶ ಬೇಕಿದ್ರೆ ನನ್ನ ಮುಂದೆ ಬಟ್ಟೆ ಬಿಚ್ಚಿ ನಿಲ್ಲು; ಕಹಿ ಘಟನೆ ಬಿಚ್ಚಿಟ್ಟ ಮಾಡೆಲ್! 

ಬಾಲಿವುಡ್ ನ ಖ್ಯಾತ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಮಾಡೆಲ್ ವೊಬ್ಬರು ಅವಕಾಶ ಬೇಕಿದ್ದರೆ ಬೆತ್ತಲಾಗು ಎಂದು ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ.

Updated on
ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಮಾಡೆಲ್ ಪೌಲಾ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ನನಗಾಗ 17 ವರ್ಷ ವಯಸ್ಸಾಗಿತ್ತು. ಮಾಡಲಿಂಗ್ ಮಾಡುತ್ತಿದ್ದೆ. ಅಂದು ಸಾಜಿದ್ ಖಾನ್ ಅವರು ನನ್ನ ಮುಂದೆ ಬೆತ್ತಾಲಾಗಿ ನಿಲ್ಲು ನಿನಗೆ ಚಿತ್ರದಲ್ಲಿ ಅವಕಾಶ ನೀಡುತ್ತೇನೆ ಎಂದಿದ್ದರು ಎಂದು ಆರೋಪಿಸಿದ್ದಾರೆ.

ಹೌಸ್ ಫುಲ್ ಚಿತ್ರದಲ್ಲಿ ಅವಕಾಶ ನೀಡುತ್ತೇನೆ. ನನ್ನ ಮುಂದೆ ಬೆತ್ತಲಾಗು ಎಂದರು. ಅಲ್ಲದೆ ಅಂದು ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದ್ದರು. ನನ್ನನ್ನು ಮುಟ್ಟಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.

ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ
ಮಾಡೆಲ್ ಪೌಲಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com