ಅತ್ಯಾಚಾರ ಆರೋಪ ಮಾಡಿದ್ದ ನಟಿ ಮನೆ ಮೇಲೆ ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ಬಂಧಿಸಿದ ಪೊಲೀಸರು!

ನೆರೆಯ ಬಾಂಗ್ಲಾದೇಶದಲ್ಲಿ ಸಿನಿಮೀಯ ಮಾದರಿಯಲ್ಲಿ ನಟಿಯೋರ್ವರ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಆಕೆಯ ಬಂಧನದ ದೃಶ್ಯ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಿದೆ.

Updated on
ಬಾಂಗ್ಲಾದೇಶದ ಭಯೋತ್ಪಾದನಾ ವಿರೋಧಿ, ಅಪರಾಧ ತಡೆ ವಿಶೇಷ ದಳ ಆರ್‌ಎಬಿ ರ್ಯಾಪಿಡ್ ಆಕ್ಷನ್ ಬೆಟಾಲಿಯನ್ ಸಿನಿಮೀಯ ಮಾದರಿಯಲ್ಲಿ 28 ವರ್ಷ ವಯಸ್ಸಿನ ನಟಿ ಪೊರಿ ಮೋನಿ ಅಲಿಯಾಸ್ ಸ್ಮೃತಿ ಶ್ಯಾಮಸುನ್ನಹರ್ ಅವರನ್ನು ಬಂಧಿಸಿದೆ.

ಕೆಲ ದಿನಗಳ ಹಿಂದಷ್ಟೆ ನಟಿ ಉದ್ಯಮಿಯೊಬ್ಬರ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪ ಮಾಡಿದ್ದು ಇದರ ಬೆನ್ನಲ್ಲೇ ಆಕೆಯನ್ನು ಬಂಧಿಸಲಾಗಿದೆ.

ಪೊರಿ ಮೋನಿ ದೂರು ಬೆನ್ನಲ್ಲೇ ಉದ್ಯಮಿ ನಾಸಿರುದ್ದೀನ್ ಮೊಹಮ್ಮದ್ ಸೇರಿದಂತೆ ಓರ್ವ ಫುಟ್ಬಾಲ್ ಆಟಗಾರ, ವಿದ್ಯಾರ್ಥಿ ಸಂಖಟನೆ ಮುಖಂಡ ಸೇರಿದಂತೆ ಹಲವರನ್ನು ಬಂಧಿಸಿದ್ದರು.

ಪೊರಿ ಮೋನಿ
ಪೊರಿ ಮೋನಿ
ಪೊರಿ ಮೋನಿ
ಪೊರಿ ಮೋನಿ
ಪೊರಿ ಮೋನಿ
ಪೊರಿ ಮೋನಿ
ಪೊರಿ ಮೋನಿ
ಪೊರಿ ಮೋನಿ
ಪೊರಿ ಮೋನಿ
ಪೊರಿ ಮೋನಿ
ಪೊರಿ ಮೋನಿ
ಪೊರಿ ಮೋನಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com