ಕಾಂಚನಾ 3 ಚಿತ್ರದಲ್ಲಿ ಲಾರೆನ್ಸ್ ಜೊತೆ ನಟಿಸಿದ್ದ ರಷ್ಯಾ ಚೆಲುವೆ ಶವ ಗೋವಾದಲ್ಲಿ ಪತ್ತೆ!

ನಟ ರಾಘವ ಲಾರೆನ್ಸ್ ನಿರ್ದೇಶನದ ಸೂಪರ್ ಹಿಟ್ ಚಿತ್ರ ಕಾಂಚನಾ 3ನಲ್ಲಿ ಅಭಿನಯಿಸಿದ್ದ ರಷ್ಯಾದ ನಟಿ ಶವ ಗೋವಾದಲ್ಲಿ ಪತ್ತೆಯಾಗಿದೆ. 

Updated on
ರಷ್ಯಾದ ನಟಿ ಕಮ್ ಮಾಡಲೆ ಅಲೆಕ್ಸಾಂಡ್ರಾ ಅವರು ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಆದರೆ ಅವರ ಮೃತದೇಹ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಮೂಡಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ಮೇರೆಗೆ ತನಿಖೆ ನಡೆಸುತ್ತಿದ್ದಾರೆ.

ಅಲೆಕ್ಸಾಂಡ್ರಾ
ಅಲೆಕ್ಸಾಂಡ್ರಾ
ಅಲೆಕ್ಸಾಂಡ್ರಾ
ಅಲೆಕ್ಸಾಂಡ್ರಾ
ಅಲೆಕ್ಸಾಂಡ್ರಾ
ಅಲೆಕ್ಸಾಂಡ್ರಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com