ನನಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲ. ನಾನು ಮುಸ್ಲಿಂ ಹುಡುಗನ ಮದುವೆಯಾಗಲ್ಲ: ಉರ್ಫಿ ಜಾವೇದ್

ಜನಪ್ರಿಯ ನಟಿ ಉರ್ಫಿ ಜಾವೇದ್ ತಮ್ಮ ವಿವಾದಾಸ್ಪದ ಹೇಳಿಕೆಗಳಿಂದಾಗಿ ಎಲ್ಲರಿಗೂ ಚಿರಪರಿಚಿತವಾಗಿ ಬಿಟ್ಟಿದ್ದಾರೆ. 2021ರ ಒಟಿಟಿ ಬಿಗ್ ಬಾಸ್ ವೇದಿಕೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. 
ವಿವಾದಾತ್ಮಕ ಮತ್ತು ಜನಪ್ರಿಯ ನಟಿ ಉರ್ಫಿ ಜಾವೇದ್ ಹೆಸರು ಎಲ್ಲರಿಗೂ ಚಿರಪರಿಚಿತವಾಗಿ ಬಿಟ್ಟಿದ್ದಾರೆ. 2021ರ ಒಟಿಟಿ ಬಿಗ್ ಬಾಸ್ ವೇದಿಕೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.

Updated on
ಇದಲ್ಲದೇ ತಮ್ಮ ಸ್ಟೈಲ್ ಹಾಗೂ ಡ್ರೆಸ್ ವಿಚಾರದಲ್ಲೂ ಹಲವು ಬಾರಿ ಟ್ರೋಲ್‍ಗೆ ಗುರಿಯಾಗಿದ್ದಾರೆ ಉರ್ಫಿ. ಹೌದು ನಟನೆಗಿಂತಲೂ ಡ್ರೆಸ್ ಮತ್ತು ಫ್ಯಾಷನ್‍ನಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿರುವ ಉರ್ಫಿ ಒಂದು ಡ್ರೆಸ್ ಧರಿಸಿ ಬಟ್ಟೆಗಿಂತ ತೂತುಗಳೇ ಹೆಚ್ಚು ಚಳಿಯಾಗಲ್ವ ಎಂಬ ಕಮೆಂಟ್ ಅನ್ನು ಕೂಡ ನೆಟ್ಟಿಗರಿಂದ ಎದುರಿಸ

ಇದೀಗ ತಮ್ಮ ವಿವಾದಾತ್ಮಕ ಹೇಳಿಕೆ ಮೂಲಕ ಮತ್ತಷ್ಟು ಟ್ರೋಲ್‍ಗೆ ಒಳಗಾಗಿದ್ದಾರೆ. ಉರ್ಫಿ, ನಾನು ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ನನಗೆ ಮುಸ್ಲಿಂ ಧರ್ಮದಲ್ಲಿ ನಂಬಿಕೆ ಇಲ್ಲ. ನಾನು ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ. ನನ್ನ ತಂದೆ ತುಂಬಾ ಸಂಪ್ರದಾಯಸ್ಥ ವ್ಯಕ್ತಿ. ನಾನು 17 ವರ್ಷದವಳಿದ್ದಾಗ ನನ್ನ ತಂದೆಯು ನನ್ನ ತಾಯಿ ಮತ್ತು ನನ್ನ ಸಹೋದರಿಯರು ಬಿಟ್ಟು ಹೋದರು.

ನನ್ನ ತಾಯಿ ಕೂಡ ಧರ್ಮದಲ್ಲಿ ನಂಬಿಕೆಯುಳ್ಳವರು. ಆದರೆ ಅವಳು ಎಂದಿಗೂ ಧರ್ಮವನ್ನು ಅನುಸರಿಸುವಂತೆ ನನ್ನ ಮೇಲೆ ಒತ್ತಡ ಹೇರಿಲ್ಲ. ನನ್ನ ಸಹೋದರಿಯರು ಮುಸ್ಲಿಂ ಧರ್ಮದಲ್ಲಿ ನಂಬಿಕೆ ಇರಿಸಿದ್ದರೂ ನನ್ನನ್ನು ಅನುಸರಿಸುವಂತೆ ಒತ್ತಾಯಪಡಿಸಿಲ್ಲ. ಧರ್ಮ ಹೀಗಿರಬೇಕು. ಧರ್ಮವನ್ನು ಹೆಂಡತಿ, ಮಕ್ಕಳ ಮೇಲೆ ಬಲವಂತವಾಗಿ ಹೇರಲು

ನಾನು ಇದೀಗ ಭಗವದ್ಗೀತೆಯನ್ನು ಓದುತ್ತಿದ್ದೇನೆ. ನಾನು ಹಿಂದೂ ಧರ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೇನೆ. ನಾನು ಅದರ ತಾರ್ಕಿಕ ಭಾಗದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೇನೆ. ಉಗ್ರವಾದವನ್ನು ದ್ವೇಷಿಸುವ ನಾನು ಪವಿತ್ರ ಪುಸ್ತಕದ ಭಾಗದಲ್ಲಿನ ಉತ್ತಮ ಅಂಶಗಳನ್ನು ಬಹಿರಂಗಪಡಿಸಲು ಬಯಸುತ್ತೇನೆ.

ನಾನು ಮುಸ್ಲಿಂ ಹುಡುಗಿ. ಹಾಗಾಗಿ ನನಗೆ ಮುಸ್ಲಿಂ ಮಂದಿಯಿಂದಲೇ ಹೆಚ್ಚು ದ್ವೇಷದ ಕಮೆಂಟ್‍ಗಳು ಬರುತ್ತದೆ. ನಾನು ಇಸ್ಲಾಮಿನ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. ಅವರು ನನ್ನನ್ನು ದ್ವೇಷಿಸುತ್ತಾರೆ ಏಕೆಂದರೆ ಮುಸ್ಲಿಂ ಪುರುಷರು ತಮ್ಮ ಮಹಿಳೆಯರು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿ

ಸಮುದಾಯದ ಎಲ್ಲಾ ಮಹಿಳೆಯರನ್ನು ನಿಯಂತ್ರಿಸಲು ಬಯಸುತ್ತಾರೆ. ಈ ಕಾರಣದಿಂದ ನಾನು ಇಸ್ಲಾಂ ಧರ್ಮವನ್ನು ನಂಬುವುದಿಲ್ಲ. ಧರ್ಮದ ಪ್ರಕಾರ ಅವರು ನಿರೀಕ್ಷಿಸುವ ರೀತಿಯಲ್ಲಿ ನಾನು ನಡೆದುಕೊಳ್ಳದ ಕಾರಣ ನನ್ನನ್ನು ಟ್ರೋಲ್ ಮಾಡುತ್ತಾರೆ”ಎಂದು ಅವರು ಹೇಳಿದರು.

ತನ್ನ ಮದುವೆಯ ಬಗ್ಗೆ ಮಾತನಾಡುತ್ತಾ, ಉರ್ಫಿ, “ನಾನು ಎಂದಿಗೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ, ನಾನು ಇಸ್ಲಾಂ ಧರ್ಮವನ್ನು ನಂಬುವುದಿಲ್ಲ ಮತ್ತು ನಾನು ಯಾವುದೇ ಧರ್ಮವನ್ನು ಅನುಸರಿಸುವುದಿಲ್ಲ, ಹಾಗಾಗಿ ನಾನು ಯಾರನ್ನು ಪ್ರೀತಿಸುತ್ತೇನೆ ಎಂಬುದರ ಬಗ್ಗೆ ಹೆಚ್ಚು ಯೋಚನೆಯಿಲ್ಲ. ನಮಗೆ ಯಾರು ಇಷ್ಟವಾಗುತ್ತ

24 ವರ್ಷದ ಉರ್ಫಿ ಮೊದಲು 2016 ರ ಟಿವಿ ಶೋ ಬಡೇ ಭಯ್ಯಾ ಕಿ ದುಲ್ಹನಿಯಾದಲ್ಲಿ ಕಾಣಿಸಿಕೊಂಡರು, ನಂತರ ಮೇರಿ ದುರ್ಗಾ, ಬೆಪನ್ನಾಹ್ ಮತ್ತು ಪಂಚ್ ಬೀಟ್ ಸೀಸನ್ 2 ರಲ್ಲಿ ಕ್ರಮವಾಗಿ ಗುರುತಿಸಿಕೊಂಡರು. ಉರ್ಫಿ ಜಾವೇದ್ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌತಿ ಜಿಂದಗಿ ಕೇ ನಲ್ಲಿಯೂ ಕಾಣಿಸಿಕೊಂಡರು.

ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com