‘ಫ್ಯಾಮಿಲಿ ಮ್ಯಾನ್ 2’ ನಲ್ಲಿ ಗ್ರೇ ಶೆಡ್ಸ್ ಪಾತ್ರದಲ್ಲಿ ಸಮಂತಾ ಅದ್ಬುತವಾಗಿ ಅಭಿನಯಿಸಿದ್ದರು. ಆ ಪಾತ್ರದಲ್ಲಿ ಡಿಗ್ಲಾಮರ್ ಆಗಿ ಕಾಣಿಸಿಕೊಂಡಿದ್ದರೂ, ಆಕೆಯ ಅಭಿನಯ, ಆಕ್ಷನ್ ಸನ್ನಿವೇಶಗಳಲ್ಲಿ ಆಕೆ ಪ್ರದರ್ಶಿಸಿರುವ ಪ್ರತಿಭೆಗೆ ಭಾರತೀಯ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಕ್ರೆಡಿಟ್‌ನೊಂದಿಗೆ ಸಮಂತಾ ಬಾಲಿವುಡ್