
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಗ್ 8ನೇ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಆಕರ್ಷಕ ಮನರಂಜನೆ, ಕಿಚ್ಚ ಸುದೀಪ್ ಅವರ ರಸವತ್ತಾದ ನಿರೂಪಣೆಯೊಂದಿಗೆ ಕಂಟೆಸ್ಟೆಂಟ್ ಗಳು ಒಬೊಬ್ಬರಾಗಿಯೇ ಮನೆಗೆ ಎಂಟ್ರಿ ನೀಡಿದರು.
1 / 14

ಬಿಗ್ ಬಾಸ್ ಸೀಸನ್ 8ರ ಮೊದಲ ಕಂಟೆಸ್ಟೆಂಟ್ ಆಗಿ ಧನುಶ್ರೀ ಮನೆಗೆ ಎಂಟ್ರಿಯಾದರು. ಇವರು ಟಿಕ್ ಟಾಕ್ ನಿಂದಾಗಿ ಇಂಟರ್ ನೆಟ್ ನಲ್ಲಿ ಮನೆ ಮಾತಾಗಿದ್ದಾರೆ.
2 / 14

ಎರಡನೇ ಅಭ್ಯರ್ಥಿಯಾಗಿ ನಟಿ ಶುಭಾ ಪೂಂಜಾ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
3 / 14

ಮೂರನೇ ಸ್ಪರ್ಧಿಯಾಗಿ ಕೆ.ಎಸ್. ಅಶ್ವಥ್ ಅವರ ಮಗ ಶಂಕರ್ ಅಶ್ವತ್ ಬಿಗ್ ಮನೆ ಬಾಗ್ ಮನೆಗೆ ಎಂಟ್ರಿ ನೀಡಿದ್ದಾರೆ.
4 / 14

ನಾಲ್ಕನೇ ಅಭ್ಯರ್ಥಿಯಾಗಿ ಹಾಡು ಕರ್ನಾಟಕ ಹಾಡಿನ ಮೂಲಕ ಖ್ಯಾತಿ ಪಡೆದಿರುವ ಧಾರವಾಡ ಮೂಲದ ವಿಶ್ವ ಅವರು ಬಿಗ್ ಬಾಗ್ ಮನೆ ಪ್ರವೇಶಿಸಿದ್ದಾರೆ.
5 / 14

ಐದನೇ ಸ್ಪರ್ಧಿಯಾಗಿ ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ನಟಿ ವೈಷ್ಣವಿಗೌಡ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ.
6 / 14

ಆರನೇ ಅಭ್ಯರ್ಥಿಯಾಗಿ ಉಡುಪಿ ಮೂಲಕ ಬೈಕ್ ರೇಸರ್ ಅರವಿಂದ್ ಕೆ. ಪಿ. ಪ್ರವೇಶ ಪಡೆದಿದ್ದಾರೆ.
7 / 14

ಏಳನೇ ಸ್ಪರ್ಧಿಯಾಗಿ ನಟಿ ನಿಧಿ ಸುಬ್ಬಯ್ಯ ಎಂಟ್ರಿ ನೀಡಿದ್ದಾರೆ.
8 / 14

ಬಿಗ್ ಬಾಸ್ ನ 8ನೇ ಕಂಟೆಸ್ಟೆಂಟ್ ಆಗಿ ಶಮಂತ್ ಗೌಡ ಮನೆಗೆ ಎಂಟ್ರಿ ನೀಡಿದ್ದಾರೆ.
9 / 14

ಬಿಗ್ ಬಾಸ್ ಮನೆಯಲ್ಲಿರುವ 10ನೇ ಕಂಟೆಸ್ಟೆಂಟ್ ಮಂಜು ಪಾವಗಡ.
10 / 14

ಬಿಗ್ ಬಾಸ್ ಸೀಸನ್ 8ರ ಕೆಂಟೆಸ್ಟೆಂಟ್ ನಂಬರ್ 11 ದಿವ್ಯಾ ಸುರೇಶ್
11 / 14

ಹನ್ನೇರಡನೆ ಕಂಟೆಸ್ಟೆಂಟ್ ಚಂದ್ರಕಲಾ ಮೋಹನ್
12 / 14

ಹದಿಮೂರನೇ ಅಭ್ಯರ್ಥಿ ರಘುಗೌಡ
13 / 14

ಹದಿನಾಲ್ಕನೇ ಕಂಟೆಸ್ಟೆಂಟ್ ಆಗಿ ಅರ್ಜುನ್ ಸರ್ಜಾ ಆಪ್ತ, ಉದ್ಯಮಿ ಪ್ರಶಾಂತ್ ಸಂಬರ್ಗಿ ಬಿಗ್ ಬಾಗ್ ಮನೆಗೆ ಎಂಟ್ರಿ ನೀಡಿದ್ದಾರೆ.
14 / 14
Stay up to date on all the latest ಸಿನಿಮಾ news