ಬಾಲಿಕಾ ವಧು ನಟಿ ಅವಿಕಾ ಗೋರ್ ಹಾಟ್ ಬಿಕಿನಿ ಫೋಟೋ ವೈರಲ್!

ಬಾಲಿಕಾ ವಧು ಟಿವಿ ಷೋನಿಂದ ಖ್ಯಾತಿಯಾದ ನಟಿ ಅವಿಕಾ ಗೋರ್, ಸಾಮಾಜಿಕ ಜಾಲತಾಣಗಳಲ್ಲಿ ಸ್ಟನಿಂಗ್ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಎದೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ.
ನೀಲಿಬಣ್ಣದ ಬಿಕಿನಿಯಲ್ಲಿ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಈಜುಕೊಳವೊಂದರ ಬಳಿ ಮಲಗಿರುವ ಫೋಟೋವನ್ನು ಅವಿಕಾ ಗೋರ್ ಹಂಚಿಕೊಂಡಿದ್ದು, ಅಂತರ್ ಜಾಲದಲ್ಲಿ ಸಾಕಷ್ಟು ವೈರಲ್ ಆಗಿದೆ.

Updated on
ಕಳೆದ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೇಹದ ರೂಪಾಂತರದ ಬಗ್ಗೆ ಬರೆದುಕೊಳ್ಳುವ ಮೂಲಕ ಅವಿಕಾ ಗೋರ್ ದೊಡ್ಡ ಸುದ್ದಿಯಾಗಿದ್ದಳು.

ಪ್ರಸ್ತುತ ಅವಿಕಾ ಎನ್ ಜಿಒ ವೊಂದರ ಸ್ಥಾಪಕ ಮಿಲಿಂದ್ ಚಂದ್ವಾನಿ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ.

ಬಾಯ್ ಫ್ರೆಂಡ್ ಜೊತೆಗೆ ಡೇಟಿಂಗ್ ನಲ್ಲಿ ಬ್ಯುಸಿಯಾಗಿರುವ ಅವಿಕಾ ಗೋರ್.

ಗೋವಾ ಬೀಚ್ ನಲ್ಲಿ ಬಾಯ್ ಫ್ರೆಂಡ್ ಜೊತೆಗೆ  ಸುತ್ತಾಡುತ್ತಿರುವ ಅವಿಕಾ ಗೋರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com