
ಸ್ಯಾಂಡಲ್ ವುಡ್ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ವಿವಾಹ ಆರತಕ್ಷತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನೆರವೇರಿತು. ಇಲ್ಲಿ ರಾಜಕೀಯ ನಾಯಕರು-ಸಿನೆಮಾ ಕಲಾವಿದರ ಸಮಾಗಮವಾಗಿದೆ.
1 / 25

ಒಂದೇ ಫ್ರೇಮ್ ನಲ್ಲಿ ಬಹಳ ದಿನಗಳ ನಂತರ ಯಶ್-ಸುದೀಪ್ ಮತ್ತು ಸಂಸದೆ ಸುಮಲತಾ
2 / 25

ಸ್ಯಾಂಡಲ್ ವುಡ್ ನ ಜನಪ್ರಿಯ ಜೋಡಿ ಯಶ್-ರಾಧಿಕಾ ಜೊತೆ ರಮೇಶ್ ಅರವಿಂದ್ ಮತ್ತು ಅವರ ಪುತ್ರಿ ನಿಹಾರಿಕಾ
3 / 25

ಕಂದಾಯ ಸಚಿವ ಆರ್ ಅಶೋಕ್ ಆಗಮಿಸಿ ನೂತನ ವಧೂ ವರರಿಗೆ ಶುಭ ಹಾರೈಸಿದರು
4 / 25

ನಿಹಾರಿಕಾ ಜೊತೆ ನಟಿಯರ ನೃತ್ಯ
5 / 25

ಗಣ್ಯರ ಆಗಮನ
6 / 25

ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ ನಾರಾಯಣ ಅವರ ಜೊತೆ ರಮೇಶ್ ಅರವಿಂದ್ ಕುಟುಂಬ
7 / 25

ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕುಟುಂಬದ ಜೊತೆ ರಮೇಶ್ ಅರವಿಂದ್ ಕುಟುಂಬ
8 / 25

ಕ್ರೇಜಿ ಸ್ಟಾರ್ ರವಿಚಂದ್ರನ್ ಕುಟುಂಬ
9 / 25

ಸಂಗೀತ ನಿರ್ದೇಶಕ ಗುರುಕಿರಣ್ ದಂಪತಿಗಳ ಜೊತೆ
10 / 25

ಒಂದೇ ಫ್ರೇಮ್ ನಲ್ಲಿ ರಮೇಶ್ ಅರವಿಂದ್ ದಂಪತಿ ತಮ್ಮ ಪುತ್ರಿ ಮತ್ತು ಅಳಿಯನ ಜೊತೆ
11 / 25

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ
12 / 25

ನಟ ಶ್ರೀಮುರಳಿ ಜೊತೆ
13 / 25

ಗಣ್ಯರು
14 / 25

ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಜೊತೆ
15 / 25

ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆಗೆ ರಮೇಶ್ ಅರವಿಂದ್
16 / 25

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗಮನ
17 / 25

ಆರತಕ್ಷತೆಯಲ್ಲಿ ಕುಣಿದು ಕುಪ್ಪಳಿಸಿದ ನಟ ಯಶ
18 / 25

ನಟ ಶಿವರಾಜ್ ಕುಮಾರ್ ಜೊತೆ ರಮೇಶ್ ಅರವಿಂದ್
19 / 25

ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆಗೆ ರಮೇಶ್ ಅರವಿಂದ್
20 / 25

ನಟ ಉಪೇಂದ್ರ
21 / 25

ಸಂಸದ ತೇಜಸ್ವಿ ಸೂರ್ಯ
22 / 25

ಶಾಸಕ ಮುನಿರತ್ನ
23 / 25

ರಾಕ್ ಲೈನ್ ವೆಂಕಟೇಶ್ ಮೊದಲಾದವರು
24 / 25

ಗಾಯಕ ವಿಜಯ್ ಪ್ರಕಾಶ್ ದಂಪತಿ
25 / 25
Stay up to date on all the latest ಸಿನಿಮಾ news