ನನ್ನ ಬಾಳಲ್ಲಿ ಯಾವ ಗಂಡಸೂ ಇಲ್ಲ: ಆದರೆ ಈ ನಟನ ವೀರ್ಯಕ್ಕಾಗಿ ರಾಖಿ ಸಾವಂತ್ ಪಟ್ಟು!

ತಾನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ತನ್ನ ಬಾಳಲ್ಲಿ ಯಾವ ಗಂಡಸೂ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ನಟನ ವೀರ್ಯ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ತಾನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ತನ್ನ ಬಾಳಲ್ಲಿ ಯಾವ ಗಂಡಸೂ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ತನಗೆ ನಟನೊಬ್ಬನ ವೀರ್ಯಬೇಕು ಎಂದು ಪಟ್ಟು ಹಿಡಿದಿದ್ದಾರೆ.

Updated on
ಸದ್ಯ ರಾಖಿ ಸಾವಂತ್ ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದ್ದಾರೆ.

ಜೊತೆಗೆ ಕೆಲವೊಂದು ಅವಾಂತರಗಳ ಜೊತೆಗೆ ಕಸಿವಿಸಿ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಫುಡ್ ಗಾಗಿ ಅಳುವುದು, ಪ್ಯಾಂಟ್ ನಲ್ಲಿ ಮೂತ್ರ ಮಾಡುವುದು ಪ್ರೇಕ್ಷಕರು ಅಸಹ್ಯ ಪಡುವಂತೆ ಮಾಡಿದೆ.

ಇನ್ನು ಸದ್ಯ ತಮ್ಮ ಬಾಳಲ್ಲಿ ಯಾವ ಗಂಡಸೂ ಇಲ್ಲ. ಬಾಯ್ ಫ್ರೆಂಡ್ ಅಭಿಷೇಕ್ ಇದ್ದ. ಅವನು ಹೋದ ಮೇಲೆ ಯಾರು ಬರಲಿಲ್ಲ. ಆದರೆ ನನಗೆ ನಟ ಅಭಿನವ್ ಶುಕ್ಲಾನ ವೀರ್ಯ ಬೇಕು ಎಂದು ಬೋಲ್ಡ್ ಆಗಿ ಹೇಳಿದ್ದಾರೆ.

ಅಭಿನವ್ ಶುಕ್ಲಾನ ವೀರ್ಯದಿಂದ ಮಗು ನನಗೆ ಬೇಕು ಅದರ ಲಾಲನೆ ಪಾಲನೆಯಲ್ಲಿ ತಾನು ಜೀವನ ಸವೆಸುವುದಾಗಿ ಹೇಳಿದ್ದಾರೆ.

ರಾಖಿ ಸಾವಂತ್
ರಾಖಿ ಸಾವಂತ್
ರಾಖಿ ಸಾವಂತ್
ರಾಖಿ ಸಾವಂತ್
ರಾಖಿ ಸಾವಂತ್
ರಾಖಿ ಸಾವಂತ್
ರಾಖಿ ಸಾವಂತ್
ರಾಖಿ ಸಾವಂತ್
ರಾಖಿ ಸಾವಂತ್
ರಾಖಿ ಸಾವಂತ್
ರಾಖಿ ಸಾವಂತ್
ರಾಖಿ ಸಾವಂತ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com