ನಿಮ್ಮನ್ನು ಬಿಕಿನಿಯಲ್ಲಿ ನೋಡಬೇಕು ಅಂದಿದ್ದ ಆರ್‌ಜಿವಿ ಮಾತಿಗೆ ರಾತ್ರೋರಾತ್ರಿ ಫೇಮಸ್ ಆಗಿದ್ದ ಆ್ಯಂಕರ್ ಫೋಟೋ ವೈರಲ್!

ತೆಲುಗಿನ ಬಿಗ್ ಬಾಸ್ ಸ್ಪರ್ಧಿ ಅರಿಯಾನಾ ಗ್ಲೋರಿ ತನ್ನ ಮುದ್ದಾದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಅಪ್ಲೋಡ್ ಮಾಡಿದ್ದು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಫೋಟೋ ಕೃಪೆ: ಇನ್ ಸ್ಟಾಗ್ರಾಂ
ತೆಲುಗಿನ ಬಿಗ್ ಬಾಸ್ ಸ್ಪರ್ಧಿ ಅರಿಯಾನಾ ಗ್ಲೋರಿ ತನ್ನ ಮುದ್ದಾದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಅಪ್ಲೋಡ್ ಮಾಡಿದ್ದು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಫೋಟೋ ಇನ್ ಸ್ಟಾಗ್ರಾಂ ಕೃಪೆ

Updated on
ಟಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೊಂದಿಗಿನ ಚಿತ್ರಗಳನ್ನು ಅರಿಯಾನಾ ಗ್ಲೋರಿ ಪೋಸ್ಟ್ ಮಾಡಿದ್ದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.

ಅರಿಯಾನಾ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಆರ್ ಜಿವಿ ಜೊತೆ ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿರುವುದು ನೋಡಬಹುದು.

ಅರಿಯಾನಾ ತನ್ನ ವೃತ್ತಿಜೀವನದಲ್ಲಿ ಗೇಮ್ ಚೇಂಜರ್ ಆಗಿರುವ ಮತ್ತು ಬಿಗ್ ಬಾಸ್ ತೆಲುಗು 4ಗೆ ಪ್ರವೇಶ ಪಡೆದ ಆ ಒಂದು ಸಂದರ್ಶನಕ್ಕಾಗಿ ಆರ್ಜಿವಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಅರಿಯಾನಾ ಗ್ಲೋರಿ ರಾಮಗೋಪಾಲ್ ವರ್ಮಾ ಅವರನ್ನು ಸಂದರ್ಶನ ಮಾಡಿದ್ದರು. ಈ ವೇಳೆ ಆರ್ ಜಿವಿ ಓಪನ್ ಆಗಿ ನಮ್ಮನ್ನು ಬಿಕಿನಿಯಲ್ಲಿ ನೋಡಬೇಕು ಅನಿಸುತ್ತಿದೆ ಎಂದು ಹೇಳಿದ್ದರು. ಇದಾದ ನಂತರ ಅರಿಯಾನಾ ರಾತ್ರೋರಾತ್ರಿ ಫೇಮಸ್ ಆಗಿದ್ದಳು.

ಆರ್ ಜಿವಿ-ಅರಿಯಾನಾ
ಆರ್ ಜಿವಿ-ಅರಿಯಾನಾ
ಆರ್ ಜಿವಿ-ಅರಿಯಾನಾ
ಆರ್ ಜಿವಿ-ಅರಿಯಾನಾ
ಆರ್ ಜಿವಿ-ಅರಿಯಾನಾ
ಆರ್ ಜಿವಿ-ಅರಿಯಾನಾ
ಅರಿಯಾನಾ
ಅರಿಯಾನಾ
ಅರಿಯಾನಾ
ಅರಿಯಾನಾ
ಅರಿಯಾನಾ
ಅರಿಯಾನಾ
ಅರಿಯಾನಾ
ಅರಿಯಾನಾ
ಅರಿಯಾನಾ
ಅರಿಯಾನಾ
ಅರಿಯಾನಾ
ಅರಿಯಾನಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com