
ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಬರಹಗಾರ್ತಿ, ನಟಿ ಚೈತ್ರಾ ಕೊಟ್ಟೂರು ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಳಗ್ಗೆ ಮದುವೆಯಾಗಿದ್ದ ವರ ಸಂಜೆ ವೇಳೆಗೆ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
1 / 14

ನಿನ್ನೆ ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಚೈತ್ರ ಕೊಟ್ಟೂರು ಮತ್ತು ಉದ್ಯಮಿ ನಾಗಾರ್ಜುನ ಮದುವೆ ನಡೆದಿತ್ತು.
2 / 14

ಆದರೆ ಸಂಜೆ ವೇಳೆಗೆ ಪ್ರಕರಣದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ಜೋಡಿ ಕೋಲಾರ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದಕ್ಕೆ ಕಾರಣ ನಾಗಾರ್ಜುನ್ ಗೆ ಚೈತ್ರ ಜೊತೆ ಮದುವೆ ಇಷ್ಟವಿರಲಿಲ್ಲವಂತೆ. ಸಂಘಟನೆಯೊಂದು ಬಲವಂತವಾಗಿ ನಾಗಾರ್ಜುನ್ ರನ್ನು ಕೂಡಿ ಹಾಕಿ ದೇವಾಲಯದಲ್ಲಿ ಮದುವೆ ಮಾಡಿಸಿದೆ.
3 / 14

ಈ ಮದುವೆ ನಾಗಾರ್ಜುನ್ ಮತ್ತು ಪೋಷಕರಿಗೆ ಚೈತ್ರ ಜೊತೆ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ.
4 / 14

ಬೆಳಗ್ಗೆ ಮದುವೆಯಾಗಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಕೋಲಾರದ ಕುರುಬರರಪೇಟೆಯ ಚೈತ್ರ ಮನೆಗೆ ಬಂದ ನಾಗಾರ್ಜುನ್ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ.
5 / 14

ನಂತರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಈ ವೇಳೆ ಠಾಣೆಗೆ ನಾಗಾರ್ಜುನ್ ಮತ್ತು ಚೈತ್ರ ಆಗಮಿಸಿದರು. ನಾಗಾರ್ಜುನ್ ಈ ಮದುವೆ ನನಗೆ ಇಷ್ಟವಿಲ್ಲ ಎಂದು ಹೇಳಿದ್ದು ಚೈತ್ರ ಮಾತ್ರ ನಾನು ನಾಗಾರ್ಜುನ್ ಜೊತೆ ಬದುಕುವುದಾಗಿ ಬಿಗಿಪಟ್ಟು ಹಿಡಿದಿದ್ದಾರೆ.
6 / 14

ಚೈತ್ರ ಕೊಟ್ಟೂರು
7 / 14

ಚೈತ್ರ ಕೊಟ್ಟೂರು
8 / 14

ಚೈತ್ರ ಕೊಟ್ಟೂರು
9 / 14

ಚೈತ್ರ ಕೊಟ್ಟೂರು
10 / 14

ಚೈತ್ರ ಕೊಟ್ಟೂರು
11 / 14

ಚೈತ್ರ ಕೊಟ್ಟೂರು
12 / 14

ಚೈತ್ರ ಕೊಟ್ಟೂರು
13 / 14

ಚೈತ್ರ ಕೊಟ್ಟೂರು
14 / 14
Stay up to date on all the latest ಸಿನಿಮಾ news