ಸೈಮಾ ಪ್ರಶಸ್ತಿ 2019 ಪ್ರದಾನ: 'ಯಜಮಾನ'ನಿಗೆ ಒಲಿದ ಸನ್ಮಾನ

2019ನೇ ಸಾಲಿನ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(SIIMA) ಪ್ರಕಟವಾಗಿದ್ದು, ಕನ್ನಡದಲ್ಲಿ ಯಜಮಾನ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಹಾಗೂ ನಟ ದರ್ಶನ್ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಲಭಿಸಿದೆ.
2019ನೇ ಸಾಲಿನ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(SIIMA) ಪ್ರಕಟವಾಗಿದ್ದು, ಕನ್ನಡದಲ್ಲಿ ಯಜಮಾನ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಹಾಗೂ ನಟ ದರ್ಶನ್ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಲಭಿಸಿದೆ. ಒಟ್ಟು 8 ಪ್ರಶಸ್ತಿಗಳು ಯಜಮಾನ ಚಿತ್ರಕ್ಕೆ ಲಭಿಸಿದೆ.

Updated on
ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರು ದರ್ಶನ್ ಅವರ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಅವನೇ ಶ್ರೀಮನ್ನಾರಾಯಣ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ವಿಮರ್ಶಕ ಪ್ರಶಸ್ತಿ ಪಡೆದ ನಾಯಕ ರಕ್ಷಿತ್ ಶೆಟ್ಟಿ

ನಟಿ ರಶ್ಮಿಕಾ ಮಂದಣ್ಣಗೆ ಎರಡೆರಡು ಸೈಮಾ 2019 ಪ್ರಶಸ್ತಿಗಳು ದೊರಕಿವೆ. 'ಯಜಮಾನ' ಸಿನಿಮಾಕ್ಕಾಗಿ ವಿಮರ್ಶಕರ ಅತ್ಯುತ್ತಮ ನಟಿ, ತೆಲುಗಿನ 'ಡಿಯರ್ ಕಾಮ್ರೇಡ್' ಸಿನಿಮಾಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.

ಯಜಮಾನ ಚಿತ್ರದ ನಿರ್ದೇಶನಕ್ಕೆ ಕನ್ನಡದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಜಂಟಿಯಾಗಿ ಸ್ವೀಕರಿಸಿದ ವಿ ಹರಿಕೃಷ್ಣ ಮತ್ತು ಪೊನ್ ಕುಮಾರನ್

ಯಜಮಾನ ಚಿತ್ರಕ್ಕೆ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಸ್ವೀಕರಿಸಿದ ಸಾಧು ಕೋಕಿಲಾ

ಯಜಮಾನ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೇವರಾಜ್ ಗೆ

ಆಯುಷ್ಮಾನ್ ಭವ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿ ಸ್ವೀಕರಿಸಿದ ರಚಿತಾ ರಾಮ್

ಭರಾಟೆ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನೆಗೆಟಿವ್ ಪಾತ್ರ ಪ್ರಶಸ್ತಿ ನಟ ಸಾಯಿಕುಮಾರ್

ಮನೆ ಮಾರಾಟಕ್ಕಿದೆ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಕಾರುಣ್ಯ ರಾಮ್ ಗೆ

ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಅಭಿಷೇಕ್ ಅಂಬರೀಷ್ ಗೆ ಅಮರ್ ಚಿತ್ರಕ್ಕೆ

ಅತ್ಯುತ್ತಮ ಚೊಚ್ಚಲ ನಟಿ ಶ್ರೀಲೀಲಾಗೆ ಕಿಸ್ ಚಿತ್ರಕ್ಕೆ

ಗೀತಾ ಚಿತ್ರದ ಹೇಳದೆ ಕೇಳದೆ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಅನನ್ಯ ಭಟ್

'ನಟಸಾರ್ವಭೌಮ' ಸಿನಿಮಾದ ಟೈಟಲ್ ಹಾಡು ರಚಿಸಿದ್ದಕ್ಕೆ ಪವನ್ ಒಡೆಯರ್‌ ಅತ್ಯುತ್ತಮ ಬರಹಗಾರ ಪ್ರಶಸ್ತಿ ಲಭಿಸಿದೆ.

ಕನ್ನಡ ಗೊತ್ತಿಲ್ಲ ಚಿತ್ರದ ನಿರ್ದೇಶನಕ್ಕೆ ಚೊಚ್ಚಲ ಕನ್ನಡ ನಿರ್ದೇಶಕ ಪ್ರಶಸ್ತಿ ಮಯೂರ ರಾಘವೇಂದ್ರ ಅವರಿಗೆ

ಕಾರ್ಯಕ್ರಮದಲ್ಲಿ ತಮಿಳಿನ ನಟಿಯರಾದ ಅಕ್ಷರಾ ಹಾಸನ್, ಶೃತಿ ಹಾಸನ್ ಮತ್ತು ಹಿರಿಯ ನಟಿ ರಾಧಿಕಾ ಶರತ್ ಕುಮಾರ್

ರಾಧಿಕಾ ಶರತ್ ಕುಮಾರ್, ಸುಮಲತಾ ಅಂಬರೀಷ್, ಸುಹಾಸಿನಿ ಮಣಿರತ್ನಮ್

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಹರ್ಷಿಕಾ ಪೂಣಚ್ಚ

ನಟಿ ಶೃತಿ ಹಾಸನ್
ನಟಿ ಶೃತಿ ಹಾಸನ್
ನಟಿ ಶೃತಿ ಹರಿಹರನ್
ನಟಿ ಶೃತಿ ಹರಿಹರನ್
ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ
ನಟಿ ಮೀನಾ
ನಟಿ ಮೀನಾ
ಮಾನ್ವಿತಾ ಹರೀಶ್
ಮಾನ್ವಿತಾ ಹರೀಶ್
ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ
ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ
ಸೈಮಾ ಪ್ರಶಸ್ತಿಯ ಸಹ ಸಂಸ್ಥಾಪಕಿ ಬೃಂದಾ ಪ್ರಸಾದ್

ಅವನೇ ಶ್ರೀಮನ್ನಾರಾಯಣ ಚಿತ್ರದ ಕೊರಿಯಾಗ್ರಫಿ ಪ್ರಶಸ್ತಿ ಇಮ್ರಾನ್ ಸರ್ದಾರಿಯಾಗೆ

ಶುಭ್ರಾ ಅಯ್ಯಪ್ಪ
ಶುಭ್ರಾ ಅಯ್ಯಪ್ಪ
ಅಕ್ಷರಾ, ಶೃತಿ ಹಾಸನ್ ಮತ್ತು ಸುಹಾಸಿನಿ ಮಣಿರತ್ನಂ

ಅಮೃತಾ ಐಯ್ಯಂಗಾರ್
ಅಮೃತಾ ಐಯ್ಯಂಗಾರ್
ಸುಮಲತಾ ಅಂಬರೀಷ್ ಮತ್ತು ಅಭಿಷೇಕ್ ಅಂಬರೀಷ್
ಸುಮಲತಾ ಅಂಬರೀಷ್ ಮತ್ತು ಅಭಿಷೇಕ್ ಅಂಬರೀಷ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com