ಪ್ರೆಗ್ನೆಸಿ ಫೋಟೋಗಳನ್ನು ಹಂಚಿಕೊಂಡ ನಟಿ ಪ್ರಣಿತಾ ಸುಭಾಶ್

ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿರುವ ಸ್ಯಾಂಡಲ್ ವುಡ್ ನಟಿ ಪ್ರಣಿತಾ ಸುಭಾಶ್ ಅವರು ಗರ್ಭಿಣಿಯಾಗಿದ್ದಾರೆ. 

Updated on
ಈ ಬಗ್ಗೆ ಈಗಾಗಲೇ ಪತಿ ಜೊತೆಗಿನ ವಿಶೇಷವಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.

ಇದೀಗ ಮತ್ತೊಂದು ಫೋಟೋವನ್ನು ಕೂ ಆಪ್ ನಲ್ಲಿ ಹಂಚಿಕೊಂಡಿರುವ ಪ್ರಣಿತಾ, ನೀವು ಗರ್ಭಿಣಿಯಾದ ನಂತರ ನೀವು ಮಾಡುವ ಮೊದಲ ಕೆಲಸವೆಂದರೆ ಪ್ರತಿಬಾರಿಯೂ ಕನ್ನಡಿಯನ್ನು ದಾಟುವಾಗ ನಿಮ್ಮ ಹೊಟ್ಟೆಯನ್ನು ನೋಡಿಕೊಳ್ಳುವುದು ಎಂಬ ಅಡಿಬರಹದಡಿ ಕನ್ನಡಿ ಮುಂದೆ ನಿಂತಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

೨೦೨೧ರಲ್ಲಿ ಮೇ ತಿಂಗಳಿನಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು.

ಈ ಹಿಂದೆಯೂ ಫೋಟೋ ಹಂಚಿಕೊಂಡಿದ್ದ ಪ್ರಣಿತಾ ಅಭಿಮಾನಿಗಳು, ಸೆಲೆಬ್ರೆಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.

ಪತಿ ಜೊತೆ ಪ್ರಣಿತಾ
ಪತಿ ಜೊತೆ ಪ್ರಣಿತಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com