ಬಿಕಿನಿಯಲ್ಲಿ ಇಲಿಯಾನಾ ಸಖತ್ ಹಾಟ್: ನಟಿಯ ಅವತಾರ ನೋಡಿ ಸುಸ್ತಾದ ಅಭಿಮಾನಿಗಳು!

ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಮಾಲ್ಡೀವ್ಸ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಆದರೆ ಅವರು ಒಬ್ಬಂಟಿಯಾಗಿಲ್ಲ. 
ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಮಾಲ್ಡೀವ್ಸ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಆದರೆ ಅವರು ಒಬ್ಬಂಟಿಯಾಗಿಲ್ಲ. ಫೋಟೋ ಕೃಪೆ: ಇಲಿಯಾನಾ ಇನ್ ಸ್ಟಾಗ್ರಾಂ

Updated on
ಬೀಚ್‌ನಲ್ಲಿ ಇಲಿಯಾನಾ ಡ್ಯುಯಲ್ ಟೋನ್ ಈಜುಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಹಬ್ಬಕ್ಕಾಗಿ ನಟಿ ಅಲ್ಲಿಗೆ ಬಂದಿದ್ದಾರೆ.

ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಜೊತೆ ಇಲಿಯಾನಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಈ ಫೋಟೋವನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಫೋಟೋ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.

ಇಲಿಯಾನಾ ಡಿಕ್ರೂಜ್
ಇಲಿಯಾನಾ ಡಿಕ್ರೂಜ್
ಇಲಿಯಾನಾ ಡಿಕ್ರೂಜ್
ಇಲಿಯಾನಾ ಡಿಕ್ರೂಜ್
ಇಲಿಯಾನಾ ಡಿಕ್ರೂಜ್
ಇಲಿಯಾನಾ ಡಿಕ್ರೂಜ್
ಇಲಿಯಾನಾ ಡಿಕ್ರೂಜ್
ಇಲಿಯಾನಾ ಡಿಕ್ರೂಜ್
ಇಲಿಯಾನಾ ಡಿಕ್ರೂಜ್
ಇಲಿಯಾನಾ ಡಿಕ್ರೂಜ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com