ನವಜೋಡಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ಚಿತ್ರಗಳು

ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ ಅವರು ಗುರುವಾರ ಮಹಾಬಲಿಪುರಂನಲ್ಲಿ ನಿರ್ದೇಶಕ, ನಿರ್ಮಾಪಕ ವಿಘ್ನೇಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Updated on
2015 ರಲ್ಲಿ ಡೇಟಿಂಗ್ ಆರಂಭಿಸಿದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಇಂದು ಮಹಾಬಲಿಪುರಂನ ಶೆರಾಟನ್ ಪಾರ್ಕ್‌ನಲ್ಲಿ ಮದುವೆಯಾಗಿದ್ದಾರೆ.

ನಯನತಾರಾ
ನಯನತಾರಾ
ಈ ಮದುವೆಗೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕುಟುಂಬದವರು, ಸಂಬಂಧಿಕರು, ಆಪ್ತರು, ಗೆಳೆಯರು ಕೂಡ ಭಾಗವಹಿಸಿದ್ದರು.

ಮದುವೆ ಕಾರ್ಯಕ್ರಮಕ್ಕೆ ಸಿನಿಮಾರಂಗದ ಗಣ್ಯರಾದ ನಟ ರಜನಿಕಾಂತ್, ರಾಧಿಕಾ ಶರತ್‌ ಕುಮಾರ್‌, ವಸಂತ ರವಿ, ಬಾಲಿವುಡ್‌ ನಟ ಶಾರೂಖ್‌ ಖಾನ್‌ ಆಗಮಿಸಿ ವಧುವರರನ್ನು ಹರಸಿದ್ದಾರೆ.

ಈ ಹಿಂದೆ ವಿವಾಹ ತಿರುಪತಿಯಲ್ಲಿ ನಡೆಯಲಿದೆ ಎನ್ನಲಾಗಿತ್ತು. ಭದ್ರತೆಯ ಕಾರಣಗಳಿಂದಾಗಿ ತಮಿಳುನಾಡಿನಲ್ಲಿ ಮದುವೆ ನಡೆದಿದೆ ಎಂದು ವಿಘ್ನೇಶ್ ಶಿವನ್ ಗೆಳೆಯರು ಹೇಳಿದ್ದಾರೆ.

ನಯನತಾರಾ - ವಿಘ್ನೇಶ್ ಶಿವನ್
ನಯನತಾರಾ - ವಿಘ್ನೇಶ್ ಶಿವನ್
ವಿಘ್ನೇಶ್ ಶಿವನ್
ವಿಘ್ನೇಶ್ ಶಿವನ್
ಶಾರೂಖ್‌ ಖಾನ್‌
ಶಾರೂಖ್‌ ಖಾನ್‌

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com