ಬಾಂಬೆ ಟೈಮ್ಸ್ ಫ್ಯಾಶನ್ ವೀಕ್ 2022: ಬಾಲಿವುಡ್ ಬೆಡಗಿಯರು, ಮಾಡೆಲ್ ಗಳ ಸಖತ್ ರ್‍ಯಾಂಪ್‌ ವಾಕ್! ಫೋಟೋಗಳು

ಮುಂಬೈನ ಸೆಂಟ್ ರೆಜಿಸ್ ನಲ್ಲಿ ನಿನ್ನೆಯಿಂದ ನಡೆದ ಎರಡು ದಿನಗಳ ಬಾಂಬೈ ಟೈಮ್ಸ್ ಫ್ಯಾಶನ್ ವೀಕ್ 2022ರಲ್ಲಿ ನಟಿ ಇಶಾ ಕೊಪ್ಪಿಕರ್ ಸೇರಿದಂತೆ ಅನೇಕ ಬಾಲಿವುಡ್ ಬೆಡಗಿಯರು, ಮಾಡೆಲ್ ಗಳು ಸಖತ್ ರ್‍ಯಾಂಪ್‌ ವಾಕ್ ಮಾಡಿದರು.

Updated on
ಪುತ್ರಿ ರಿಯಾನ ನಾರಂಗ್ ಜೊತೆಗೆ ರ್‍ಯಾಂಪ್‌ ವಾಕ್ ಮಾಡಿದ ನಟಿ ಇಶಾ ಕೊಪ್ಪಿಕರ್ ನಾರಂಗ್

ವಸ್ತ್ರ ವಿನ್ಯಾಸಕರೊಂದಿಗೆ ಇಶಾ ಕೊಪ್ಪಿಕರ್ ನಾರಂಗ

ವಿನ್ಯಾಸಕಿ ವಾಣಿ ಬೆಸ್ವಾಲ್ ಜೊತೆಗೆ ನಟಿ ದಿವ್ಯಾ ದತ್ತಾ ರ್‍ಯಾಂಪ್‌ ವಾಕ್

ಉದ್ಯಮಿ ಸೃಷ್ಟಿ ರೈ ಜೊತೆಗೆ ಹೆಜ್ಜೆ ಹಾಕಿದ ನಟಿ ಸೋನಾಕ್ಷಿ ಸಿನ್ಹಾ

ವಸ್ತ್ರ ವಿನ್ಯಾಸಕರೊಂದಿಗೆ ಪ್ಲೇಯಿಂಗ್ ಕಿಸ್ ಕೊಡುತ್ತಿರುವ ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ

ನಟಿ ಶ್ರೀಯಾ ಶರಣ್ ಆಕರ್ಷಕ ರ್‍ಯಾಂಪ್‌ ವಾಕ್
ನಟಿ ಶ್ರೀಯಾ ಶರಣ್ ಆಕರ್ಷಕ ರ್‍ಯಾಂಪ್‌ ವಾಕ್
ನಟಿ ಎಲ್ನಾಜ್ ನೊರೌಜಿ  ರ್‍ಯಾಂಪ್‌ ವಾಕ್
ನಟಿ ಎಲ್ನಾಜ್ ನೊರೌಜಿ ರ್‍ಯಾಂಪ್‌ ವಾಕ್
ಇತರ ವಸ್ತ್ರ ವಿನ್ಯಾಸಕಿಯರೊಂದಿಗೆ ನಟಿ ನೊರೌಜಿ
ಇತರ ವಸ್ತ್ರ ವಿನ್ಯಾಸಕಿಯರೊಂದಿಗೆ ನಟಿ ನೊರೌಜಿ
ಆಕರ್ಷಕ ವಸ್ತ್ರ ಧರಿಸಿ ರ್‍ಯಾಂಪ್‌ ವಾಕ್ ಮಾಡಿದ ಮಾಡೆಲ್

ಆಕರ್ಷಕ ವಿನ್ಯಾಸದ ಉಡುಪು ಧರಿಸಿ ರ್‍ಯಾಂಪ್‌ ವಾಕ್ ಮಾಡಿದ ಮಾಡೆಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com