ನಿಂಗಿದು ಬೇಕಿತ್ತಾ? ನಟಿ ಭೂಮಿ ಪೆಡ್ನೇಕರ್ ಅವತಾರ ಕಂಡು ನೆಟ್ಟಿಗರಿಂದ ಟ್ರೋಲ್, ಉರ್ಫಿ ಜಾವೇದ್ ಗೆ ಹೋಲಿಸಿದ್ಯಾಕೆ?

ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ತಮ್ಮ ಹೇಳಿಕೆಗಳಿಂದ ಸಾಕಷ್ಟು ಬಾರಿ ಟ್ರೋಲ್‌ ಗೆ ಒಳಗಾಗಿದ್ದಾರೆ. ಆದರೆ ಇದೀಗ ಅವರು ತಮ್ಮ ಉಡುಪಿನಿಂದ ಟ್ರೋಲ್ ಗೆ ಒಳಗಾಗಿದ್ದು ನಟಿಯನ್ನು ಮಾಡೆಲ್ ಉರ್ಫಿ ಜಾವೇದ್ ಗೆ ಹೋಲಿಸಿದ್ದಾರೆ. 

Updated on
ನಟಿ ಇತ್ತೀಚೆಗೆ ದೀಪಾವಳಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಬಿಳಿ ಉಡುಗೆಯಲ್ಲಿ ಸೊಗಸಾಗಿ ಕಾಣುತ್ತಿದ್ದರೂ, ಅನೇಕ ಜನರು ಅದನ್ನು ಧರಿಸಿದ್ದಕ್ಕಾಗಿ ಟೀಕಿಸಿದ್ದಾರೆ.

ಇಂತಹ ಉಡುಪಿನಲ್ಲಿ ಭೂಮಿ ಎಂದಿಗೂ ಚೆನ್ನಾಗಿ ಕಾಣುವುದಿಲ್ಲ. ಆಕೆಯ ಆಯ್ಕೆ ಅವಳನ್ನು ಅಸಭ್ಯವಾಗಿ ಕಾಣುವಂತೆ ಮಾಡುತ್ತದೆ ಎಂದು ಹೇಳಿದರು. ಇನ್ನು ಕೆಲವರು ಉರ್ಫಿಯೇ ಬಟ್ಟೆಗೆ ಸ್ಫೂರ್ತಿ ಎಂದು ಹೇಳಿದ್ದಾರೆ.

ಭೂಮಿ ಪೆಡ್ನೇಕರ್
ಭೂಮಿ ಪೆಡ್ನೇಕರ್
ಭೂಮಿ ಪೆಡ್ನೇಕರ್
ಭೂಮಿ ಪೆಡ್ನೇಕರ್
ಭೂಮಿ ಪೆಡ್ನೇಕರ್
ಭೂಮಿ ಪೆಡ್ನೇಕರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com