ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ: ನಾಡಿನಾದ್ಯಂತ ಭಾವಪೂರ್ಣ ಆಚರಣೆ; ಫೋಟೋಗಳು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಕಂಠೀರವ ಸ್ಟೇಡಿಯಂನಲ್ಲಿರುವ ಅವರ ಸಮಾಧಿಗೆ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಪೂಜೆ ಸಲ್ಲಿಸಿ, ಸ್ಮರಿಸಿದರು.  
ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯನ್ನು ನಾಡಿನಾದ್ಯಂತ ಆಚರಿಸಲಾಯಿತು.

Updated on
ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾಧಿ

ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ ಕುಮಾರ್   ಸಮಾಧಿಗೆ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಪೂಜೆ ಸಲ್ಲಿಸಿ, ಸ್ಮರಿಸಿದರು.

ಸಮಾಧಿ ಬಳಿ ಪೂಜೆ ಸಲ್ಲಿಸಿದ ಅಶ್ವಿನ್ ಪುನೀತ್ ರಾಜ್ ಕುಮಾರ್ ಹಾಗೂ ಕುಟುಂಬಸ್ಥರು

ಪೂಜೆ ಸಂದರ್ಭದಲ್ಲಿ ಭಾವುಕರಾದ ಡಾ. ಶಿವರಾಜ್ ಕುಮಾರ್

ಸಮಾಧಿ ಇರುವ ಸ್ಥಳಕ್ಕೆ ಹರಿದು ಬಂದ ಜನಸಾಗರದ ಮಧ್ಯೆ ಮಿನುಗುತ್ತಿರುವ ಪುನೀತ್ ರಾಜ್ ಕುಮಾರ್ ಫೋಟೋ

ಕಂಠೀರವ ಸ್ಟುಡಿಯೋ ಬಳಿ ತಂದೆ ಡಾ. ರಾಜ್ ಕುಮಾರ್ ಅವರೊಂದಿಗೆ ಲೋಹಿತ್ ಅವರ ಕಟೌಟ್

ಕಂಠೀರವ ಸ್ಟುಡಿಯೋ ಬಳಿ ಹಾಕಲಾದ ಪುನೀತ್ ರಾಜ್ ಕುಮಾರ್ ಅವರ ಆಕರ್ಷಕ ಬೃಹತ್ ಕಟೌಟ್ ಗಳು

ರಾತ್ರಿ ಹೊತ್ತಿನಲ್ಲಿ ಕಂಗೊಳಿಸಿದ ಪುನೀತ್ ಕಟೌಟ್ ಗಳು

ಮರೆಯಾದ ನಗುವಿನ ಒಡೆಯ ಪುನೀತ್ ರಾಜ್ ಕುಮಾರ್ ಅವರ ಸುಂದರ ಭಾರೀ ಗಾತ್ರದ ಕಟೌಟ್ ಗಳು

ತಂದೆ ಡಾ. ರಾಜ್ ಕುಮಾರ್ , ತಾಯಿ ಡಾ. ಪಾರ್ವತಮ್ಮ ರಾಜ್ ಕುಮಾರ್ ಅವರೊಂದಿಗೆ ಇರುವ ಪ್ರೀತಿಯ ಮಗ ಪುನೀತ್ ರಾಜ್  ಕುಮಾರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com