ಇಂಡಿಯಾ ಕೌಚರ್ ವೀಕ್ 2023: ಆಕರ್ಷಕ ಫ್ಯಾಶನ್ ಶೋನಲ್ಲಿ ಬಾಲಿವುಡ್ ಬೆಡಗಿಯರು- PHOTOS

ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 2023ರ ಇಂಡಿಯಾ ಕೌಚರ್ ವೀಕ್ ಫ್ಯಾಶನ್ ಶೋ ನಲ್ಲಿ ಬಾಲಿವುಡ್ ನಟಿಯರು ಪ್ರದರ್ಶನ ನೀಡುವ ಮೂಲಕ ಮಿಂಚು ಹರಿಸಿದರು.

Updated on
ಫ್ಯಾಶನ್ ಶೋನಲ್ಲಿ ಗುಲಾಬಿ ಬಣ್ಣದ ಉಡುಪಿನ ಪ್ರದರ್ಶನದೊಂದಿಗೆ ರಾಂಪ್ ವಾಕ್ ಮಾಡಿದ ನಟಿ ಕಿಯಾರಾ ಅಡ್ವಾಣಿ

ನಟಿ ಭೂಮಿ ಪೆಡ್ನೇಕರ್ ಫ್ಯಾಶನ್  ಶೋನಲ್ಲಿ ರಾಂಪ್ ವಾಕ್ ಮಾಡಿದರು.

ಫ್ಯಾಶನ್ ಶೋ ನಲ್ಲಿ ಗೌರವ್ ಗುಪ್ತಾ ಅವರು ವಿನ್ಯಾಸಗೊಳಿಸಿದ ಉಡುಪು ಧರಿಸಿ ರಾಂಪ್ ವಾಕ್ ಮಾಡಿದ ನಟಿ ಜಾಹ್ನವಿ ಕಫೂರ್

ಫ್ಯಾಶನ್ ಶೋನಲ್ಲಿ ಮಿನುಗಿದ ನಟಿ ಭೂಮಿ ಪೆಡ್ನೇಕರ್

ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಫ್ಯಾಶನ್ ಡಿಸೈನರ್ ರಿತು ಕುಮಾರ್ ಅವರ ವಿನ್ಯಾಸ ಪ್ರದರ್ಶಿಸುವ ಮೂಲಕ ರಾಂಪ್ ವಾಕ್ ಮಾಡಿದ್ದಾರೆ.

ನಟಿ ಜಾಹ್ನವಿ ಕಫೂರ್
ನಟಿ ಜಾಹ್ನವಿ ಕಫೂರ್
ನಟಿ ಅದಿತಿ ರಾವ್ ಹೈದರಿ ಅವರ ರಾಂಪ್ ವಾಕ್
ನಟಿ ಅದಿತಿ ರಾವ್ ಹೈದರಿ ಅವರ ರಾಂಪ್ ವಾಕ್
ರಾಂಪ್ ವಾಕ್ ನಲ್ಲಿ ರೂಪದರ್ಷಿ
ರಾಂಪ್ ವಾಕ್ ನಲ್ಲಿ ರೂಪದರ್ಷಿ
ರಾಂಪ್ ವಾಕ್ ನಲ್ಲಿ ರೂಪದರ್ಷಿ
ರಾಂಪ್ ವಾಕ್ ನಲ್ಲಿ ರೂಪದರ್ಷಿ
ಫ್ಯಾಶನ್ ಡಿಸೈನರ್ ಗೌರವ್ ಗುಪ್ತಾ ಅವರೊಂದಿಗೆ ರಾಂಪ್ ವಾಕ್ ಮಾಡಿದ ನಟಿ ಜಾಹ್ನವಿ ಕಫೂರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com