ನಟಿ ಪೂಜಾ ಗಾಂಧಿ-ವಿಜಯ್ ಘೋರ್ಪಡೆ ವಿವಾಹ - Photos

ಮುಂಗಾರು ಮಳೆ ಹುಡುಗಿ ಅಂತಲೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಪೂಜಾ ಗಾಂಧಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಳೆ ಹುಡುಗಿಯ ಕೈ ಹಿಡಿದ ವಿಜಯ್ ಘೋರ್ಪಡೆ, ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಮಾಲೀಕರಾಗಿದ್ದಾರೆ.
ಮುಂಗಾರು ಮಳೆ ಹುಡುಗಿ ಅಂತಲೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಪೂಜಾ ಗಾಂಧಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Updated on
ಪೂಜಾ ಗಾಂಧಿ ಉದ್ಯಮಿ ವಿಜಯ್​ ಘೋರ್ಪಡೆ ಅವರ ಕೈಹಿಡಿದಿದ್ದಾರೆ. ಮಳೆ ಹುಡುಗಿಯ ಕೈ ಹಿಡಿದ ವಿಜಯ್ ಘೋರ್ಪಡೆ, ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಮಾಲೀಕರಾಗಿದ್ದಾರೆ.

ಮಂತ್ರ ಮಾಂಗಲ್ಯದ ಮೂಲಕ ನಟಿ ಪೂಜಾ ಗಾಂಧಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿರುವ ಖಾಸಗಿ ರೆಸಾರ್ಟ್ ವೊಂದರಲ್ಲಿ ಸರಳವಾಗಿ ವಿವಾಹ ಸಮಾರಂಭ ನಡೆದಿದ್ದು ಇಬ್ಬರ ಕುಟುಂಬದ ಆಪ್ತರು ಮತ್ತು ಚಿತ್ರರಂಗದ ಕೆಲವು ಸ್ನೇಹಿತರು, ಕಲಾವಿದರು ಭಾಗಿಯಾಗಿದ್ದರು.

2006ರಲ್ಲಿ ಬಿಡುಗಡೆಯಾಗಿ ಸ್ಯಾಂಡಲ್ ವುಡ್ ನಲ್ಲಿ ಭಾರೀ ಯಶಸ್ಸು ಗಳಿಸಿದ ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಪೂಜಾ ಗಾಂಧಿ ಒಂದೇ ಸಿನಿಮಾ ಮೂಲಕ ಕರ್ನಾಟಕದಾದ್ಯಂತ ಚಿರಪರಿಚಿತರಾದರು.

ಕನ್ನಡ ಕಲಿತ ಪೂಜಾ ಕುವೆಂಪು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ಮಾಡಿಕೊಂಡರು.

ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿ

ಕನ್ನಡದವರನ್ನೇ ಪೂಜಾ ಗಾಂಧಿ ಮದುವೆಯಾಗಿ ಕರ್ನಾಟಕದವರೇ ಆಗಿಹೋಗಿದ್ದಾರೆ.

ಮದುವೆ ಕಾರ್ಯಕ್ರಮ ನಂತರ ಸತಿ ಪತಿಗಳಾಗಿ ಕಾಣಿಸಿಕೊಂಡ ಪೂಜಾ ಗಾಂಧಿ-ವಿಜಯ್ ಘೋರ್ಪಡೆ

ಮಂತ್ರ ಮಾಂಗಲ್ಯ ಮೂಲಕ ವಿವಾಹ ಮಾಡಿಕೊಂಡ ಜೋಡಿ
ಮಂತ್ರ ಮಾಂಗಲ್ಯ ಮೂಲಕ ವಿವಾಹ ಮಾಡಿಕೊಂಡ ಜೋಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com