ಕರ್ನಾಟಕದಲ್ಲಿ ಮೇ 10 ರಿಂದ 24ರ ವರೆಗೆ ಲಾಕ್‌ಡೌನ್: ಯಾವ ಸೇವೆಗಳಿಗೆ ವಿನಾಯಿತಿ, ಯಾವೆಲ್ಲಾ ಬಂದ್!

ಕರ್ನಾಟಕದಲ್ಲಿ ಮೇ 10ರ ಬೆಳಿಗ್ಗೆ 6ರಿಂದ 14 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಜನರು ರಸ್ತೆಗೆ ಬರುವುದನ್ನು ತಡೆಯುವ ಪ್ರಯತ್ನದಲ್ಲಿ ವಾಹನ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸರಕು ವಾಹನಗಳು ಮತ್ತು ಮನೆ ವಿತರಣಾ ಸೇವಾ ಪೂರೈಕೆದಾರರಿಗೆ ವಿನಾಯಿತಿ ನೀಡಲಾಗಿದೆ.

Updated on
ಆಟೋ-ಟ್ಯಾಕಿ ಬಂದ್
ಆಟೋ-ಟ್ಯಾಕಿ ಬಂದ್
ಎಲ್ಲಾ ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು, ಜಿಮ್, ಕ್ರೀಡಾ ಸಂಕೀರ್ಣಗಳು, ಆಟದ ಮೈದಾನಗಳು, ಈಜುಕೊಳಗಳು, ಉದ್ಯಾನವನಗಳು, ಕ್ಲಬ್‌ಗಳು, ಬಾರ್‌ಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್‌ಗಳು ಮತ್ತು ಅಂತಹುದೇ ಸ್ಥಳಗಳನ್ನು ಮುಚ್ಚಲಾಗುವುದು.

ವಸತಿ ಆರೋಗ್ಯ ಮತ್ತು ಇತರ ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ, ಆತಿಥ್ಯ ಸೇವೆಗಳು, ಪ್ರವಾಸೋಧ್ಯಮ ಬಂದ್

ಮೆಟ್ರೋ ಸೇವೆ ಸ್ಧಗಿತ
ಮೆಟ್ರೋ ಸೇವೆ ಸ್ಧಗಿತ
ಶಾಲಾ-ಕಾಲೇಜುಗಳು ಬಂದ್
ಶಾಲಾ-ಕಾಲೇಜುಗಳು ಬಂದ್
ಎಲ್ಲಾ ಸಾಮಾಜಿಕ / ರಾಜಕೀಯ / ಕ್ರೀಡೆ / ಮನರಂಜನೆ / ಶೈಕ್ಷಣಿಕ / ಸಾಂಸ್ಕೃತಿಕ / ಧಾರ್ಮಿಕ ಕಾರ್ಯಗಳು ಮತ್ತು ಇತರ ಕೂಟಗಳ ನಿಷೇಧ.

ಧಾರ್ಮಿಕ ಕ್ಷೇತ್ರಗಳು, ಜಾತ್ರೆಗಳು ಸ್ಧಗಿತ
ಧಾರ್ಮಿಕ ಕ್ಷೇತ್ರಗಳು, ಜಾತ್ರೆಗಳು ಸ್ಧಗಿತ
ಬ್ಯಾಂಕ್ ಮತ್ತು ಎಟಿಎಂ ಓಪನ್
ಬ್ಯಾಂಕ್ ಮತ್ತು ಎಟಿಎಂ ಓಪನ್
ತರಕಾರಿ ಅಂಗಡಿಗಳು ಓಪನ್
ತರಕಾರಿ ಅಂಗಡಿಗಳು ಓಪನ್
ಆಸ್ಪತ್ರೆ ಓಪನ್
ಆಸ್ಪತ್ರೆ ಓಪನ್
ವಿಮಾನ ಮತ್ತು ರೈಲು ಟಿಕೆಟ್‌ಗಳು ನಿಗದಿತ ವಿಮಾನಗಳು ಮತ್ತು ರೈಲುಗಳನ್ನು ಹತ್ತಲು ವೈಯಕ್ತಿಕ ವಾಹನಗಳು / ಟ್ಯಾಕ್ಸಿಗಳು / ಕ್ಯಾಬ್ ಅಗ್ರಿಗೇಟರ್ಗಳು / ಆಟೋರಿಕ್ಷಾಗಳಿಂದ ವ್ಯಕ್ತಿಗಳ ಸಂಚಾರಕ್ಕೆ ಅವಕಾಶ.

ಮಾಧ್ಯಮ, ಪತ್ರಕರ್ತರಿಗೆ ಅವಕಾಶ
ಮಾಧ್ಯಮ, ಪತ್ರಕರ್ತರಿಗೆ ಅವಕಾಶ
ಔಷಧಿ ಅಂಗಡಿಗಳು ಓಪನ್
ಔಷಧಿ ಅಂಗಡಿಗಳು ಓಪನ್
ಹಾಲು ಸರಬರಾಜಿಗೆ ಅವಕಾಶ
ಹಾಲು ಸರಬರಾಜಿಗೆ ಅವಕಾಶ
ವಿದ್ಯುತ್ ಸಿಬ್ಬಂದಿಗೆ ಅವಕಾಶ
ವಿದ್ಯುತ್ ಸಿಬ್ಬಂದಿಗೆ ಅವಕಾಶ
ಹೋಟೆಲ್ ಗಳಿಂದ ಪಾರ್ಸೆಲ್ ಗೆ ಅವಕಾಶ
ಹೋಟೆಲ್ ಗಳಿಂದ ಪಾರ್ಸೆಲ್ ಗೆ ಅವಕಾಶ
ಇ-ಕಾಮರ್ಸ್ ಮೂಲಕ ಎಲ್ಲಾ ವಸ್ತುಗಳನ್ನು ತಲುಪಿಸಲು ಅನುಮತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com