ದಸರಾ ಬೊಂಬೆ ವೈಭವ 

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಕೃಷ್ಣನ್ ದಂಪತಿ ಪ್ರತಿವರ್ಷ ನವರಾತ್ರಿಗೆ ದಸರಾ ಬೊಂಬೆಯನ್ನು ಕೂರಿಸುತ್ತಾರೆ. ಕಳೆದ 25 ವರ್ಷಗಳಿಂದ ಈ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದಾರೆ.

Updated on
ಕೃಷ್ಣನ್ ಅವರ ಮನೆಯ ಮೈಸೂರು ಅರಮನೆ ಮತ್ತು ನಾಡಹಬ್ಬ ದಸರಾದ ವೈಭವ

ಮನೆಯಲ್ಲಿ ದುರ್ಗಾಮಾತೆಯ ವಿವಿಧ ರೂಪಗಳ ಮೂರ್ತಿಯ ಸೊಬಗು.

ಶ್ರೀರಾಮ-ಲಕ್ಷ್ಮಣ, ಸೀತೆ-ಹನುಮಂತ ರಾಮಾಯಣ ಕಥೆಯ ಬೊಂಬೆಗಳು.

ಪುರಾಣ ಕಥೆ, ಇತಿಹಾಸ, ಯುಗಪುರುಷರ ಬಗ್ಗೆ ಪರಿಚಯ ಮಾಡಲು ದಸರಾ ಬೊಂಬೆ ಇಡುವುದು ಕೂಡ ಒಂದು ಮಾರ್ಗ ಎನ್ನುತ್ತಾರೆ ಕೃಷ್ಣನ್

ಮಕ್ಕಳಿಗೆ ಈ ರೀತಿ ನಮ್ಮ ಸಂಸ್ಕೃತಿ, ಕಲೆ, ಪುರಾಣ ಕಥೆಗಳನ್ನು ಹೇಳಲು ಈ ರೀತಿ ದಸರಾ ಬೊಂಬೆಗಳನ್ನಿಟ್ಟರೆ ಖುಷಿಯಾಗುತ್ತದೆ ಎಂದು ಇಡುತ್ತೇವೆ. ಇದನ್ನು ನೋಡಿದಾಗ ಇಂದಿನ ಮಕ್ಕಳಿಗೆ ನಮ್ಮ ಪುರಾಣ, ಇತಿಹಾಸಗಳ ಬಗ್ಗೆ ಗೊತ್ತಾಗುತ್ತದೆ ಎನ್ನುತ್ತಾರೆ ಕೃಷ್ಣನ್

ಶಿವ-ಪಾರ್ವತಿಯರ ವಿವಿಧ ಕಥೆ ಸಾರುವ ಬೊಂಬೆಗಳು
ಶಿವ-ಪಾರ್ವತಿಯರ ವಿವಿಧ ಕಥೆ ಸಾರುವ ಬೊಂಬೆಗಳು
ವಿವಿಧ ಋಷಿ-ಮುನಿಗಳು, ಮಹಾಪುರುಷರು, ಯುಗಪುರುಷರ ಸುಂದರ ಬೊಂಬೆಗಳು

ದೇವಿಯ ವಿವಿಧ ರೂಪಗಳು
ದೇವಿಯ ವಿವಿಧ ರೂಪಗಳು
ಮಹಾಭಾರತದಲ್ಲಿ ಕೃಷ್ಣ ದೇವರ ವಿವಿಧ ಕಥೆ ಹೇಳುವ ಮೂರ್ತಿಗಳು

ದುರ್ಗೆಯ ವಿವಿಧ ಅವತಾರಗಳು. ಈ ಮೂರ್ತಿಗಳನ್ನು ಕೃಷ್ಣನ್ ಪಾಂಡಿಚೆರಿಯಿಂದ ಕೊಂಡುತಂದು ಸಂಗ್ರಹಿಸಿಟ್ಟಿದ್ದಾರೆ.

ನವರಾತ್ರಿಯ ಬೊಂಬೆಗಳೊಂದಿಗೆ ಮನೆಯ ಯಜಮಾನ ಕೃಷ್ಣನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com