ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ, ಉಕ್ಕಿ ಹರಿಯುತ್ತಿವೆ ನದಿಗಳು- PHOTOS

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ತುಂಬಿಹರಿಯುತ್ತಿವೆ. ಕೆಲವು ನದಿಗಳಂತೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Updated on
ಬೆಳಗಾವಿಯಲ್ಲಿ ತುಂಬಿ ಹರಿಯುತ್ತಿರುವ ಬಳ್ಳಾರಿ ನಾಲಾ
ಬೆಳಗಾವಿಯಲ್ಲಿ ತುಂಬಿ ಹರಿಯುತ್ತಿರುವ ಬಳ್ಳಾರಿ ನಾಲಾ
ಧಾರವಾಡದ ಮನಗುಂಡಿಯಲ್ಲಿ ಪ್ರವಾಹ ಪರಿಸ್ಥಿತಿ
ಧಾರವಾಡದ ಮನಗುಂಡಿಯಲ್ಲಿ ಪ್ರವಾಹ ಪರಿಸ್ಥಿತಿ
ಕುಕ್ಕೆ ಸುಬ್ರಹ್ಮಣ್ಯ ಬಳಿ ತುಂಬಿ ಹರಿಯುತ್ತಿರುವ ಕುಮಾರಧಾರ ನದಿ
ಕುಕ್ಕೆ ಸುಬ್ರಹ್ಮಣ್ಯ ಬಳಿ ತುಂಬಿ ಹರಿಯುತ್ತಿರುವ ಕುಮಾರಧಾರ ನದಿ
ಕುಮಾರಧಾರ ನದಿ
ಕುಮಾರಧಾರ ನದಿ
ಕುಮಾರಧಾರ ನದಿ
ಕುಮಾರಧಾರ ನದಿ
ಮಡಿಕೇರಿಯ ಮೊಣ್ಣಂಗೇರಿ ಬಳಿ ಭೂಕುಸಿತ
ಮಡಿಕೇರಿಯ ಮೊಣ್ಣಂಗೇರಿ ಬಳಿ ಭೂಕುಸಿತ
ಕುಶಾಲನಗರದಲ್ಲಿ ಜಲಾವೃತಗೊಂಡ ಜೋಳ
ಕುಶಾಲನಗರದಲ್ಲಿ ಜಲಾವೃತಗೊಂಡ ಜೋಳ
ಸುಳ್ಯದಲ್ಲಿ ರಸ್ತೆ ಕುಸಿತ
ಸುಳ್ಯದಲ್ಲಿ ರಸ್ತೆ ಕುಸಿತ
ಭಾಗಮಂಡಲದಲ್ಲಿ ತ್ರಿವೇಣಿ ಸಂಗಮದ ದೃಶ್ಯ
ಭಾಗಮಂಡಲದಲ್ಲಿ ತ್ರಿವೇಣಿ ಸಂಗಮದ ದೃಶ್ಯ
ಉಡುಪಿಯ ಬೈಂದೂರಿನಲ್ಲಿ ರಸ್ತೆ ಕುಸಿತ
ಉಡುಪಿಯ ಬೈಂದೂರಿನಲ್ಲಿ ರಸ್ತೆ ಕುಸಿತ
ಉಡುಪಿಯ ಬೈಂದೂರಿನಲ್ಲಿ ರಸ್ತೆ ಕುಸಿತ
ಉಡುಪಿಯ ಬೈಂದೂರಿನಲ್ಲಿ ರಸ್ತೆ ಕುಸಿತ
ಕುಮಾರಧಾರ ನದಿ
ಕುಮಾರಧಾರ ನದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com