ಭಾರತದಲ್ಲಿ ಭಾಗಶಃ ಸೂರ್ಯ ಗ್ರಹಣ ವೀಕ್ಷಣೆ

ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸಿದೆ. ಬೆಳಗ್ಗೆ 6.30 ರಿಂದ  10.05ರ ವರೆಗೆ ಭಾರತದಲ್ಲಿ ಗ್ರಹಣ ಸಮಯವಾಗಿತ್ತು. ಚಂದ್ರನು ಸೂರ್ಯ ನ ನೇರ ರೇಖೆಯಲ್ಲಿ ಬಂದದ್ದು ಬೆಳಗ್ಗೆ 7.27 ಆಗಿತ್ತು. ಸೂರ್ಯೋದಯದ ಸಮಯದಲ್ಲಿ ಗ್ರಹಣ ಸಂಭವಿಸಿರುವುದರಿಂದ ಅದು ಭಾಗಶಃ ಗೋಚರವಾಗಿತ್ತು.- ಚೆನ್ನೈನಲ್ಲ
ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸಿದೆ. ಬೆಳಗ್ಗೆ 6.30 ರಿಂದ  10.05ರ ವರೆಗೆ ಭಾರತದಲ್ಲಿ ಗ್ರಹಣ ಸಮಯವಾಗಿತ್ತು. ಚಂದ್ರನು ಸೂರ್ಯ ನ ನೇರ ರೇಖೆಯಲ್ಲಿ ಬಂದದ್ದು ಬೆಳಗ್ಗೆ 7.27 ಆಗಿತ್ತು. ಸೂರ್ಯೋದಯದ ಸಮಯದಲ್ಲಿ ಗ್ರಹಣ ಸಂಭವಿಸಿರುವುದರಿಂದ ಅದು ಭಾಗಶಃ ಗೋಚರವಾಗಿತ್ತು.

- ಚೆನ್ನೈನಲ್ಲ
Updated on
ಚೆನ್ನೈನಲ್ಲಿ ಬೆಳಗ್ಗೆ  6.20ಕ್ಕೆ ಸೂರ್ಯೋದಯವಾಗಿದ್ದು, 6.22ಕ್ಕೆ ಗ್ರಹಣ ಆರಂಭವಾಗಿ  6.48 ಕ್ಕೆ ಮೋಕ್ಷವಾಗಿತ್ತು.
ಚೆನ್ನೈನಲ್ಲಿ ಬೆಳಗ್ಗೆ  6.20ಕ್ಕೆ ಸೂರ್ಯೋದಯವಾಗಿದ್ದು, 6.22ಕ್ಕೆ ಗ್ರಹಣ ಆರಂಭವಾಗಿ  6.48 ಕ್ಕೆ ಮೋಕ್ಷವಾಗಿತ್ತು.
ವಿಶಾಖಪಟ್ಟಣಂ ಬೀಚ್ ನಲ್ಲಿ ಜನರು ಭಾಗಶಃ ಸೂರ್ಯಗ್ರಹಣ ವೀಕ್ಷಣೆ ಮಾಡಿದರು. 
ವಿಶಾಖಪಟ್ಟಣಂ ಬೀಚ್ ನಲ್ಲಿ ಜನರು ಭಾಗಶಃ ಸೂರ್ಯಗ್ರಹಣ ವೀಕ್ಷಣೆ ಮಾಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com