ಯುಎಸ್ ಕ್ಯಾಪಿಟಲ್ ಕಟ್ಟಡದ ಮೇಲೆ ಟ್ರಂಪ್ ಬೆಂಬಲಿಗರ ದಾಂಧಲೆ; ಕ್ಯಾಮೆರಾ ಕಣ್ಣಿಗೆ ಸೆರೆಯಾದ ರೋಚಕ ಚಿತ್ರಗಳು

ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ಯಾಪಿಟಲ್ ಕಟ್ಟಡದ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿರುವ ದಾಂಧಲೆ ಪ್ರಕರಣ ವಿಶ್ವಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಈ ದಾಂಧಲೆಯ ರೋಚಕ ಕ್ಷಣಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ರೋಚಕ ಚಿತ್ರಗಳು ಇಲ್ಲಿವೆ.
ಕ್ಯಾಪಿಟಲ್ ಕಟ್ಟಡದ ಮೇಲೆ ದಾಂಧಲೆ ನಡಸಿದ ಪ್ರತಿಭಟನಾಕಾರರ ಬಂಧಿಸಿದ ಪೊಲೀಸರು
ಕ್ಯಾಪಿಟಲ್ ಕಟ್ಟಡದ ಮೇಲೆ ದಾಂಧಲೆ ನಡಸಿದ ಪ್ರತಿಭಟನಾಕಾರರ ಬಂಧಿಸಿದ ಪೊಲೀಸರು
Updated on
ಪೊಲೀಸರ ವಾಹನಗಳ ಧ್ವಂಸ ಮಾಡಿದ ಟ್ರಂಪ್ ಬೆಂಬಲಿಗರು
ಪೊಲೀಸರ ವಾಹನಗಳ ಧ್ವಂಸ ಮಾಡಿದ ಟ್ರಂಪ್ ಬೆಂಬಲಿಗರು
US-Capitol-violence02
US-Capitol-violence02
ಕಟ್ಟಡದಲ್ಲಿ ಟೇಬಲ್ ಗಳ ಕೆಳಗೆ ರಕ್ಷಣೆ ಪಡೆದಿರುವ ಸಿಬ್ಬಂದಿಗಳು
ಕಟ್ಟಡದಲ್ಲಿ ಟೇಬಲ್ ಗಳ ಕೆಳಗೆ ರಕ್ಷಣೆ ಪಡೆದಿರುವ ಸಿಬ್ಬಂದಿಗಳು
US-Capitol-violence04
US-Capitol-violence04
ಗೋಡೆ ಹತ್ತಿ ದಾಂಧಲೆ ನಡೆಸಿದ ಟ್ರಂಪ್ ಬೆಂಬಲಿಗರು
ಗೋಡೆ ಹತ್ತಿ ದಾಂಧಲೆ ನಡೆಸಿದ ಟ್ರಂಪ್ ಬೆಂಬಲಿಗರು
US-Capitol-violence06
US-Capitol-violence06
ಪ್ರತಿಭಟನಾಕಾರರ ಹತ್ತಿಕ್ಕಲು ಪೊಲೀಸರ ಹರಸಾಹಸ
ಪ್ರತಿಭಟನಾಕಾರರ ಹತ್ತಿಕ್ಕಲು ಪೊಲೀಸರ ಹರಸಾಹಸ
ಕ್ಯಾಪಿಟಲ್ ಕಟ್ಟಡದಲ್ಲಿ ಎಲೆಕ್ಟೋರಲ್ ವೋಟ್  ಗಳ ಎಣಿಕೆ ಕಾರ್ಯ
ಕ್ಯಾಪಿಟಲ್ ಕಟ್ಟಡದಲ್ಲಿ ಎಲೆಕ್ಟೋರಲ್ ವೋಟ್ ಗಳ ಎಣಿಕೆ ಕಾರ್ಯ
US-Capitol-violence10
US-Capitol-violence10
US-Capitol-violence11
US-Capitol-violence11

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com